Search
  • Follow NativePlanet
Share
ಮುಖಪುಟ » ಸ್ಥಳಗಳು » ಮೂರ್ತಿ » ಹವಾಮಾನ

ಮೂರ್ತಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Murti, Pakistan 21 ℃ Sunny
ಗಾಳಿ: 19 from the NE ತೇವಾಂಶ: 18% ಒತ್ತಡ: 1012 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 19 ℃ 66 ℉ 34 ℃93 ℉
Tuesday 07 May 19 ℃ 65 ℉ 35 ℃95 ℉
Wednesday 08 May 20 ℃ 68 ℉ 37 ℃99 ℉
Thursday 09 May 23 ℃ 73 ℉ 37 ℃99 ℉
Friday 10 May 22 ℃ 72 ℉ 37 ℃99 ℉

ಮೂರ್ತಿಗೆ  ಭೇಟಿ ನೀಡಲು ಚಳಿಗಾಲ ಮುಗಿದ ತಕ್ಷಣದ ಸಮಯ ಸೂಕ್ತ.

ಬೇಸಿಗೆಗಾಲ

ಮೂರ್ತಿಯಲ್ಲಿ ಬೇಸಿಗೆಗಾಲ ಮಿತವಾಗಿದ್ದು, ಇಲ್ಲಿನ ತಾಪಮಾನ 34  ಡಿಗ್ರಿ ಗಿಂತ ಕಡಿಮೆಯಿರುತ್ತದೆ.

ಮಳೆಗಾಲ

ಮೂರ್ತಿಯಲ್ಲಿ ಮಳೆಗಾಲವು ಜೂನ್ ನಲ್ಲಿ ಶುರುವಾಗಿ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕೆಲವೊಮ್ಮೆ ಬಿರುಸಾದ ಮಳೆಯೂ ಸುರಿಯುತ್ತದೆ.

ಚಳಿಗಾಲ

ಮೂರ್ತಿಯಲ್ಲಿ ಚಳಿಗಾಲವು ತುಂಬಾ ಚಳಿಯಿಂದ ಕೂಡಿದ್ದು, ತಾಪಮಾನ 12 ಡಿಗ್ರಿ ಗಿಂತಲೂ ಕಡಿಮೆಯಿರುತ್ತದೆ.