Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಸೊಂಗಮೊ ಅಥವಾ ಚಾಂಗು ಸರೋವರ

ಸೊಂಗಮೊ ಅಥವಾ ಚಾಂಗು ಸರೋವರ, ಗ್ಯಾಂಗ್ಟಾಕ್

4

ಸೊಂಗಮೊ ಅಥವಾ ಚಾಂಗು ಸರೋವರ ಗ್ಯಾಂಗ್ಟಾಕ್ ನಿಂದ 40 ಕಿ.ಮೀ. ದೂರದಲ್ಲಿ ಪೂರ್ವ ಸಿಕ್ಕಿಂನಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 3,780 ಕಿ.ಮೀ. ದೂರದಲ್ಲಿರುವ ಈ ಸರೋವರ ನೀರ್ಗಲ್ಲಿನಿಂದ ರೂಪುಗೊಂಡಿದೆ. ನಾಥು ಲಾ ಪಾಸ್ ಗೆ ಹೋಗುವ ದಾರಿಯಲ್ಲಿ ಈ ಸರೋವರವನ್ನು ನೋಡಬಹುದಾಗಿದೆ. ಈ ಸರೋವರದಿಂದ ಕೇವಲ 5 ಕಿ.ಮೀ ದೂರದಲ್ಲಿ ಚೀನಾದ ಗಡಿದಾಟುವಿಕೆ ಮಾರ್ಗವಿದೆ. 2006ರಲ್ಲಿ ಭಾರತದ ಅಂಚೆ ಇಲಾಖೆ ಈ ಸರೋವರದ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.

One Way
Return
From (Departure City)
To (Destination City)
Depart On
09 Jul,Thu
Return On
10 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jul,Thu
Check Out
10 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jul,Thu
Return On
10 Jul,Fri
  • Today
    Gangtok
    20 OC
    68 OF
    UV Index: 4
    Partly cloudy
  • Tomorrow
    Gangtok
    6 OC
    44 OF
    UV Index: 4
    Moderate rain at times
  • Day After
    Gangtok
    6 OC
    43 OF
    UV Index: 4
    Moderate or heavy rain shower