ಡು ಡ್ರುಲ್ ಚೊರ್ಟೆನ್, ಗ್ಯಾಂಗ್ಟಾಕ್

ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಡು ಡ್ರುಲ್ ಚೊರ್ಟೆನ್

ಟಿಬೆಟಿಯನ್ ಬುದ್ದಿಸಂನಲ್ಲಿ ಪವಿತ್ರ ಹಾಗೂ ನಿಂಗ್ಮಾ ದ ಮುಖ್ಯಸ್ಥರಾಗಿದ್ದ ತ್ರುಲಶಿಕ್ ರಿನ್ಪೊಚೆ ಅವರು ಗ್ಯಾಂಗ್ಟಾಕ್ ನಲ್ಲಿ ಡು ಡ್ರುಲ್ ಚೊರ್ಟೆನ್ ಸ್ತೂಪ ನಿರ್ಮಿಸಿದರು. ಇದನ್ನು 1945ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಇದರ ಒಳಗೆ ಹಲವಾರು ಧಾರ್ಮಿಕ ವಸ್ತುಗಳು, ಡೊರ್ಜಿ ಫುರ್ಬಾ ಮತ್ತು ಕನ್ಗಯುರ್ ನ ಸಂಪೂರ್ಣ ಅವಶೇಷವಿದೆ. ಇಷ್ಟು ಮಾತ್ರವಲ್ಲದೆ ಗುರು ರಿನ್ಪೊಚೆಯ ಪ್ರತಿಮೆಗಳಾದ ಚೊರ್ಟೆನ್ ಲಕಾಹಂಗ್ ಮತ್ತು ಗುರು ಲಕಹಂಗ್ ಅಲ್ಲಿದೆ. ಓಂ ಮನೆ ಪದ್ಮೆ ಹಮ್ ಎಂದು ಕೆತ್ತಲಾಗಿರುವ ಸುಮಾರು 108 ಚಕ್ರಗಳು ಸ್ತೂಪದಲ್ಲಿವೆ.

Please Wait while comments are loading...