Search
 • Follow NativePlanet
Share
ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಹನುಮಾನ್ ಮಂದಿರ

ಹನುಮಾನ್ ಮಂದಿರ, ಗ್ಯಾಂಗ್ಟಾಕ್

1

ಈ ಆರಾಧನಾ ಸ್ಥಳವು ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಹ ಸ್ಥಳಗಳಲ್ಲಿ ಒಂದಾಗಿದೆ. ಬೆಟ್ಟದ ಮೇಲೆ 7200 ಅಡಿ ಎತ್ತರದಲ್ಲಿ ಈ ಮಂದಿರವಿದೆ. ಗ್ಯಾಂಗ್ಟಾಕ್ ನಿಂದ 9 ಕಿ.ಮೀ. ದೂರದಲ್ಲಿರುವ ಹನುಮಾನ್ ಮಂದಿರವು ಹನುಮಂತ ದೇವರನ್ನು ಪೂಜಿಸಲಾಗುತ್ತದೆ. ಇದು ಅತ್ಯಂತ ಪವಿತ್ರ ಹಾಗೂ ಭಕ್ತರ ಇಷ್ಟಾರ್ಥ ಸಿದ್ಧಿಯಾಗುವ ಮಂದಿರವಾಗಿದೆ.

ಈ ಪ್ರದೇಶವು ಜನಸಂಖ್ಯೆ ರಹಿತವಾಗಿದೆ. ಈ ಮಂದಿರವನ್ನು ಭಾರತದ ಸೇನೆಯ ನಿವಾಸಿ ವಿಭಾಗ ನೋಡಿಕೊಳ್ಳುತ್ತಿದ್ದು, ಸ್ಥಳೀಯ ಜನರು ತಮ್ಮ ದೇಣಿಗೆ ನೀಡುತ್ತಾರೆ. ಪ್ರವಾಸಿಗಳಿಗೆ ನೆರವಾಗುವಂತೆ ದೇವಸ್ಥಾನದ ಆವರಣದಲ್ಲಿ ನವೀಕರಣ ಮಾಡಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ.

ಹನುಮಾನ್ ಮಂದಿರದ ಬೆಟ್ಟದ ತುದಿಯಿಂದ ಕಾಂಜನಜುಂಗಾ ಬೆಟ್ಟವನ್ನು ನೋಡಬಹುದು. ಗ್ಯಾಂಗ್ಟಾಕ್ ನಗರ ಮತ್ತು ಸಿಕ್ಕಿಂ ರಾಜಮನೆತನದ ಸದಸ್ಯರನ್ನು ಸಮಾಧಿ ಮಾಡಲಾಗಿರುವ ಸ್ತೂಪಾಸ್ ಮತ್ತು ಚೊರ್ಟೆನ್ ನ್ನು ಒಳಗೊಂಡಿರುವ ಸ್ಮಶಾನ ಲುಕಶ್ಯಮವನ್ನು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
09 Jul,Thu
Return On
10 Jul,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
09 Jul,Thu
Check Out
10 Jul,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
09 Jul,Thu
Return On
10 Jul,Fri
 • Today
  Gangtok
  20 OC
  68 OF
  UV Index: 4
  Partly cloudy
 • Tomorrow
  Gangtok
  6 OC
  44 OF
  UV Index: 4
  Moderate rain at times
 • Day After
  Gangtok
  6 OC
  43 OF
  UV Index: 4
  Moderate or heavy rain shower