Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂಡೇಲಿ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ದಾಂಡೇಲಿ (ವಾರಾಂತ್ಯದ ರಜಾ ತಾಣಗಳು)

  • 01ಬನವಾಸಿ, ಕರ್ನಾಟಕ

    ದೇವಾಲಯಗಳ ಮತ್ತು ಘಟ್ಟಗಳ - ಬನವಾಸಿ

    ಕ್ರಿ.ಪೂ.4000 ದಷ್ಟು ಹಿಂದಿನ ಬೇರುಗಳುಳ್ಳ , ಪುರಾತನ ದೇವಾಲಯ - ಪಟ್ಟಣ , ಪಶ್ಚಿಮ ಘಟ್ಟಗಳ ಕಾಡುಗಳ ಆಳವಾದ ಮಡಿಕೆಗಳಲ್ಲಿ , ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ತಟದಲ್ಲಿ ಸ್ಥಿತಗೊಂಡಿದೆ ಈ ಬನವಾಸಿ. ಹೆಸರಿನ......

    + ಹೆಚ್ಚಿಗೆ ಓದಿ
    Distance from Dandeli
    • 135 km - 2 Hrs, 35 min
    Best Time to Visit ಬನವಾಸಿ
    • ಅಕ್ಟೋಬರ್-ಮೆ
  • 02ಭಟ್ಕಳ, ಕರ್ನಾಟಕ

    ಭಟ್ಕಳ - ಇತಿಹಾಸದ ಆಳ ಹೊಂದಿರುವ ಭೂಮಿ

    ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ......

    + ಹೆಚ್ಚಿಗೆ ಓದಿ
    Distance from Dandeli
    • 210 km - 3 Hrs, 40 min
    Best Time to Visit ಭಟ್ಕಳ
    • ಸೆಪ್ಟೆಂಬರ-ಮಾರ್ಚ
  • 03ಶಿರಸಿ, ಕರ್ನಾಟಕ

    ಶಿರಸಿ – ವಿಹಾರಕ್ಕೆ ಹೇಳಿ ಮಾಡಿಸಿದ ತಾಣ

    ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು......

    + ಹೆಚ್ಚಿಗೆ ಓದಿ
    Distance from Dandeli
    • 114 km - 2 Hrs, 10 min
    Best Time to Visit ಶಿರಸಿ
    • ಜನವರಿ-ಡಿಸೆಂಬರ
  • 04ಬಾದಾಮಿ, ಕರ್ನಾಟಕ

    ಬಾದಾಮಿ ಅಥವಾ ವಾತಾಪಿ – ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ

    ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಒಂದು ಪ್ರಾಚೀನ ಪಟ್ಟಣವಾಗಿದೆ.  ಈ ಪಟ್ಟಣವು ವಾತಾಪಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೂ ಚಾಲುಕ್ಯರ......

    + ಹೆಚ್ಚಿಗೆ ಓದಿ
    Distance from Dandeli
    • 168 km - 2 Hrs, 55 min
    Best Time to Visit ಬಾದಾಮಿ
    • ಅಕ್ಟೋಬರ್-ಮಾರ್ಚ
  • 05ಶಿವಗಿರಿ, ಕರ್ನಾಟಕ

    ಶಿವಗಿರಿ –  ನಿಸರ್ಗವು ಕೈ ಬೀಸಿ  ಕೆರೆಯುತಿಹ ಸ್ಥಳ  

    ಪ್ರಕೃತಿಯ ಅಂದವನ್ನು ಸವಿಯಲು  ಪ್ರವಾಸ ಕೈಗೊಳ್ಳುವ  ಆಸಕ್ತಿಯಿರುವವರಿಗೆ ಶಿವಗಿರಿಯು ಒಂದು ಅದ್ಭುತ ಸ್ಥಳವಾಗಿದೆ. ಶಿವಗಿರಿಯ ದಟ್ಟವಾದ ಕತ್ತಲಿನ ಕಾಡುಗಳು ಯಮ್ಮೆದೊಡ್ಡಿ  ಹಳ್ಳಿಯ ಬಳಿ ಇವೆ ಮತ್ತು......

    + ಹೆಚ್ಚಿಗೆ ಓದಿ
    Distance from Dandeli
    • 107 km - 1 Hr, 55 min
    Best Time to Visit ಶಿವಗಿರಿ
    • ಅಕ್ಟೋಬರ- ಮೇ
  • 06ಐಹೊಳೆ, ಕರ್ನಾಟಕ

    ಐಹೊಳೆ-ವಾಸ್ತುಶಿಲ್ಪಗಳ ತೊಟ್ಟಿಲು

     ಐಹೊಳೆಯ ವಾಸ್ತುಶಿಲ್ಪ ಎಂತಹ ಧಾರ್ಮಿಕರನ್ನು  ಹಾಗೂ ಪುರಾತನ ಶೋಧಕರನ್ನೂ ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಈ ಪಟ್ಟಣವು ಚಾಲುಕ್ಯರು ನಿರ್ಮಿಸಿರುವ ಹಲವು ದೇವಾಲಯಗಳನ್ನು ಒಳಗೊಂಡಿದೆ . ನಮ್ಮ......

    + ಹೆಚ್ಚಿಗೆ ಓದಿ
    Distance from Dandeli
    • 191 km - 3 Hrs, 20 min
    Best Time to Visit ಐಹೊಳೆ
    • ಅಕ್ಟೋಬರ್-ಮೆ
  • 07ಗೋಕರ್ಣ, ಕರ್ನಾಟಕ

    ಗೋಕರ್ಣ - ದೇವಾಲಯ ಮತ್ತು ಬಿಳೀಯ ಮರಳಿನ ಸ್ಥಳ

    ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ  ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ......

    + ಹೆಚ್ಚಿಗೆ ಓದಿ
    Distance from Dandeli
    • 140 km - 2 Hrs, 50 min
    Best Time to Visit ಗೋಕರ್ಣ
    • ಜನವರಿ-ಡಿಸೆಂಬರ
  • 08ಜೋಗ ಜಲಪಾತ, ಕರ್ನಾಟಕ

    ಪ್ರಕೃತಿ ಅದ್ಭುತ "ಜೋಗ್ ಜಲಪಾತ"

    "ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ......

    + ಹೆಚ್ಚಿಗೆ ಓದಿ
    Distance from Dandeli
    • 177 km - 3 Hrs, 30 min
    Best Time to Visit ಜೋಗ ಜಲಪಾತ
    • ಜೂನ-ಡಿಸೆಂಬರ
  • 09ಯಾಣ, ಕರ್ನಾಟಕ

    ಯಾಣ- ಶಿವನು ಆಶ್ರಯ ಪಡೆದ  ಸ್ಥಳ

    ಅಸಾಧಾರಣ ಬಂಡೆಗಳಿಂದ ರಚನೆಗೊಂಡಿರುವ ಈ ಪ್ರದೇಶ, ಭಕ್ತಾದಿಗಳನ್ನು, ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಬಂಡೆಗಳ  ಪಶ್ಚಿಮ ಘಟ್ಟದ, ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿರುವ ಈ ಪುಟ್ಟ ಹಳ್ಳಿಯ ಮೆರುಗು ಅಲ್ಲಿನ......

    + ಹೆಚ್ಚಿಗೆ ಓದಿ
    Distance from Dandeli
    • 174 km - 3 Hrs, 35 min
    Best Time to Visit ಯಾಣ
    • ಅಕ್ಟೋಬರ-ಮಾರ್ಚ
  • 10ಸಿದ್ದಾಪುರ, ಕರ್ನಾಟಕ

    ಸಿದ್ದಾಪುರ- ತೋಟಗಳ ಪಟ್ಟಣ.

    ಕೊಡಗು ಜಿಲ್ಲೆಯ ಈ ಸಿದ್ದಾಪುರ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ಪಟ್ಟಣವು ಸಮುದ್ರ ಮಟ್ಟಕ್ಕಿಂತ 1,850 ಅಡಿ ಎತ್ತರದಲ್ಲಿ ಇರುವುದರಿಂದ ತಂಪಾದ ಹವಾಮಾನವು ಇಲ್ಲಿನ ಸೌಂದರ್ಯಕ್ಕೆ ಇಮ್ಮಡಿ ಆಕರ್ಷಣೆ......

    + ಹೆಚ್ಚಿಗೆ ಓದಿ
    Distance from Dandeli
    • 189 km - 3 Hrs, 20 min
    Best Time to Visit ಸಿದ್ದಾಪುರ
    • ಅಕ್ಟೋಬರ-ಮೇ
  • 11ಮರವಂತೆ, ಕರ್ನಾಟಕ

    ಮರವಂತೆ - ಕಡಲ ಕಿನಾರೆಯಲ್ಲಿ ವಿಹರಿಸಿ

    ಕರ್ನಾಟಕ ರಾಜ್ಯದ ದಕ್ಷಿಣ ಕೆನರಾ ಜಿಲ್ಲೆಯಲ್ಲಿರುವ ಮರವಂತೆ ಪಟ್ಟಣವು ತನ್ನ ಸುಂದರವಾದ ಬೀಚುಗಳಿಗಾಗಿ ಪ್ರಸಿದ್ಧವಾಗಿದೆ. ಈ ಊರು ತನ್ನ ಬಲಬದಿಗೆ ಅರಬ್ಬೀ ಸಮುದ್ರವನ್ನು ಹೊಂದಿದ್ದರೆ, ಎಡಗಡೆ ಸೌಪರ್ಣಿಕಾ ನದಿಯನ್ನು......

    + ಹೆಚ್ಚಿಗೆ ಓದಿ
    Distance from Dandeli
    • 246 km - 4 Hrs
    Best Time to Visit ಮರವಂತೆ
    • ಜನವರಿ-ಡಿಸೆಂಬರ
  • 12ಕಾರವಾರ, ಕರ್ನಾಟಕ

    ಕಾರವಾರ - ಕೊಂಕಣ ಕೊಲ್ಲಿಯ ರಾಣಿ 

    ಭಾರತ ದ್ವೀಪಕಲ್ಪದ ಪಶ್ಚಿಮ ಭಾಗದಲ್ಲಿರುವ ಕಾರವಾರ ಜಿಲ್ಲೆಯು ಗೋವಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ 520 ಕಿ.ಮೀ ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ......

    + ಹೆಚ್ಚಿಗೆ ಓದಿ
    Distance from Dandeli
    • 107 km - 2 Hrs, 15 min
    Best Time to Visit ಕಾರವಾರ
    • ಅಕ್ಟೋಬರ-ಫೆಬ್ರುವರಿ
  • 13ಕೊಪ್ಪಳ, ಕರ್ನಾಟಕ

    ಕೊಪ್ಪಳ - ಪುಣ್ಯಕ್ಷೇತ್ರಕ್ಕೊಂದು ಯಾತ್ರೆ

    ಕೊಪ್ಪಳವು ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಧಾರ್ಮಿಕ ಹಾಗೂ ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಈ ಸಣ್ಣ ಪಟ್ಟಣವು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕೊಪ್ಪಳದ......

    + ಹೆಚ್ಚಿಗೆ ಓದಿ
    Distance from Dandeli
    • 215 km - 4 Hrs
    Best Time to Visit ಕೊಪ್ಪಳ
    • ಅಕ್ಟೋಬರ-ಮಾರ್ಚ
  • 14ಯಲ್ಲಾಪುರ, ಕರ್ನಾಟಕ

    ಯಲ್ಲಾಪುರ – ಕಾಡು ಜಲಪಾತಗಳ ಊರು.

    ಯಲ್ಲಾಪುರ ಎಂದೆಂದಿಗು ಬದಲಾಗದ ಸಾಮಾನ್ಯ ಹಳೆಯಕಾಲದ ಊರಾದರು, ಅದರ ನಿಬ್ಬೆರಗಾಗುವ ಸೌಂದರ್ಯದಿಂದಾಗಿ ಪ್ರಸಿದ್ಧವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ನೆಲೆಗೊಂಡಿದ್ದು,......

    + ಹೆಚ್ಚಿಗೆ ಓದಿ
    Distance from Dandeli
    • 65 km - 1 Hr, 20 min
    Best Time to Visit ಯಲ್ಲಾಪುರ
    • ಅಕ್ಟೋಬರ-ಮೇ
  • 15ಸೊಂದಾ, ಕರ್ನಾಟಕ

    ಸೊಂದಾ – ಹಲವು ಮಠಗಳ ನಾಡು.

    ಸೊಂದಾ ಅಥವಾ ಸೋದೆ ಎನ್ನುವುದು ಒಂದು ತೀರ್ಥ ಕ್ಷೇತ್ರವಾಗಿದ್ದು, ಇಲ್ಲಿ ವಾದಿರಾಜರ ಮಠವಿದೆ, ಇದು ಕರ್ನಾಟಕದ  ಉತ್ತರ ಕನ್ನಡ ಜಿಲ್ಲೆಯಲ್ಲಿನ ಮತ್ತೊಂದು ಪ್ರಮುಖ ತೀರ್ಥಕ್ಷೇತ್ರ ಶಿರಸಿಗೆ......

    + ಹೆಚ್ಚಿಗೆ ಓದಿ
    Distance from Dandeli
    • 103 km - 2 Hrs, 10 min
    Best Time to Visit ಸೊಂದಾ
    • ಡಿಸೆಂಬರ-ಫೆಬ್ರುವರಿ
  • 16ಹಂಪಿ, ಕರ್ನಾಟಕ

    ಹಂಪಿ: ಅವಶೇಷಗಳ ನಡುವೆ ಒಂದು ಪಯಣ

    ಹಂಪಿ ಎಂದಾಕ್ಷಣ ನೀಮಗೆ ಅತ್ಯಂತ ಸುಂದರವಾದ ವಾಸ್ತುಶಿಲ್ಪವುಳ್ಳ, ವಿಜಯ ನಗರದ ಮನಮೋಹಕವಾದ,ಆದರೆ ಇಂದು ಅವಶೇಷಗಳ ಮಧ್ಯ ಸಿಲುಕಿರುವ ನಗರ ಎನಿಸುವದು ಸಹಜ ಹಾಗು ಅಷ್ಟೇ ಸತ್ಯ. ವಿಜಯನಗರ ಸಾಮ್ರಾಜ್ಯದ......

    + ಹೆಚ್ಚಿಗೆ ಓದಿ
    Distance from Dandeli
    • 233 km - 4 Hrs, 15 min
    Best Time to Visit ಹಂಪಿ
    • ಅಕ್ಟೋಬರ-ಮಾರ್ಚ
  • 17ಪಟ್ಟದಕಲ್ಲು, ಕರ್ನಾಟಕ

    ಪಟ್ಟದಕಲ್ಲು - ಚಾಲುಕ್ಯರ ವೈಭವದ ಕಾಲದಲ್ಲೊಂದು ಪ್ರವಾಸ

    ದಕ್ಷಿಣ ಭಾರತದ ಪ್ರದೇಶವನ್ನು ಅತ್ಯಂತ ವ್ಯೆಭವದಿಂದ ಆಳಿದ ಚಾಲುಕ್ಯ ಕಾಲದ ಜನಪ್ರಿಯ ನಗರ ಪಟ್ಟದಕಲ್ಲು ಇಲ್ಲಿಗೆ ಪ್ರವಾಸ ಹೋಗುವುದೆಂದರೆ ಒಮ್ಮೆ ಚಾಲುಕ್ಯರ ಗತಕಾಲದ ವ್ಯೆಭವನ್ನು ನೋಡಿ ಬರುವುದೇ ಆಗಿದೆ. ಪಟ್ಟದ ಕಲ್ಲು......

    + ಹೆಚ್ಚಿಗೆ ಓದಿ
    Distance from Dandeli
    • 189 km - 3 Hrs, 20 min
    Best Time to Visit ಪಟ್ಟದಕಲ್ಲು
    • ಅಕ್ಟೋಬರ್-ಮಾರ್ಚ್
  • 18ಹೊನ್ನೆಮರುಡು, ಕರ್ನಾಟಕ

    ಹೊನ್ನೇಮರಡು : ಸಾಹಸ ಪ್ರಿಯರ ನೆಚ್ಚಿನ ತಾಣ

    ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ......

    + ಹೆಚ್ಚಿಗೆ ಓದಿ
    Distance from Dandeli
    • 174 km - 3 Hrs, 30 min
    Best Time to Visit ಹೊನ್ನೆಮರುಡು
    • ಅಕ್ಟೋಬರ್-ಮೇ
  • 19ಮುರುಡೇಶ್ವರ, ಕರ್ನಾಟಕ

     

    ಮುರುಡೇಶ್ವರ - ಪರಮಶಿವನೊಂದಿಗೆ ಒಂದು ಸೂರ್ಯಾಸ್ತ ಸಮೃದ್ಧವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿ ಎರಡನೇ ಅತಿದೊಡ್ಡ  ಶಿವನ ಮೂರುತಿಯಿರುವ  ಸ್ಥಳ ಮುರುಡೇಶ್ವರ . ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ......

    + ಹೆಚ್ಚಿಗೆ ಓದಿ
    Distance from Dandeli
    • 198 km - 3 Hrs, 30 min
    Best Time to Visit ಮುರುಡೇಶ್ವರ
    • ಅಕ್ಟೋಬರ್-ಮಾರ್ಚ
  • 20ಕೊಲ್ಲೂರು, ಕರ್ನಾಟಕ

    ಕೊಲ್ಲೂರು – ದೇವಿ ಮೂಕಾಂಬಿಕೆಯ ದಿವ್ಯ ಹಸ್ತದಡಿಯಲ್ಲಿ.

    ದೇಶದ ಎಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ತನ್ನತ್ತ ವಿಶೇಷವಾಗಿ ಆಕರ್ಷಿಸುತ್ತಿರುವ ಕೊಲ್ಲೂರು ಕರ್ನಾಟಕದಲ್ಲಿನ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ. ಕೊಲ್ಲೂರು ನಿರಂತರವಾಗಿ......

    + ಹೆಚ್ಚಿಗೆ ಓದಿ
    Distance from Dandeli
    • 255 km - 4 Hrs, 40 min
    Best Time to Visit ಕೊಲ್ಲೂರು
    • ಜನವರಿ-ಡಿಸೆಂಬರ
  • 21ಬೈಂದೂರು, ಕರ್ನಾಟಕ

    ಬೈಂದೂರು - ಸೂರ್ಯ,ಮರುಳು ಮತ್ತು ಸಮುದ್ರದ ಮಧ್ಯೆ

    ಬೈಂದೂರ ಪಟ್ಟಣವು ಸುಂದರ ಸಮುದ್ರತೀರ ನಯನ ಮನೋಹರ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ದೃಶ್ಯಗಳಿಂದ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಪಟ್ಟಣ ಬಳಿ ಇರುವ ಬೈಂದೂರ ನಗರವು ಇಲ್ಲಿರುವ ಸೋಮೇಶ್ವರ......

    + ಹೆಚ್ಚಿಗೆ ಓದಿ
    Distance from Dandeli
    • 233 km - 3 Hrs, 50 min
    Best Time to Visit ಬೈಂದೂರು
    • ಎಪ್ರಿಲ-ನವಂಬರ
  • 22ಕುಮಟಾ, ಕರ್ನಾಟಕ

    ಕುಮಟಾ – ಅಭಿವೃದ್ಧಿ ಹೊಂದುತ್ತಿರುವ ಕರಾವಳಿ ಪಟ್ಟಣ

    ಅವಾಕ್ಕಾಗಿಸುವ ದೃಶ್ಯವೈಭವ, ಮನಮುದಗೊಳಿಸುವ ಸ್ಮಾರಕಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ವೈಭವದಿಂದಾಗಿ ಉತ್ತರ ಕನ್ನಡದ ಕುಮಟಾ ಪ್ರವಾಸವು ನೆನಪಿಡುವಂತಾಗುತ್ತದೆ. ಕರ್ನಾಟಕದ ಕರಾವಳಿಯಲ್ಲಿ...ಕುಮಟಾವು ಸುಂದರವಾದ......

    + ಹೆಚ್ಚಿಗೆ ಓದಿ
    Distance from Dandeli
    • 152 km - 2 Hrs, 50 min
    Best Time to Visit ಕುಮಟಾ
    • ನವಂಬರ-ಫೆಬ್ರುವರಿ
  • 23ಕೊಡಚಾದ್ರಿ, ಕರ್ನಾಟಕ

    ಕೆಚ್ಚಿನ ವಿನ್ಯಾಸ - ಕೊಡಚಾದ್ರಿ

    ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ, ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನೆಲೆಯಾಗಿದೆ. ಕೊಡಚಾದ್ರಿ ಪರ್ವತ ಶಿಖರವು ದಟ್ಟವಾದ ಅರಣ್ಯದ ನಡುವಿನಿಂದ......

    + ಹೆಚ್ಚಿಗೆ ಓದಿ
    Distance from Dandeli
    • 270 km - 5 Hrs, 30 min
    Best Time to Visit ಕೊಡಚಾದ್ರಿ
    • ಅಕ್ಟೋಬರ್-ಮಾರ್ಚ
  • 24ಗದಗ್, ಕರ್ನಾಟಕ

    ಗದಗ್‌ - ಚಾಲುಕ್ಯರ ಕಾಲದ ವಸ್ತುಪ್ರದರ್ಶನ..!

    ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ಸ್ತಬ್ಧವಾದಂತಿದೆ ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ......

    + ಹೆಚ್ಚಿಗೆ ಓದಿ
    Distance from Dandeli
    • 129 km - 2 Hrs, 20 min
    Best Time to Visit ಗದಗ್
    • ಅಕ್ಟೋಬರ್-ಮಾರ್ಚ್
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat