Search
  • Follow NativePlanet
Share
ಮುಖಪುಟ » ಸ್ಥಳಗಳು» ಶಿವಗಿರಿ

ಶಿವಗಿರಿ –  ನಿಸರ್ಗವು ಕೈ ಬೀಸಿ  ಕೆರೆಯುತಿಹ ಸ್ಥಳ  

10

ಪ್ರಕೃತಿಯ ಅಂದವನ್ನು ಸವಿಯಲು  ಪ್ರವಾಸ ಕೈಗೊಳ್ಳುವ  ಆಸಕ್ತಿಯಿರುವವರಿಗೆ ಶಿವಗಿರಿಯು ಒಂದು ಅದ್ಭುತ ಸ್ಥಳವಾಗಿದೆ. ಶಿವಗಿರಿಯ ದಟ್ಟವಾದ ಕತ್ತಲಿನ ಕಾಡುಗಳು ಯಮ್ಮೆದೊಡ್ಡಿ  ಹಳ್ಳಿಯ ಬಳಿ ಇವೆ ಮತ್ತು ಚಿಕ್ಕಮಗಳೂರು ಜಿಲ್ಲೆಯ, ಹೊಗ್ಗರೆಕಂಗ್ರಿ ಹಳ್ಳಿಯ ಇಳಿಜಾರಗಳಲ್ಲಿ ತುಂಬಿಕೊಂಡಿವೆ.

 

ಕಾಫಿ ಪ್ಲಾಂಟೇಶನ್ ಪೈಕಿ ಮತ್ತು ... ಹುಲಿಗಳು?

ಶಿವಗಿರಿ ತನ್ನ ಅರಣ್ಯಗಳಿಂದ ಮಾತ್ರವಲ್ಲದೆ ವ್ಯಾಪಕವಾದ ಕಾಫಿ ತೋಟಗಳಿಂದ ಕೂಡ ಜನಪ್ರಿಯವಾಗಿದೆ. 100 ವರ್ಷದಷ್ಟು ಹಳೆಯದಾದ ತೋಟ ಬೆಟ್ಟದ ತುದಿಯಲ್ಲಿದೆ ಮತ್ತು ಅದರ ಸ್ಥಾನ ವಿಶಿಷ್ಟವಾಗಿದೆ -  ಇದು ಹುಲಿ ರಿಸರ್ವ್ ನ ಮಧ್ಯ ಭಾಗದಲ್ಲಿದೆ ಮತ್ತು ಕಾಫಿ ಸಸ್ಯಗಳ ಸುತ್ತಮುತ್ತಲಿನಲ್ಲಿ ಭವ್ಯವಾದ ಪ್ರಾಣಿಗಳು ತಿರುಗಾಡುವುದನ್ನು ನೋಡವುದು ಅಸಾಮಾನ್ಯವೇನಲ್ಲ.

ಶಿವಗಿರಿಯಲ್ಲಿನ ದೊಡ್ಡಬಲೆ ಸಿದ್ದರಗುಡ್ಡ ಶಿಖರವು 5500 ಅಡಿ ಎತ್ತರದಲ್ಲಿ ನಿಂತಿದೆ ಮತ್ತು 400 ವರ್ಷದಷ್ಟು ಹಳೆಯ ಶಿವ ದೇವಾಲಯವನ್ನು ಹೊಂದಿದೆ. ವೀಕ್ಷಣೀಯ ಸ್ಥಳಗಳಲ್ಲಿ ಇತರೆ ಆಯ್ಕೆಗಳೆಂದರೆ ಮಡಗದಕೆರೆ ಸರೋವರ ಮತ್ತು ಮುತ್ತೋಡಿ ಅಭಯಾರಣ್ಯ. ಮುತ್ತೋಡಿ ಅಭಯಾರಣ್ಯ ಶಿವಗಿರಿಯಿಂದ ಸುಮಾರು 65 ಕಿಲೋಮೀಟರ್ ದೂರವಿದೆ, ಆದರೆ ಖಂಡಿತವಾಗಿ, ಪಕ್ಷಿಗಳು ಮತ್ತು ಪ್ರಾಣಿಗಳ ಅಪರೂಪದ, ಮಿನುಗನ್ನು ಕೊಡುವಂತಹ ಯೋಗ್ಯವಾದ ಪ್ರವಾಸವಾಗಿರುತ್ತದೆ.

ಮಳೆಗಾಲದ ತಿಂಗಳುಗಳಲ್ಲಿ ಶಿವಗಿರಿ ಅರಣ್ಯಗಳನ್ನು ಪ್ರವೇಶಿಸುವುದು ಕಷ್ಟ. ಇತರೆ ಸಂದರ್ಭಗಳಲ್ಲಿ, ಇದು ಪರ್ವತಾರೋಹಣಕ್ಕೆ ಮತ್ತು ಟ್ರೆಕಿಂಗ್ ಅನ್ನು ಆನಂದಿಸಲು ಒಂದು ಉತ್ತಮ ಸ್ಥಳ. ಶಿವಗಿರಿಯು ಬೆಂಗಳೂರಿನಿಂದ 235 ಕಿಲೋಮೀಟರ್ ದೂರವಿದೆ ಮತ್ತು ಹತ್ತಿರದ ರೈಲ್ವೆ ನಿಲ್ದಾಣವಾದ ಹುಬ್ಬಳ್ಳಿಯಿಂದ 215 ಕಿಲೋಮೀಟರ್ ದೂರವಿದೆ.

ಶಿವಗಿರಿ ಪ್ರಸಿದ್ಧವಾಗಿದೆ

ಶಿವಗಿರಿ ಹವಾಮಾನ

ಉತ್ತಮ ಸಮಯ ಶಿವಗಿರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶಿವಗಿರಿ

  • ರಸ್ತೆಯ ಮೂಲಕ
    ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಕೊಳ್ಳೇಗಾಲ ಮತ್ತು ಇತರೆ ನಗರಗಳಿಂದ, ರಾಜ್ಯ ಹಾಗು ಖಾಸಗಿ ಬಸ್ ಬಸ್ಸುಗಳು ಲಭ್ಯವಿದೆ. ಅತಿಥಿಗಳ ಅನುಕೂಲಕ್ಕಾಗಿ ಈ ಎಲ್ಲಾ ನಗರಗಳಲ್ಲಿ ಕರಾರಸಾಸ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಶಿವಗಿರಿಗೆ ತನ್ನದೇ ಆದ ಸ್ವಂತ ರೈಲು ನಿಲ್ದಾಣವಿದ್ದು ಅದು ಹುಬ್ಬಳ್ಳಿಗೆ ಸಂಪರ್ಕ ಹೊಂದಿದೆ. ಭಾರತದ ಪ್ರಮುಖ ಪಟ್ಟಣಗಳು ಮತ್ತು ನಗರಗಳಿಗೆ ಸಂಪರ್ಕವನ್ನು ಹೊಂದಿರುವ ಹುಬ್ಬಳ್ಳಿ ರೈಲು ನಿಲ್ದಾಣ ಶಿವಗಿರಿ ರೈಲು ನಿಲ್ದಾಣಕ್ಕೆ ಸಂಪರ್ಕವನ್ನು ಹೊಂದಿರುವ ಪ್ರಮುಖ ರೈಲು ನಿಲ್ದಾಣವಾಗಿದೆ.ಇಲ್ಲಿ ಬಾಡಿಗೆಗೆ ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳು ದೊರೆಯುತ್ತವೆ, ಈ ಸೌಲಭ್ಯವನ್ನು ಉಪಯೋಗಿಸಿ ಪ್ರವಾಸಿಗರು ಶಿವಗಿರಿಗೆ ಸುಲಭವಾಗಿ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಿವಗಿರಿಗೆ ಹತ್ತಿರವಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತಲುಪಲು ಅವಕಾಶ ಮಾಡಿಕೊಡುತ್ತದೆ. ಇದು ಶಿವಾಗಿರಿಯಿಂದ 235 ಕಿಮೀ ದೂರವಿದೆ. ಇದು ಜಾಗತಿಕ ಸ್ಥಳಗಳಾದ ಯುರೋಪ್, ಏಷ್ಯಾ, ಅಮೆರಿಕ ಮತ್ತು ಮಧ್ಯಮ ಪೂರ್ವ ದೇಶಗಳಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat