Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಿರಿ » ಆಕರ್ಷಣೆಗಳು » ಮುತ್ತೋಡಿ ಅಭಯಾರಣ್ಯ

ಮುತ್ತೋಡಿ ಅಭಯಾರಣ್ಯ, ಶಿವಗಿರಿ

1

ಪ್ರವಾಸಿಗರು ಶಿವಗಿರಿಗೆ ತಮ್ಮ ಪ್ರಯಾಣ ಬೆಳೆಸಿದಾಗ, ಭದ್ರ ವನ್ಯಜೀವಿ ಅಭಯಾರಣ್ಯದ ಮುಖ್ಯ ಭಾಗಗಳಲ್ಲಿ ಪರಿಗಣಿಸಲ್ಪಡುವ ಮುತೊಡಿ ಅಭಯಾರಣ್ಯವನ್ನು, ಭೇಟಿ ನೀಡಬೇಕೆಂದು ಸಲಹೆ ನೀಡಲಾಗಿದೆ. 1998ರ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ,  ಈ ಅಭಯಾರಣ್ಯವನ್ನು ಭಾರತದ 25ನೇ ಟೈಗರ್ ರಿಸರ್ವ್ ಎಂದು ಘೋಷಿಸಲಾಯಿತು. ದೊಡ್ಡ ಸಂಖ್ಯೆಯ, ಅಪರೂಪದ ಜಾತಿಗಳ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಈ ಅಭಯಾರಣ್ಯದಲ್ಲಿ  ಕಾಣಬಹುದು, ಅವುಗಳಲ್ಲಿ ಹುಲಿ, ರಾಜ ರಣಹದ್ದು, ಗೌರ್ ಮತ್ತು ಗುಳ್ಳೆನರಿಗಳನ್ನು ಕಾಣಬಹುದು. ಅವುಗಳ ಜೊತೆಗೆ, ಕಾಡು ನಾಯಿಗಳು, ಆನೆಗಳು, ಮಂಗಗಳು, ಚಿರತೆ, ಮಹಾನ್ ಕೊಂಬಿನ ಗೂಬೆ, ಕಪ್ಪು ಅರೆನಿದ್ರೆಯ ಫ್ಲೈಕ್ಯಾಚರ್ ಮತ್ತು ವಿವಿಧ ಜಾತಿಗಳ ಪಕ್ಷಿಗಳು ಇಲ್ಲಿ ಸಿಗುತ್ತವೆ. ಸುಮಾರು 120 ತರಹದ ಮರಗಳ ವರ್ಗವನ್ನು ಈ ಅಭಯಾರಣ್ಯ ಹೊಂದಿದೆ. ಭಾರತದ ಗೌರ್, ಚಿಕ್ಕ ಜಿಂಕೆ, ಹಾರುವ ನರಿ, ಮುಂಗುಸಿ, ಆನೆ, ಚಿರತೆ, ಕೋತಿ, ಹರಟೆಮಲ್ಲ, ಬಾರ್ಬೆಟ್, ಬ್ಲೂ ಜೇ, ಕಿಂಗ್ಫಿಶರ್, ರಾಬಿನ್, ವೀವರ್ ಬರ್ಡ್, ಮತ್ತು ದ್ರೋಂಗೋ ಇಲ್ಲಿ ತಮ್ಮ ಮನೆಯನ್ನು ಮಾಡಿಕೊಂಡಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City