Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಿರಿ » ಆಕರ್ಷಣೆಗಳು » ಶಿವ ದೇವಾಲಯ

ಶಿವ ದೇವಾಲಯ, ಶಿವಗಿರಿ

1

ಶಿವನಿಗೆ ಮೀಸಲಾಗಿರುವ ಶಿವ ದೇವಾಲಯವನ್ನು,ಶಿವಗಿರಿಯ ’ನೋಡಲೆಬೇಕಾದ’ ದೇವಸ್ಥಾನಗಳ ನಡುವೆ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಮೂವರು ಪ್ರಮುಖ ದೇವತೆಗಳಲ್ಲಿ ಒಬ್ಬನಾದ ಶಿವನನ್ನು, ಹಿಂದೂಗಳಲ್ಲಿ ಅತ್ಯಂತ ಪ್ರಬಲ ದೇವತೆ ಎಂದು ಪರಿಗಣಿಸಲಾಗುತ್ತದೆ. ಸ್ಥಳೀಯರ ನಂಬಿಕೆಗಳ ಪ್ರಕಾರ, ದೇವಾಲಯ 400 ವರ್ಷಗಳಷ್ಟು ಹಳೆಯದು ಮತ್ತು ಪ್ರವಾಸಿಗರು ದೊಡ್ಡಬಲೆ ಸಿದ್ಧರಗುಡ್ಡ  ಶಿಖರದ ತುದಿಯಿಂದ ಈ ದೇವಸ್ಥಾನವನ್ನು ನೋಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City