Search
  • Follow NativePlanet
Share

ಐಹೊಳೆ-ವಾಸ್ತುಶಿಲ್ಪಗಳ ತೊಟ್ಟಿಲು

43

 

ಐಹೊಳೆಯ ವಾಸ್ತುಶಿಲ್ಪ ಎಂತಹ ಧಾರ್ಮಿಕರನ್ನು  ಹಾಗೂ ಪುರಾತನ ಶೋಧಕರನ್ನೂ ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಈ ಪಟ್ಟಣವು ಚಾಲುಕ್ಯರು ನಿರ್ಮಿಸಿರುವ ಹಲವು ದೇವಾಲಯಗಳನ್ನು ಒಳಗೊಂಡಿದೆ . ನಮ್ಮ ಕಣ್ಣಿಗೆ ಕಾಣುವ ಹಾಗೆ  ಐಹೊಳೆಯಲ್ಲಿನ ದೇವಲಯಗಳು ಚಾಲುಕ್ಯರ  ಪರಿಶ್ರಮದಿಂದ ಅಂದಿಗೆ ವಿಕಸನಗೊಳ್ಳುವ ಹಾದಿಯಲ್ಲಿ  ಚಾಲುಕ್ಯರ ಪ್ರತ್ಯೇಕ  ವಾಸ್ತುಶಿಲ್ಪ ಶೈಲಿಗೆ ಕೈಗನ್ನಡಿ  ಹಿಡಿದಂತಿವೆ.

 

ಹೆಸರಿನ  ಹಿಂದಿರುವ ದಂತಕಥೆ

ಐಹೊಳೆ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು .  ಹಲವು ದಂತಕತೆಗಳನ್ನು ಸಾರಿಹೇಳುವ ಈ ಪಟ್ಟಣ್ಣ ನೆಲೆಸಿರುವುದು ಮಲಪ್ರಭಾ ನದಿಯ ದಂಡೆಯ ಮೇಲೆ. ಒಂದು ದಂತಕಥೆಯ ಪ್ರಕಾರ, ಬ್ರಾಹ್ಮಣ ಯೋದ್ಧನಾಗಿದ್ದ ಪರಶುರಾಮನು ಇಲ್ಲಿ ನೆಲೆಸಿದ್ದನೆಂದು ಪ್ರತಿಪಾದಿಸುತ್ತದೆ.  ಅದರ ಪ್ರಕಾರ, ಆತನು ಹಲವು ಮುಖ್ಯ ಕ್ಷತ್ರಿಯರನ್ನು ಹತ್ಯೆಮಾಡಿದ ಬಳಿಕ , ಇಲ್ಲಿಗೆ ಬಂದು ತನ್ನ ರಕ್ತಸಿಕ್ತ ಕೊಡಲಿಯನ್ನು ಮಲಪ್ರಭಾ ನದಿಯಲ್ಲಿ ಸ್ವಚ್ಛಗೊಳಿಸಿದನಂತೆ. ಆ ಕೊಡಲಿಯಲ್ಲಿ ಎಷ್ಟರ ಮಟ್ಟಕ್ಕೆ ರಕ್ತ ಅಂಟಿಕೊಂಡಿತ್ತೆಂದರೆ  ನದಿಯ ನೀರೆಲ್ಲವೂ  ಕೆಂಪು ಬಣ್ಣಕ್ಕೆ ತಿರುಗಿತ್ತು . ಇದರಿಂದ ಈ ಪ್ರದೇಶಕ್ಕೆ “ ಐಹೊಳೆ “ ಎಂದರೇ “ ಎಂತಹಾ ಹೊಳೆ !!” ಎಂಬ ಹೆಸರು ಬಂದಿದೆ . 

 

ಐಹೊಳೆ ಇವುಗಳಿಗೆ ಸುಪ್ರಸಿದ್ಧ !

ಐಹೊಳೆಯಲ್ಲಿ 125 ಚಾಲುಕ್ಯರ ದೇವಲಯಗಳಿದ್ದು ಅವುಗಳಲ್ಲಿ  ಅತೀ ಪುರಾತನವಾದುದು  ಲಾಡ್ ಖಾನ್ ದೇವಾಲಯ ಇದರ ಮೂಲ ಇರುವುದು  5ನೇ ಶತಮಾನದಲ್ಲಿ . ಇದನ್ನು ಹೊರತು ಪಡಿಸಿದರೆ ಇತರೆ ದೇವಲಯಗಳಾದ  ಗೌಡ ದೇವಾಲಯ ,ಸೂರ್ಯನಾರಾಯಣ ದೇವಾಲಯ  ಮತ್ತು ದುರ್ಗ ದೇವಾಲಯ ಪ್ರಸಿದ್ಧಿ ಪಡೆದಿವೆ .  ಇಲ್ಲಿರುವುದರಲ್ಲಿ ಒಂದಾದ  ರಾವಣ ಪಧಿ ಗುಹೆ ದೇವಾಲಯವು  ಅತೀ ಪುರಾತನ ಶಿಲ್ಪಕೆತ್ತನೆಯ ಗುಹಾಲಯ. ಐಹೊಳೆಯು ಅದರ ಚರಿತ್ರೆಯನ್ನು ನೆನಪಿಸುವಂತಹ ಒಂದು ಶಾಸನಕ್ಕೂ  ಹೆಸರಾಗಿದೆ.   ಈ ಸ್ಥಳವು ಬೆಂಗಳೂರಿನಿಂದ 483 ಕಿ ಮೀ  ದೂರದಲ್ಲಿದ್ದು ಸುಗಮ ರಸ್ತೆ ಸಂಪರ್ಕವನ್ನೂ ಹೊಂದಿದೆ. ಇದಕ್ಕೆ ಅತಿ ಸಮೀಪದ ರೈಲ್ವೇ ನಿಲ್ದಾಣವೆಂದರೆ ಬಾದಾಮಿ ಯಲ್ಲಿರುವ ನಿಲ್ದಾಣ

ಐಹೊಳೆ ಪ್ರಸಿದ್ಧವಾಗಿದೆ

ಐಹೊಳೆ ಹವಾಮಾನ

ಉತ್ತಮ ಸಮಯ ಐಹೊಳೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಐಹೊಳೆ

  • ರಸ್ತೆಯ ಮೂಲಕ
    ಬಾದಾಮಿ, ಪಟ್ಟದಕಲ್ಲು ಮಟ್ಟೂ ಬೆಂಗಳೂರು ಕಡೆಗಳಿಂದ ಐಹೊಳೆಗೆ ಹಲವು ಬಸ್ ಗಳು ಪ್ರಯಾಣಿಸುತ್ತವೆ.ಸಾಮಾನ್ಯ ಹಾಗೂ ಹವಾ ನಿಯಂತ್ರಿತ ಬಸ್ಸುಗಳನ್ನೂ ಕಾಣಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬಾಗಲ್ಕೋಟೆ ರೈಲ್ವೇ ನಿಲ್ದಾಣವು ಸಮೀಪದ ರೈಲು ನಿಲ್ದಾಣ 34 ಕಿ ಮೀ ದೂರದಲ್ಲಿ ಇದ್ದು ಈ ನಿಲ್ದಾಣವೌ ಭಾರತದ ಅನೇಕ ಪ್ರಮುಖ ನಗರಗಳ ಜೋಥೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಐಹೊಳೆಗೆ ಅತ್ಯಂತ ಸಮೀಪವಿರುವುದು ಬೆಳಗಾವಿಯ ವಿಮಾನ ನಿಲ್ದಾಣ , ಸರಾಸರಿ 162 ಕಿ ಮೀ ನಷ್ಟು ದೂರದಲ್ಲಿದೆ ಹತ್ತಿರದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೆಂದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (514 ಕಿ ಮೀ).ಬೆಂಗಳೂರು ವಿಮಾನ ನಿಲ್ದಾಣವು ಯೂರೋಪ್, ಏಶಿಯ, ಅಮೆರಿಕ ಹಾಗೂ ಇತರೆ ದೇಶಗಳ ಒಳಗೊಂದು ಭಾರತದ ಅನೇಕ ನಗರಗಳ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat