Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು
  • 01ಜೈನ್ ಮೇಗುತಿ ದೇವಾಲಯ

    ಜೈನ್ ಮೇಗುತಿ ದೇವಾಲಯ

    ಜೈನ್ ಮೇಗುತಿ ದೇವಾಲಯವು  ಗಳಗನಾತ ದೇವಾಲಯಗಳ ಸಮೂಹಕ್ಕೆ ಸೇರಿರುವ ಒಂದು  ಪವಿತ್ರ ಪೂಜಾ ಸ್ಥಳ, ಇದು ಐಹೊಳೆಯ ಎತ್ತರಿಸಿದ ಅಡಿಪಾಯವಿರುವ ಒಂದು ಗುಡ್ಡದ ಮೇಲೆ ನೆಲೆಸಿದೆ. ದೇವಾಲಯದ ಮೇಲಿರುವ ಶಾಸನದ ಪ್ರಕಾರ ಈ ಪುಣ್ಯಸ್ಥಳವನ್ನು ಕ್ರಿ ಪೂ 634 ರಲ್ಲಿ ಪುಲಕೇಶಿ IIನ ಮಂತ್ರಿ ಹಾಗೂ ಅಧಿಪತಿಯಾಗಿದ್ದ ರವಿಕೀರ್ತಿ...

    + ಹೆಚ್ಚಿಗೆ ಓದಿ
  • 02ರಾವಣ ಫಡಿ

    ಪ್ರವಾಸಿಗರು ಐಹೊಳೆಗೆ ಹೋದಾಗ ಹೋಗಲೇ ಬೇಕಾದ ಸ್ಥಳ ರಾವಣ ಫಡಿ , ಇದು ಐಹೊಳೆಯ ಸಂಕೀರ್ಣದ  ಅತ್ಯಂತ ಪುರಾತನ ಗುಹಾಲಯ ವಾಗಿದೆ. ಈ  ಆಯಾಕಾರದ ದೇವಾಲಯವನ್ನು ಶಿವನಿಗೆ ಅರ್ಪಿಸಲಾಗಿದೆ ಹಾಗೂ 6ನೇ ಶತಮಾನಾದ ಮೂಲವನ್ನು ಹೊಂದಿದೆ. ದೇವಾಲಯದಲ್ಲಿ ಎರಡು ಮಂಟಪಗಳಿದ್ದು  ಒಳಕೋಣೆ ಅಥವಾ  ಪುಣ್ಯಸ್ಥಳದಲ್ಲಿ...

    + ಹೆಚ್ಚಿಗೆ ಓದಿ
  • 03ಹುಚಿಮಲ್ಲಿ ಗುಡಿ

    ಹುಚಿಮಲ್ಲಿ ಗುಡಿ

    ಹುಚಿಮಲ್ಲಿ ಗುಡಿಯು ಪರಮಾತ್ಮರಾದ ಶಿವ, ಬ್ರಹ್ಮ ಹಾಗೂ ಶ್ರೀ ವಿಷ್ಣು ಇವರಿಗೆ ಅರ್ಪಿಸಿರುವ ಗುಡಿಗಳ ಸಮೂಹವಾಗಿದೆ. ಇದನ್ನು 7ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಐಹೊಳೆಯ ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಒಂದಾಗಿದೆ ಪ್ರವಾಸಿಗರು ಇದನ್ನು ನೋಡಲು ಮರೆಯದಿರುವುದು ಸೂಕ್ತ. ಪೂಜಾಸ್ಥಳದ ಹೊರಗೋಡೆಗಳ ಮೇಲೆ ಸ್ಫಟಿಕಗಳನ್ನು...

    + ಹೆಚ್ಚಿಗೆ ಓದಿ
  • 04ಗೌಡ ದೇವಾಲಯ

    ಗೌಡ ದೇವಾಲಯ

    ಗೌಡ ದೇವಾಲಯವು 12ನೇ ಶತಮಾನದ ಗುಡಿಯಾಗಿದ್ದು, ಇದನ್ನು ದೇವಿ ಭಾಗವತಿಗೆ ಅರ್ಪಿಸಲಾಗಿದೆ ಹಾಗೂ ಇದನ್ನು ಐಹೊಳೆಯ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಕಲ್ಯಾಣ ಚಾಲುಕ್ಯರ ವಾಸ್ತು ಶೈಲಿಗೆ ಸಾಕ್ಷಿಯಾಗಿದ್ದು  ಹೊರ ಗೋಡೆಯ ಮೇಲೆ 16 ಕಂಬಗಳನ್ನು  ಕಾಣಬಹುದು  ಹಾಗೂ ಇದನ್ನು ಎತ್ತರಿಸಿದ ...

    + ಹೆಚ್ಚಿಗೆ ಓದಿ
  • 05ಚಕ್ರ ಗುಡಿ

    ಚಕ್ರ ಗುಡಿ

    ಐಹೊಳೆಗೆ ಬೇಟಿ ಕೊಡುವ ಪ್ರವಾಸಿಗರು ನೋಡಲೇ ಬೇಕಾದ ಸ್ಥಳವೆಂದರೆ ಲಾಡ್ ಖಾನ್ ದೇವಾಲಯದ ಸಮೀಪದಲ್ಲೇ ಇರುವ ,ಚಕ್ರಗುಡಿ. ಇದನ್ನು 9ನೇ  ಶತಮಾನದಲ್ಲಿ ಕಟ್ಟಲಾಗಿದ್ದು ಇದರಲ್ಲಿ ಒಂದು ಸಭಾಂಗಣ ,ಪವಿತ್ರ ಸ್ಥಳ ,ರೇಖಾನಗರ ಶೈಲಿಯ ಗೋಪುರ ಹಾಗು 20 ಜೋಡಿಗಳ ಕೆತ್ತನೆಯನ್ನು ಪವಿತ್ರ ಸ್ಥಳದ  ದ್ವಾರದ ಅಂಚುಕಟ್ಟಿನಲ್ಲಿ...

    + ಹೆಚ್ಚಿಗೆ ಓದಿ
  • 06ಮೇಗನಗುಡಿ ಸಮೂಹ

    ಮೇಗನಗುಡಿ ಸಮೂಹ

    ಮೇಗನಗುಡಿಯು ಮೇಗುತಿ ಎಂದೂ ಕರೆಯಲ್ಪಟ್ಟಿದ್ದು, ಅದು ದ್ರಾವಿಡರ ವಾಸ್ತು ಶೈಲಿಯನ್ನು ಭಿಂಬಿಸುವ ಜೈನ್ ದೇವಾಲಯವಾಗಿದೆ. ಐಹೊಳೆಗೆ ಬೇಟಿ ನೀಡುವ ಪ್ರವಾಸಿಗರು 5ನೇ ಶತಮಾನದ ಈ ಪುರಾತನ ದೇವಾಲಯಗಳ ಸಮೂಹಕ್ಕೆ ಭೇಟಿ ಕೊಡುವುದು ಸೂಕ್ತ. ಈ ಎರಡು ಹಂತದ ದೇವಾಲಯದಲ್ಲಿ  ನೈಸರ್ಗಿಕವಾಗಿ ಬಂದ  ದೊಡ್ಡಗುಹೆಯೊಂದನ್ನು...

    + ಹೆಚ್ಚಿಗೆ ಓದಿ
  • 07ಗಳಗನಾತ ಗುಂಪು

    ಗಳಗನಾತ ಗುಂಪು

    ಪ್ರವಾಸಿಗರು ಐಹೊಳೆಗೆ ಪ್ರವಾಸ ಮಾಡಿದಾಗ ನೋಡಲೆಬೇಕಾದುದು ಗಳಗನಾತ ದೇವಾಲಯಗಳ ಸಮೂಹ. ಈ ಗುಂಪಿನಲ್ಲಿ 38 ದೇವಲಯಗಳಿದ್ದು, ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿವೆ. ಸಮೂಹದ ಮುಖ್ಯ ದೇವಾಲಯವಾದ ಗಳಗನಾತವು 8ನೇ ಶತಮಾನದ ಮೂಲವನ್ನು ಹೊಂದಿದೆ. ಇದುವೇ ಪರಮ ಶಿವನ ಚಿತ್ರಕ್ಕೆ ನೆಲೆಯಾಗಿದ್ದು  ಒಂದು ಶಿಖರವನ್ನೂ ಹಾಗೂ...

    + ಹೆಚ್ಚಿಗೆ ಓದಿ
  • 08ಸೂರ್ಯನಾರಾಯಣ ದೇವಾಲಯ

    ಸೂರ್ಯನಾರಾಯಣ  ದೇವಾಲಯ

    ಪರಮಾತ್ಮ ಸೂರ್ಯನಿಗೆ ಅರ್ಪಿತವಾಗಿರುವ  ಸೂರ್ಯನಾರಾಯಣ ದೇವಾಲಯವು ಐಹೊಳೆಯ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಪ್ರಾಚೀನ ಕಥೆಗಳ ಪ್ರಕಾರ ಈ ದೇವಾಲಯಗಳನ್ನು 7ನೇ  ಹಾಗೂ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಲಯದಲ್ಲಿ 2 ಅಡಿಯ ಸೂರ್ಯನ  ಮೂರುತಿಯಿದ್ದು ಕುದುರೆಯ ರಥದಲ್ಲಿ ಪತ್ನಿಯರಾದ ಉಷ ಮತ್ತು ಸಂಧ್ಯಾ...

    + ಹೆಚ್ಚಿಗೆ ಓದಿ
  • 09ಅಂಬಿಗೇರ ಗುಡಿ

    ಅಂಬಿಗೇರ ಗುಡಿ

    ಅಂಬಿಗೇರ ಗುಡಿಯು 10ನೇ ಶತಮಾನದಲ್ಲಿ ನಿರ್ಮಿತಗೊಂಡಿವೆ ಎಂದು ನಂಬಿಹ  ಮೂರು ದೇವಾಲಯಗಳುಳ್ಳ ಗುಂಪು.ಐಹೊಳೆ ಕೋಟೆಯ ಸನಿಹದಲ್ಲೆ ಇರುವ ದುರ್ಗಾ ದೇವಾಲಯಕ್ಕೆ ಇದು ಹತ್ತಿರವಾಗಿದೆ. 10 ನೇ ಶತಮಾನದ ರೆಖಾನಾಗರ ಗೋಪುರವು ಈ ಮೂರು ದೇವಾಲಯಗಳಲ್ಲಿ ದೊಡ್ಡದಾಗಿದೆ. ಮೂಕವಿಸ್ಮಿತಗೊಳಿಸುವಂತಹ ಇನ್ನೂ ಅನೇಕ ದೇಗುಲಗಳು ಇಲ್ಲಿದ್ದು,...

    + ಹೆಚ್ಚಿಗೆ ಓದಿ
  • 10ತ್ರಿಯಂಭಕೇಶ್ವರ ಸಮೂಹ

    ತ್ರಿಯಂಭಕೇಶ್ವರ ಸಮೂಹ

    ತ್ರಿಯಂಭಕೇಶ್ವರ ದೇವಾಲಯದ ಸಮೂಹವೌ ಐಹೊಳೆಯ ಮ್ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಂಕೀರ್ಣದಲ್ಲಿ ಅನೇಕ ದೇವಲಯಗಳಿವೆ ಅವುಗಳಲ್ಲಿ  ಬಹಳ ಪ್ರಮಾಣಿಕವಾದವು  ತ್ರಿಕೂಟಚ್ಚಲಾ ಮತ್ತು ಮದ್ದಿನಗುಡಿ  ಎರಡು ಮಾತ್ರ. ತ್ರಿಕೂಟಚಲ ದೇವಲಯಗಳು ಎಂದರೆ ಸಾಕ್ಷಾತ್ ಮೂರು ದೇವಲಯಗಳು ಎಂದರ್ಥ  ಇವುಗಳನ್ನು 12ನೇ...

    + ಹೆಚ್ಚಿಗೆ ಓದಿ
  • 11ರಾಚಿ ಸಮೂಹ ಅಥವಾ ರಾಚಿ ಗುಡಿ

    ರಾಚಿ ಸಮೂಹ ಅಥವಾ ರಾಚಿ ಗುಡಿ

    ರಾಚಿ ಗುಡಿಯು ತ್ರಿಕೂಟಾಚಲ ಶಿವನ ದೇವಲಯವಾಗಿದ್ದು ಇದನ್ನು ಸುಮಾರು 11ನೇ ಶತಮಾನ ನಿರ್ಮಿತ ಎಂದು ನಂಬಲಾಗಿದೆ. ಪಶ್ಚಿಮಕ್ಕೆ ಮುಖಮಾಡಿರುವ ಈ ದೇವಾಲಯವು ಎತ್ತರದ ಚಚ್ಚೌಕ ಪೀಠದ ಮೇಲೆ ನಿಲ್ಲುತ್ತದೆ  ಪ್ರವ್ಸಿಗರು ಇದಕ್ಕೂ ಬೇಟಿ ಕೊಡುವುದು ಒಳಿತೆಂಬುದು  ನಮ್ಮ ಸಲಹೆ. ದೇವಾಲಯದಲ್ಲಿ  ಮೂರು ಗೂಡುಗಳಿದ್ದು...

    + ಹೆಚ್ಚಿಗೆ ಓದಿ
  • 12ಯೆನಿಯರ್ ಪುತ್ಥಳಿಗಳು

    ಯೆನಿಯರ್ ಪುತ್ಥಳಿಗಳು

    ಯೆನಿಯಾರ್ ಪುತ್ಥಳಿ ಎಂಬುದು ಎಂಟು ದೇವಾಲಯಗಳ  ಸಮೂಹವಾಗಿದೆ, ಈವಿಗಳು ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿವೆ. ದೇವಾಲಯಗಳನ್ನು 12 ನೇ ಶತಮಾನದ ನಿರ್ಮಿತ ಎಂದು ನಂಬಲಾಗಿದೆ. ಮುಖ ಮಂಟಪ, ಸಭಾಂಗಣ ಮತ್ತು ಗುಡಿ ಪೂಜಿ ಸ್ಥಳದ  ಸೇರ್ಪಡೆಗಳು. ಯೆನಿಯರ್ ಪುತ್ತಳಿಗಳನ್ನು ಐಹೊಳೆಯಲ್ಲಿ ಪ್ರವಾಸ ಮಾಡುವಾಗ ಸಮಯವಿದ್ದಲ್ಲಿ...

    + ಹೆಚ್ಚಿಗೆ ಓದಿ
  • 13ಜೈನ ಗುಡಿಗಳು

    ಜೈನ ಗುಡಿಗಳು

    ಜೈನಗುಡಿಸ್, ಜೈನ್ ಬಸದಿಗಳ ಒಂದು ಸಮೂಹ ಇವನ್ನು ತ್ರಿಯಂಬಕೇಶ್ವರ ದೇವಾಲಯಗಳ ಸಮೂಹದ  ಉತ್ತರ ಭಾಗದಲ್ಲಿ ಕಾಣಬಹುದು, ಪ್ರವಾಸಿಗರು ಇದನ್ನು ನೋಡಲು ಮರೆಯದಿರಿ. ಈ ಜೈನ ಬಸದಿಗಳು, ಜೈನನಾರಾಯಣ ಅಥವಾ ಯೋಗಿನಾರಾಯಣ ಎಂದೂ ಕರೆಯಲ್ಪಡುತ್ತವೆ ಇವು ಕಲ್ಯಾಣ ಚಾಲುಕ್ಯರ ವಾಸ್ತು ಶೈಲಿಯನ್ನು ಪ್ರದರ್ಶಿಸುತ್ತವೆ. ಇಲ್ಲೂ ಕ್ರಿ ಪೂ...

    + ಹೆಚ್ಚಿಗೆ ಓದಿ
  • 14ಚರಂತಿಮತ ಗುಂಪು

    ಚರಂತಿಮತ ಗುಂಪು

    ಚರಂತಿಮತ  ದೇವಾಲಯಗಳ ಗುಂಪು ಕಲ್ಯಾಣ ಚಾಲುಕ್ಯರ ವಾಸ್ತು ಶೈಲ್ಯನ್ನು ಬಿಂಬಿಸುತ್ತದೆ ಇದನ್ನು 11 ನೇ ಹಾಗು 12ನೇ  ಶತಮಾನಗಳಲ್ಲಿ ನಿರ್ಮಿಸಲಾಗಿದ್ದರೂ, ತನಿಖೆಯ ಪ್ರಕಾರ ಇದನ್ನು ನಿರ್ದಿಷ್ಟವಾಗಿ ಕಟ್ಟಿರುವುದು ಕ್ರಿ.ಪೂ 1120 ರಲ್ಲಿ. ಪವಿತ್ರ ಸ್ಥಳಗಳ ಗುಂಪುಗಳಲ್ಲೊಂದಾದ  ತ್ರಿಕೂಟಚಲ ದೇವಾಲಯವು ...

    + ಹೆಚ್ಚಿಗೆ ಓದಿ
  • 15ಜ್ಯೋತಿರ್ಲಿಂಗ ಸಮೂಹ

    ಜ್ಯೋತಿರ್ಲಿಂಗ  ಸಮೂಹ

    ಐಹೊಳೆಯನ್ನು  ನೋಡಲು ಬರುವ ಪ್ರವಾಸಿಗರುಸುಪ್ರಸಿದ್ದ ದೇವಾಲಯಗಳ ಸಮೂಹವಾಗಿರುವ  ಜ್ಯೋತಿರ್ಲಿಂಗಗಳ ಸಮೂಹಡೆದೆಗೆ  ಭೇಟಿ ಕೊಡುವುದು ಒಳಿತು. ಇಲ್ಲಿ ನೆಲೆಸಿರುವ ಪುತ್ಥಳಿಗಳು 8ನೇ ಮತ್ತು 10ನೇ ಶತಮಾನಗಳಲ್ಲಿ ನಿರ್ಮಿತಗೊಂಡಿವೆ. ಈ ಸಂಕೀರ್ಣದಲ್ಲಿ ಎರಡು ಚಿಕ್ಕದಾದ ಮತ್ತು ಸಮತಟ್ಟಾದ ಛಾವಣಿಯುಳ್ಳ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat