Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಹುಚಿಮಲ್ಲಿ ಗುಡಿ

ಹುಚಿಮಲ್ಲಿ ಗುಡಿ, ಐಹೊಳೆ

1

ಹುಚಿಮಲ್ಲಿ ಗುಡಿಯು ಪರಮಾತ್ಮರಾದ ಶಿವ, ಬ್ರಹ್ಮ ಹಾಗೂ ಶ್ರೀ ವಿಷ್ಣು ಇವರಿಗೆ ಅರ್ಪಿಸಿರುವ ಗುಡಿಗಳ ಸಮೂಹವಾಗಿದೆ. ಇದನ್ನು 7ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಐಹೊಳೆಯ ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಒಂದಾಗಿದೆ ಪ್ರವಾಸಿಗರು ಇದನ್ನು ನೋಡಲು ಮರೆಯದಿರುವುದು ಸೂಕ್ತ. ಪೂಜಾಸ್ಥಳದ ಹೊರಗೋಡೆಗಳ ಮೇಲೆ ಸ್ಫಟಿಕಗಳನ್ನು ಹೊಂದಿದ್ದು ಜೊತೆಗೆ ರೇಖಾನಗರ ಗೋಪುರ( ಉತ್ತರ ಶೈಲಿಯ ವಾಸ್ತುಶಿಲ್ಪದಿಂದ ಮಾಡಲ್ಪಟ್ಟಿದೆ ) ಮತ್ತು ಪ್ರದಕ್ಷಿಣಪಥವನ್ನು ಹೊಂದಿದೆ. ದೇವಾಲಯದ ಯೋಜನೆಯ ಬದಲಾವಣೆಗಳನ್ನು ತೋರುವಂತೆ ಮುಖ್ಯ ದೇವಾಲಯದ ಜೊತೆಗೆ ಅರ್ಧಮಂಟಪವನ್ನೂ ಸೇರಿಸಲಾಗಿದ್ದು ಇದು ಸ್ಥಳದ ಚೆಲುವನ್ನು ಮತ್ತಷ್ಟು ಹೆಚ್ಚಿಸಿದೆ. ಹಜಾರ ಅಥವಾ ಶುಕಸನವನ್ನು ಹೊಂದಿದ ಮೊದಲ ದೇವಾಲಯ ಇದಾಗಿದೆ. ಹುಚಿಮಲ್ಲಿ ಗುಡಿಯ  ಉತ್ತರ ಭಾಗದಲ್ಲಿ 11ನೇ ಶತಮಾನಕ್ಕೆ ಸೇರಿದ ಒಂದು ಚಿಕ್ಕ ದೇವಾಲಯವನ್ನು ನೋಡಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun