Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ರಾವಣ ಫಡಿ

ರಾವಣ ಫಡಿ, ಐಹೊಳೆ

2

ಪ್ರವಾಸಿಗರು ಐಹೊಳೆಗೆ ಹೋದಾಗ ಹೋಗಲೇ ಬೇಕಾದ ಸ್ಥಳ ರಾವಣ ಫಡಿ , ಇದು ಐಹೊಳೆಯ ಸಂಕೀರ್ಣದ  ಅತ್ಯಂತ ಪುರಾತನ ಗುಹಾಲಯ ವಾಗಿದೆ. ಈ  ಆಯಾಕಾರದ ದೇವಾಲಯವನ್ನು ಶಿವನಿಗೆ ಅರ್ಪಿಸಲಾಗಿದೆ ಹಾಗೂ 6ನೇ ಶತಮಾನಾದ ಮೂಲವನ್ನು ಹೊಂದಿದೆ. ದೇವಾಲಯದಲ್ಲಿ ಎರಡು ಮಂಟಪಗಳಿದ್ದು  ಒಳಕೋಣೆ ಅಥವಾ  ಪುಣ್ಯಸ್ಥಳದಲ್ಲಿ ಶಿವಲಿಂಗವಿದೆ. ಕೆತ್ತನೆಯ ಕಂಬಗಳ ಸಾಲುಗಳುಳ್ಳ  ಸಭಾಂಗಣವು ಮೂರು ಪ್ರವೇಶದ್ವಾರಗಳಿವೆ. 

 

ಅಲ್ಲಿರುವ ಒಂದು ಮುರುಕು ಕಂಬವು  ನೈಋತ್ಯ ದ ಕಡೆಗೆ ತೆರೆಯುವ ಪ್ರವೇಶದ ಜೊತೆಗೆ  ಸರಿಯಾದ ಸಾಲಿನಲ್ಲಿ ಬೀಳುತ್ತದೆ. ಗುಹೆಯ ಎರಡು ಕಡೆಗಳಲ್ಲಿ ತತಕ್ಷಣ  ಸಿಗುವ  ಗೋಡೆಯ ಚಾಚಿದ ಭಾಗಗಳಲ್ಲಿ ಎಥೇಚ್ಛವಾದ ದೇವಾಲಯಗಳನ್ನು ಕಾಣಬಹುದು. ಪುಣ್ಯ ಸ್ಥಳದ ಎರಡೂ ಕಡೆಗಳ ಗೋಡೆಗಳ ಮೇಲೆ ನೃತ್ಯದಲ್ಲಿ ತೊಡಗಿರುವ ಶಿವನ ಚಿತ್ರಗಳನ್ನು ಕಾಣಬಹುದು ಈ ದೇವಾಲಯವು ಅತ್ಯಾಲಂಕೀಕೃತ ನಾಟ್ಯದಲ್ಲಿ ತೊಡಗಿರುವ ನಟರಾಜನ ಮೂರ್ತಿಯನ್ನು ಪ್ರದರ್ಶಿಸುವಲ್ಲಿ  ಮುಂದಿದ್ದು  ಸಪ್ತ ಮಾತೃಕಗಳ ಮಧ್ಯೆಯೂ ಪ್ರದಾನತೆ ಹೊಂದಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue