Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಸೂರ್ಯನಾರಾಯಣ ದೇವಾಲಯ

ಸೂರ್ಯನಾರಾಯಣ ದೇವಾಲಯ, ಐಹೊಳೆ

1

ಪರಮಾತ್ಮ ಸೂರ್ಯನಿಗೆ ಅರ್ಪಿತವಾಗಿರುವ  ಸೂರ್ಯನಾರಾಯಣ ದೇವಾಲಯವು ಐಹೊಳೆಯ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಪ್ರಾಚೀನ ಕಥೆಗಳ ಪ್ರಕಾರ ಈ ದೇವಾಲಯಗಳನ್ನು 7ನೇ  ಹಾಗೂ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಲಯದಲ್ಲಿ 2 ಅಡಿಯ ಸೂರ್ಯನ  ಮೂರುತಿಯಿದ್ದು ಕುದುರೆಯ ರಥದಲ್ಲಿ ಪತ್ನಿಯರಾದ ಉಷ ಮತ್ತು ಸಂಧ್ಯಾ ಜೊತೆಗಿರುವರು. ಈ ದೇವಲಯದಲ್ಲಿ ರೇಖಾನಗರ ಶೈಲಿಯ ಗೋಪುರವಿದ್ದು  ಒಳಾಂಗಣದ ಮುಖಮಂಟಪವು ನಾಲ್ಕು ಕಂಬಗಳನ್ನೊಳಗೊಂಡಿದೆ . ಲಾಡ್ ಖಾನ್ ದೇವಾಲಯದ  ಆಗ್ನೇಯ ದಿಕ್ಕಿನಲ್ಲಿದ್ದು  ಸಾಕಷ್ಟು ಪ್ರಸಿದ್ದಿಯನ್ನು ಪಡೆದಿಲ್ಲ ಸಮಯವಿದ್ದರೆ ಪ್ರವಾಸಿಗರು ತೆರಳಿ ನೋಡಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu