Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಜ್ಯೋತಿರ್ಲಿಂಗ ಸಮೂಹ

ಜ್ಯೋತಿರ್ಲಿಂಗ ಸಮೂಹ, ಐಹೊಳೆ

1

ಐಹೊಳೆಯನ್ನು  ನೋಡಲು ಬರುವ ಪ್ರವಾಸಿಗರುಸುಪ್ರಸಿದ್ದ ದೇವಾಲಯಗಳ ಸಮೂಹವಾಗಿರುವ  ಜ್ಯೋತಿರ್ಲಿಂಗಗಳ ಸಮೂಹಡೆದೆಗೆ  ಭೇಟಿ ಕೊಡುವುದು ಒಳಿತು. ಇಲ್ಲಿ ನೆಲೆಸಿರುವ ಪುತ್ಥಳಿಗಳು 8ನೇ ಮತ್ತು 10ನೇ ಶತಮಾನಗಳಲ್ಲಿ ನಿರ್ಮಿತಗೊಂಡಿವೆ. ಈ ಸಂಕೀರ್ಣದಲ್ಲಿ ಎರಡು ಚಿಕ್ಕದಾದ ಮತ್ತು ಸಮತಟ್ಟಾದ ಛಾವಣಿಯುಳ್ಳ ದೇವಾಲಯಗಳಿವೆ  ಇವು ನಂದಿಮಂಟಪದ ಎದುರಿಗೆ ನೆಲೆಸಿವೆ, ಉಳಿದ ಪುತ್ಥಳಿಗಳಲ್ಲಿ  ಸಭಾಮಂಟಪ ಶುಕಸನ ಹಾಗೂ ಒಂದು ಮುಂಭಾಗದ ಸಭಾಂಗಣಗಳನ್ನು  ಒಳಗೊಂಡಿದೆ. ಇಲ್ಲಿ ನೆಲೆಸಿರುವ ಎರಡು ದೇವಲಯಗಳು ಕದಂಬನಗರ ಗೋಪುರಗಳನ್ನು ಹೊಂದಿವೆ, ಮತ್ತೆರಡು ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳನ್ನು ಹೊಂದಿವೆ ಇನ್ನುಳಿದ ಹಲವು ದೇವಲಯಗಳು ಹೀನಾಯ ಸ್ಥಿತಿಯಲ್ಲಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat