Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಚರಂತಿಮತ ಗುಂಪು

ಚರಂತಿಮತ ಗುಂಪು, ಐಹೊಳೆ

1

ಚರಂತಿಮತ  ದೇವಾಲಯಗಳ ಗುಂಪು ಕಲ್ಯಾಣ ಚಾಲುಕ್ಯರ ವಾಸ್ತು ಶೈಲ್ಯನ್ನು ಬಿಂಬಿಸುತ್ತದೆ ಇದನ್ನು 11 ನೇ ಹಾಗು 12ನೇ  ಶತಮಾನಗಳಲ್ಲಿ ನಿರ್ಮಿಸಲಾಗಿದ್ದರೂ, ತನಿಖೆಯ ಪ್ರಕಾರ ಇದನ್ನು ನಿರ್ದಿಷ್ಟವಾಗಿ ಕಟ್ಟಿರುವುದು ಕ್ರಿ.ಪೂ 1120 ರಲ್ಲಿ. ಪವಿತ್ರ ಸ್ಥಳಗಳ ಗುಂಪುಗಳಲ್ಲೊಂದಾದ  ತ್ರಿಕೂಟಚಲ ದೇವಾಲಯವು  ಪ್ರಮುಖ ವಾದುದು. ಗುಂಪಿನ 3 ದೇವಾಲಯಳು ಮುಂಭಾಗದಲ್ಲಿ ಮುಖಮಂಟಪ ಇರುವ ಸಭಾಂಗಣದ ಮೂಲಕ ಸಂಪರ್ಕಗೊಂಡಿವೆ. ಪ್ರವಾಸಿಗರು ಪ್ರತ್ಯೇಕವಾಗಿ 12 ತೀರ್ಥಂಕರರಿರುವ  ಒಂದೇ ರೀತಿಕಾಣುವ ಬಸದಿಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue