Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ರಾಚಿ ಸಮೂಹ ಅಥವಾ ರಾಚಿ ಗುಡಿ

ರಾಚಿ ಸಮೂಹ ಅಥವಾ ರಾಚಿ ಗುಡಿ, ಐಹೊಳೆ

1

ರಾಚಿ ಗುಡಿಯು ತ್ರಿಕೂಟಾಚಲ ಶಿವನ ದೇವಲಯವಾಗಿದ್ದು ಇದನ್ನು ಸುಮಾರು 11ನೇ ಶತಮಾನ ನಿರ್ಮಿತ ಎಂದು ನಂಬಲಾಗಿದೆ. ಪಶ್ಚಿಮಕ್ಕೆ ಮುಖಮಾಡಿರುವ ಈ ದೇವಾಲಯವು ಎತ್ತರದ ಚಚ್ಚೌಕ ಪೀಠದ ಮೇಲೆ ನಿಲ್ಲುತ್ತದೆ  ಪ್ರವ್ಸಿಗರು ಇದಕ್ಕೂ ಬೇಟಿ ಕೊಡುವುದು ಒಳಿತೆಂಬುದು  ನಮ್ಮ ಸಲಹೆ. ದೇವಾಲಯದಲ್ಲಿ  ಮೂರು ಗೂಡುಗಳಿದ್ದು ಮೂರು ದಿಕ್ಕುಗಳಿಗೆ  ಮುಖಮಾಡಿವೆ. ಹೊರಗಿನ ಗೋಡೆಗಳ ಮೇಲೆ ಮೂರು  ಚಿಕ್ಕ ಗೂಡುಗಳಿದ್ದು ಆದ್ರಲ್ಲಿ  ನಟರಾಜ , ಗಣಪತಿ ಹಾಗೂ ವಿಷ್ಣು ವಿನ ರೂಪಗಳಿವೆ. ಈ  ದೇವಲಯದಲ್ಲಿ  ಒಂದು ಮುಖಮಂಟಪವಿದ್ದು ಅದನ್ನು ಎತ್ತರಿಸಿದ ಅಡಿಪಾಯದ ಮೇಲೆ ಇರಿಸಲಾಗಿದ್ದು ಅದರ ಸಂತೋಲನಕ್ಕಾಗಿ ನಾಲ್ಕು ಕಂಬಗಳನ್ನು ನೀಡಲಾಗಿದ್ದು ದೇವಲಯವನ್ನು ಎದುರುನೋಡುತ್ತಾ ಅದರಲ್ಲಿ ನಂದಿಯು ಆಸೀನವಾಗಿದೆ.

 

ಮುಖಮಂಟಪದಲ್ಲಿ ಸಮತಟ್ಟಿನ ಕಂಬಗಳ ಜೊತೆಗೆ ಕಕ್ಷಾಸನಗಳಿದ್ದು ಮೂರುಕಡೆ ಗಳಲ್ಲಿ  ಭಾಗಿರುವ ರೂಪದ ಛಾವಣಿಗಳು ಮತ್ತು ಇದನ್ನು 3 ಒಳದಾರಿಗಳ ಮೂಲಕವೂ ತಲುಪಬಹುದಾಗಿದೆ . ಸಭಾಂಗಣದ  ಮುಖ್ಯದ್ವಾರವನ್ನು  ಗಜಲಕ್ಷ್ಮಿಯ ಕೆತ್ತನೆಯೊಂದಿಗೆ ಅತ್ತ್ಯಾಲಂಕೃತ ಗೊಳಿಸಿ ವಿವಿಧವಾಗಿ  ಪುಷ್ಪಸದೃಶ ಗೊಳಿಸಲಾಗಿದೆ ಮತ್ತು  ದ್ವಾರಗಳನ್ನು  ವಿಶೇಷವಾಗಿ ಮಾಡಲಾಗಿದೆ . ಮುಖಮಂಟಪದ  ದಕ್ಷಿಣ ಗೋಡೆಯ ಬಳಿ ಎರಡು ರಂಧ್ರಭರಿತ ಅಭ  ಕೋಣೆಗಳಿವೆ. ದೇವಾಲಯದ ಹೊರಾಂಗಣದ  ಗೋಡೆಯ ಮೇಲೆ ಕೆಟ್ಟಿರುವ  ದೇವಾಲಯದ ತದ್ರೂಪವು ಅದನ್ನು ಇನ್ನಷ್ಟು ಸುಂದರಗೊಳಿಸಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed