Search
 • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ಆಕರ್ಷಣೆಗಳು
 • 01ಪಬ್ಬರ‍್ ಕಣಿವೆ

  ಪಬ್ಬರ‍್ ಕಣಿವೆ

  ಪಬ್ಬರ‍್ ಕಣಿವೆಯು, ವಿವಿಧ ಸಾಹಸಿ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣ. ಚಾರಣ, ಸ್ಕೀಯಿಂಗ್‌, ಕ್ಯಾಂಪಿಂಗ್‌, ಪ್ಯಾರಾಗ್ಲೈಡಿಂಗ್‌ ಮತ್ತು ಹ್ಯಾಂಡ್‌ಗ್ಲೈಡಿಂಗ್‌ನಂತಹ ಸಾಹಸವನ್ನು ಇಲ್ಲಿ ಮಾಡಬಹುದು. ಪಬ್ಬರ‍್ ನದಿಯ ದಡದಲ್ಲಿ ಕಣಿವೆಯಿದೆ. ಈ ನದಿ ಮೀನುಗಾರಿಕೆಗೆ ಅತ್ಯಂತ ಪ್ರಸಿದ್ಧ....

  + ಹೆಚ್ಚಿಗೆ ಓದಿ
 • 02ಶಿಕ್ರು ದೇವತಾ ದೇವಸ್ಥಾನ

  ಶಿಕ್ರು ದೇವತಾ ದೇವಸ್ಥಾನ

  ಶಿಕ್ರು ದೇವತಾ ದೇವಸ್ಥಾನವು ಹಿಂದೂ ದೇವಸ್ಥಾನ. ರೋಹ್ರುವಿನಲ್ಲಿರುವ ಅತ್ಯಂತ ಪ್ರಮುಖ ದೇವಸ್ಥಾನವಿದು. ನಗರದ ಮಧ್ಯ ಭಾಗದಲ್ಲಿರುವುದರಿಂದಾಗಿ ಸುಲಭವಾಗಿ ಕಾಣುತ್ತದೆ. ಹೀಗಾಗಿ ಶಿಕ್ರು ದೇವತಾ ದೇವಸ್ಥಾನವನ್ನು ವರ್ಷದ ಯಾವುದೇ ಸಮಯದಲ್ಲೂ ಭೇಟಿ ಮಾಡಬಹುದು. ಏಪ್ರಿಲ್‌ನಲ್ಲಿ ಇಲ್ಲೊಂದು ಹಬ್ಬವನ್ನು ಮಾಡಲಾಗುತ್ತದೆ. ಈ...

  + ಹೆಚ್ಚಿಗೆ ಓದಿ
 • 03ಚಿರಗಾಂವ್‌ ಹಳ್ಳಿ

  ಚಿರಗಾಂವ್‌ ಹಳ್ಳಿ

  ಚಿರಗಾಂವ್‌ ಹಳ್ಳಿಯು ರೋಹ್ರುವಿನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸುತ್ತಲಿನ ಪ್ರದೇಶಗಳಲ್ಲೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಿದು. ಮಂಡಿ, ಧಮರಿ, ಸೀಮಾ, ಟಿಕ್ರಿ ಮತ್ತು ಸಂಧ್ಸುವಿನಲ್ಲೂ ಕೂಡಾ ಮೀನುಗಾರಿಕೆ ಮಾಡಬಹುದು. ಈ ಸ್ಥಳಗಳೂ ಕೂಡಾ ಮೀನುಗಾರಿಕೆಗೆ ಜನಪ್ರಿಯ ತಾಣಗಳು. ಸಾಹಸೀ ಮನೋಭಾವದವರು ಲಾರೋಟ್‌ಗೆ...

  + ಹೆಚ್ಚಿಗೆ ಓದಿ
 • 04ಚನ್ಸಾಲ್‌ ಶ್ರೇಣಿ

  ಚನ್ಸಾಲ್‌ ಶ್ರೇಣಿ

  ಚನ್ಸಾಲ್‌ ಶ್ರೇಣಿಯು ಸಮುದ್ರ ಮಟ್ಟದಿಂದ ಸುಮಾರು 4520 ಮೀ. ಎತ್ತರದಲ್ಲಿ ದೋದ್ರಾ ಕವಾರ‍್ ಕಣಿವೆಯಲ್ಲಿದೆ.

  ಇಲ್ಲಿನ ಕೆಲವು ಪರ್ವತಗಳ ಎತ್ತರವು ಸುಮಾರು 5200 ಮೀವರೆಗೂ ಇದೆ. ಸಾಹಸ ಪ್ರವೃತ್ತಿಯ ಪ್ರವಾಸಿಗರಿಗೆ ಇದು ಸೂಕ್ತ ತಾಣ ಹಾಗೂ ಈ ಸ್ಥಳ ಸ್ಲೋಪ್‌ ಸ್ಕೀಯಿಂಗ್‌ಗೆ ಪ್ರಸಿದ್ಧವಾದದ್ದು....

  + ಹೆಚ್ಚಿಗೆ ಓದಿ
 • 05ದೋದ್ರಾ ಮತ್ತು ಹಳ್ಳಿಗಳು

  ದೋದ್ರಾ ಮತ್ತು ರೋಹ್ರುವಿನ ಹಳ್ಳಿಗಳು ಕೆಲವೇ ಕಿಲೋಮೀಟರುಗಳ ಅಂತರದಲ್ಲಿವೆ. ಇವುಗಳಿಗೆ ಸಂಪರ್ಕಿತ ರಸ್ತೆಗಳಿಲ್ಲ. ಈ ಪ್ರದೇಶಗಳು ವಿವಿಧ ಹೂವುಗಳು, ಔಷಧೀಯ ಸಸ್ಯಗಳು, ಸೆಡಾರ‍್, ಬ್ರಿಚ್‌ ಮತ್ತು ದಟ್ಟ ಅರಣ್ಯದಿಂದಾಗಿ ಪ್ರಸಿದ್ಧವಾಗಿವೆ. ಸುಂದರವಾದ ಜಲಪಾತಗಳು ಮತ್ತು ವೇಗವಾಗಿ ಜುಳುಜುಳು ಹರಿಯುವ ನೀರಿನ ತೊರೆಗಳು...

  + ಹೆಚ್ಚಿಗೆ ಓದಿ
 • 06ಹತ್ಕೋಟಿ

  ಹತ್ಕೋಟಿಯು ಶಿಮ್ಲಾದಿಂದ 105 ಕಿ.ಮೀ ವ್ಯಾಪ್ತಿಯಲ್ಲಿರುವ ಸುಂದರ ಹಳ್ಳಿ. ಪಬ್ಬರ‍್ ನದಿಯ ದಡದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1100 ಮೀ. ಎತ್ತರದಲ್ಲಿ ಈ ಹಳ್ಳಿಯಿದೆ, ಎರಡು ತೊರೆಗಳಾದ ಬಿಶ್ಕುಲ್ತಿ ಮತ್ತು ರಾನ್ವತಿಗಳು ಹತ್ಕೋಟಿಯಲ್ಲಿ ಪಬ್ಬರ‍್ ಆಗಿ ಸೇರುತ್ತವೆ. ಇಲ್ಲಿ ನದಿಯ ನೀರು ಕಂದು ಬಣ್ಣದಲ್ಲಿರುತ್ತದೆ....

  + ಹೆಚ್ಚಿಗೆ ಓದಿ
 • 07ಹತ್ಕೇಶ್ವರಿ ಮಠ ದೇವಸ್ಥಾನ ಸಂಕೀರ್ಣ

  ಹತ್ಕೇಶ್ವರಿ ಮಠ ದೇವಸ್ಥಾನ ಸಂಕೀರ್ಣ

  ಹತ್ಕೇಶ್ವರಿ ಮಠ ದೇವಸ್ಥಾನ ಸಂಕೀರ್ಣವು ಹತ್ಕೋಟಿಯಲ್ಲಿನ ಪ್ರಮುಖ ಪ್ರವಾಸಿ ತಾಣ. ಈ ದೇವಸ್ಥಾನವು 6 ಮತ್ತು 9ನೇ ಶತಮಾನದ ಕಲಾತ್ಮಕ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ. ಇಲ್ಲಿ ಹಿತ್ತಾಳೆಯ ಮಹಿಷಾಸುರಮರ್ದಿನಿ ದೇವಿಯ ಮೂರ್ತಿಯಿದೆ. ಈಕೆ ದುರ್ಗಾದೇವಿಯ ಇನ್ನೊಂದು ಅವತಾರ ಎಂದು ಹೇಳಲಾಗಿದೆ. ಈ ಮೂರ್ತಿಗೆ ಎಂಟು ಕೈಗಳಿವೆ...

  + ಹೆಚ್ಚಿಗೆ ಓದಿ
 • 08ಗಿರಿಗಂಗಾ ದೇವಸ್ಥಾನ

  ಗಿರಿಗಂಗಾ ದೇವಸ್ಥಾನ

  ಗಿರಿಗಂಗಾ ದೇವಸ್ಥಾನವು ಗಿರಿಗಂಗಾ ನದಿಯ ದಡದಲ್ಲಿದೆ. ಇದು ರೋಹ್ರುವಿನಲ್ಲಿನ ಜನಪ್ರಿಯ ಪ್ರವಾಸಿ ತಾಣ. ಐತಿಹ್ಯಗಳ ಪ್ರಕಾರ, ಮಹಾಭಾರತವನ್ನು ಬರೆದ ಮಹಾಋಷಿ ವೇದ ವ್ಯಾಸರು ಸುಮಾರು 5500 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಿದ್ದರಂತೆ. ಈ ದೇವಸ್ಥಾನವು ದಟ್ಟ ಅರಣ್ಯದ ಮಧ್ಯೆ ಇದೆ. ಚಳಿಗಾಲದಲ್ಲಿ ದೇವಸ್ಥಾನವು...

  + ಹೆಚ್ಚಿಗೆ ಓದಿ
 • 09ಸನ್‌ಪುರಿ ಗುಡ್ಡಗಳು

  ಸನ್‌ಪುರಿ ಗುಡ್ಡಗಳು

  ಸನ್‌ಪುರಿ ಗುಡ್ಡಗಳು ಹತ್ಕೋಟಿ ಕಣಿವೆಯ ಕೇಂದ್ರಬಿಂದು. ಸ್ಥಳೀಯರು ಇಲ್ಲಿಗೆ ಹೋಗಲು ವಿಪರೀತ ಹೆದರುತ್ತಾರೆ. ಇದನ್ನು ಸ್ಥಳೀಯರ ಅರ್ಧನಾರೀಶ್ವರ ಪ್ರದೇಶ ಎಂದೂ ಕರೆಯುತ್ತಾರೆ. ಸುಂದರವಾದ ಮಹಿಷಾಸುರಮರ್ದಿನಿ ದೇವಸ್ಥಾನ ಇಲ್ಲಿದೆ.

  ಸುನ್‌ಪುರಿ ಗುಡ್ಡಕ್ಕೆ ಸಮೀಪದಲ್ಲಿ ಒಂದು ದೇವಸ್ಥಾನವಿದೆ. ಇದನ್ನು ಪಾಂಡವರು...

  + ಹೆಚ್ಚಿಗೆ ಓದಿ
 • 10ಮೀನುಗಾರಿಕೆ

  ಮೀನುಗಾರಿಕೆಯು ರೋಹ್ರುವಿಗೆ ಹೋಗುವ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ಹವ್ಯಾಸ. ಪಬ್ಬರ‍್ ನದಿಯ ದಡದಲ್ಲಿ ಈ ನಗರ ಇರುವುದರಿಂದಾಗಿ ಮೀನುಗಾರಿಕೆಗೆ ಇಲ್ಲಿ ಹೇರಳ ಅವಕಾಶಗಳಿವೆ. ರೇನ್‌ಬೋ ಮತ್ತು ಬ್ರೌನ್‌ ಮೀನುಗಳು ಈ ನದಿಯಲ್ಲಿ ಸಿಗುತ್ತವೆ.

  ಸಂಡಸು, ಟಿಕ್ರಿ, ಸೀಮಾ, ಮಂಡಿಲ್‌ ಮತ್ತು ಧಮ್ವರಿಯು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Rohru
  13 OC
  55 OF
  UV Index: 5
  Sunny
 • Tomorrow
  Rohru
  7 OC
  44 OF
  UV Index: 5
  Partly cloudy
 • Day After
  Rohru
  8 OC
  46 OF
  UV Index: 5
  Partly cloudy