Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ಆಕರ್ಷಣೆಗಳು » ಚಿರಗಾಂವ್‌ ಹಳ್ಳಿ

ಚಿರಗಾಂವ್‌ ಹಳ್ಳಿ, ರೋಹ್ರು

1

ಚಿರಗಾಂವ್‌ ಹಳ್ಳಿಯು ರೋಹ್ರುವಿನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸುತ್ತಲಿನ ಪ್ರದೇಶಗಳಲ್ಲೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಿದು. ಮಂಡಿ, ಧಮರಿ, ಸೀಮಾ, ಟಿಕ್ರಿ ಮತ್ತು ಸಂಧ್ಸುವಿನಲ್ಲೂ ಕೂಡಾ ಮೀನುಗಾರಿಕೆ ಮಾಡಬಹುದು. ಈ ಸ್ಥಳಗಳೂ ಕೂಡಾ ಮೀನುಗಾರಿಕೆಗೆ ಜನಪ್ರಿಯ ತಾಣಗಳು. ಸಾಹಸೀ ಮನೋಭಾವದವರು ಲಾರೋಟ್‌ಗೆ ಭೇಟಿ ನೀಡಬಹುದು. ಇದು ರೋಹ್ರುವಿಗೆ ಸಮೀಪದ ಸ್ಥಳ. ಈ ಪ್ರದೇಶದಿಂದ ಸರಹನ್ ಮೂಲಕ ಟಾಕ್‌ಲೆಚ್‌ಗೆ, ದೋದ್ರಾದಿಂದ ನಿಶಾರ್‌ಗೆ ಮತ್ತು ಸಾಂಗ್ಲಾ ಕಣಿವೆಗೆ ಚಾರಣ ಕೈಗೊಳ್ಳಬಹುದು.

ಇಡಿ ಪ್ರದೇಶವು ದಟ್ಟ ಅರಣ್ಯ ಮತ್ತು ಪೊದೆಗಳಿಂದ ಆವೃತವಾಗಿದೆ. ಇದರಿಂದ ಈ ಪ್ರದೇಶ ಅತ್ಯಂತ ಸುಂದರವಾಗಿ ಕಾಣುತ್ತದೆ. ಪ್ರವಾಸಿಗರು ಸುತ್ತಲಿರುವ ಅತಿ ಪುರಾತನ ದೇವಸ್ಥಾನಗಳನ್ನು ಭೇಟಿ ಮಾಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat