Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ತಲುಪುವ ಬಗೆ

ತಲುಪುವ ಬಗೆ

ರಸ್ತೆಯ ಮೂಲಕ ಪ್ರಯಾಣ ಮಾಡಲು ಬಯಸುವ ಪ್ರವಾಸಿಗರು ಸಮೀಪದ ನಗರಗಳಿಂದ ಬಸ್‌ ಸೌಲಭ್ಯವನ್ನು ಪಡೆಯಬಹುದು. ಶಿಮ್ಲಾದಿಂದ ರೋಹ್ರುವಿಗೆ ನಿರಂತರವಾಗಿ ಬಸ್‌ ಸೇವೆ ಇದೆ. ಪ್ರವಾಸಿಗರು ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಬಸ್‌ಗಳನ್ನು ಮತ್ತು ಖಾಸಗಿ ಸೇವೆಯ ಬಸ್‌ಗಳನ್ನು ಪಡೆದು ಪ್ರಯಾಣಿಸಬಹುದು.