Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ತಲುಪುವ ಬಗೆ »

ತಲುಪುವ ಬಗೆ ರೋಹ್ರು ರೈಲಿನ ಮೂಲಕ

ರೋಹ್ರುವಿಗೆ ಸಮೀಪದ ರೈಲು ನಿಲ್ದಾಣ ಕಲ್ಕಾದಲ್ಲಿದೆ. ಸುಮಾರು 165 ಕಿ.ಮೀ ದೂರದಲ್ಲಿರುವ ಈ ರೈಲು ನಿಲ್ದಾಣವೇ ರೋಹ್ರುವಿಗೆ ಅತ್ಯಂತ ಸಮೀಪದ್ದು. ಉತ್ತರ ಭಾರತದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಿಗೂ ಇಲ್ಲಿಂದ ಸಂಪರ್ಕವಿದೆ. ಪ್ರವಾಸಿಗರು ಸುಲಭವಾಗಿ ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ರೈಲು ನಿಲ್ದಾಣದಿಂದ ರೋಹ್ರುವಿಗೆ ಬಾಡಿಗೆಗೆ ಪಡೆಯಬಹುದು.

ಇಲ್ಲಿರುವ ರೈಲುನಿಲ್ದಾಣಗಳು ರೋಹ್ರು