Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ರು » ಆಕರ್ಷಣೆಗಳು » ದೋದ್ರಾ ಮತ್ತು ಹಳ್ಳಿಗಳು

ದೋದ್ರಾ ಮತ್ತು ಹಳ್ಳಿಗಳು, ರೋಹ್ರು

3

ದೋದ್ರಾ ಮತ್ತು ರೋಹ್ರುವಿನ ಹಳ್ಳಿಗಳು ಕೆಲವೇ ಕಿಲೋಮೀಟರುಗಳ ಅಂತರದಲ್ಲಿವೆ. ಇವುಗಳಿಗೆ ಸಂಪರ್ಕಿತ ರಸ್ತೆಗಳಿಲ್ಲ. ಈ ಪ್ರದೇಶಗಳು ವಿವಿಧ ಹೂವುಗಳು, ಔಷಧೀಯ ಸಸ್ಯಗಳು, ಸೆಡಾರ‍್, ಬ್ರಿಚ್‌ ಮತ್ತು ದಟ್ಟ ಅರಣ್ಯದಿಂದಾಗಿ ಪ್ರಸಿದ್ಧವಾಗಿವೆ. ಸುಂದರವಾದ ಜಲಪಾತಗಳು ಮತ್ತು ವೇಗವಾಗಿ ಜುಳುಜುಳು ಹರಿಯುವ ನೀರಿನ ತೊರೆಗಳು ಇಲ್ಲಿನ ಸೌಂದರ್ಯ. ಹಿಂಬದಿಯಲ್ಲಿ ಶರಂಗ್ಚಾ ಪರ್ವತ, ಮುಂಬದಿಯಲ್ಲಿ ದೇವಸ್ಥಾನಗಳು, ದೇಗುಲಗಳ ಮೇಲೆ ಮರದ ಕೆತ್ತನೆಗಳು, ಆ ಕೆತ್ತನೆಗಳಲ್ಲಿ ಸ್ಥಳೀಯರ ಕಲಾ ಕೌಶಲ್ಯದ ದರ್ಶನ... ಇವೆಲ್ಲದರಿಂದಾಗಿ ದೋದ್ರಾಗೆ ಮತ್ತೆ ಮತ್ತೆ ಭೇಟಿ ನೀಡಬೇಕು ಎನ್ನಿಸುತ್ತದೆ.

ಸಾಹಸಿ ಪ್ರವೃತ್ತಿಯವರು ಟಿಕ್ರಿಯಿಂದ ಲಾರೋಟ್‌ ಮಾರ್ಗದಲ್ಲಿ ಚಾರಣ ಕೈಗೊಳ್ಳಬಹುದು. ಸುಮಾರು 45 ಕಿ.ಮೀ ತನಕ ನಡೆಯಬಹುದು. ಸುದಾಶ್‌, ಲಾರೋಟ್‌, ಸುಂಗರ‍್ ಮತ್ತು ಧಂವರಿ ಪ್ರದೇಶಗಳು ಚಾರಣಕ್ಕೆ ಅತ್ಯಂತ ಪ್ರಸಿದ್ಧ ತಾಣಗಳು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun