Search
 • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು
 • 01ವೆಂಕಟ ಭವನ

  ವೆಂಕಟ ಭವನ

  ವೆಂಕಟ ಭವನ ಬಿಳಿ ಹುಲಿಗಳ ನಗರ ರೇವಾದಲ್ಲಿದೆ. ಈ ಒಂದು ಸುಸಜ್ಜಿತವಾದ ಕಟ್ಟಡವನ್ನು ಮಹಾರಾಜ ವೆಂಕಟರಾಮನ್ ಸಿಂಗ್ ಅವರಿಂದ ಕಟ್ಟಲ್ಪಟ್ಟಿದೆ. 1894 ರಲ್ಲಿ ಬರಗಾಲ ಪೀಡಿತ ಜನರಿಗೆ ಉದ್ಯೋಗ ಕಲ್ಪಿಸಲು ಈ ಕಟ್ಟಡವನ್ನು ನಿರ್ಮಿಸಲಾಯಿತು. ಈ ಕಟ್ಟಡವು 425 ಚದರ ಮೀಟರ್ ವಿಸ್ತೀರ್ಣಹೊಂದಿದ್ದು 1907ರಲ್ಲಿ ಪೂರ್ಣಗೊಂಡಿತು....

  + ಹೆಚ್ಚಿಗೆ ಓದಿ
 • 02ರಾಣಿ ತಾಲಾಬ್

  ರಾಣಿ ತಾಲಾಬ್

  ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ರಾಣಿ ತಾಲಾಬ್ ಪ್ರಾಚೀನ ನೀರಿನ ಮೂಲವಿರುವ ತಾಣ. ಅಲ್ಲದೇ ಇಡೀ ಜಿಲ್ಲೆಯಲ್ಲಿ ಇದನ್ನು ಪವಿತ್ರ ನೀರನ್ನು ಹೊಂದಿರುವ ಜಲ ಪ್ರದೇಶ ಎಂದು ಭಾವಿಸುತ್ತಾರೆ. ಪ್ರಮುಖ ಹಬ್ಬ ಹರಿದಿನಗಳಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸುತ್ತಾರೆ. ಈ ಮೂಲದಲ್ಲಿ ನೀರು ಉತ್ತಮವಾಗಿ...

  + ಹೆಚ್ಚಿಗೆ ಓದಿ
 • 03ರೇವಾ ಕೋಟೆ

  ರೇವಾ ಕೋಟೆ

  ರೇವಾ ಕೋಟೆ ಮಧ್ಯಪ್ರದೇಶದ ರೇವಾ ನಗರದಲ್ಲಿ ಕಟ್ಟಿದ ಅತ್ಯುತ್ತಮ ಕೋಟೆಗಳಲ್ಲೊಂದು. ಶತಮಾನಗಳ ಹಿಂದೆ ಸಂಪ್ರದಾಯ ಮತ್ತು ಸಂಸ್ಕ್ರುತಿಗೆ ನೀಡಬಹುದಾದ ಅತ್ಯುತ್ತಮ ಉದಾಹರಣೆಯೆಂದರೆ ರೇವಾ ಕೋಟೆ, ಈ ಪಾರಂಪರಿಕ ಕಟ್ಟಡಕ್ಕೆ ಸರಿಸಾಟಿ ಎನ್ನುವುದಿಲ್ಲ. ಈ ಕೋಟೆಗೆ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರು ಭೇಟಿ ನೀಡುತ್ತಾರೆ, ಅಲ್ಲದೇ...

  + ಹೆಚ್ಚಿಗೆ ಓದಿ
 • 04ಭೈರೋಮ್ ಬಾಬಾ ಪುಥ್ಥಳಿ

  ಭೈರೋಮ್ ಬಾಬಾ ಪುಥ್ಥಳಿ

  ಭೈರೋಮ್ ಬಾಬಾ ಪುಥ್ಥಳಿ ಮಧ್ಯಪ್ರದೇಶದ ರೇವಾದಿಂದ ನಲವತ್ತು ಕಿ.ಮೀ ದೂರದಲ್ಲಿದೆ. ಈ ಪುಥ್ಥಳಿಯನ್ನು ಶುಭಕರವಾದ ಪುಥ್ಥಳಿಯೆಂದು ನಂಬಲಾಗಿದ್ದು, ಪ್ರತೀ ತಿಂಗಳು ಸಹಸ್ರಾರು ಭಕ್ತರು ಶಿವದೇವರಿಗೆ ಪೂಜೆ ಸಲ್ಲಿಸಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

  ಪವಿತ್ರವೆಂದು ನಂಬಲಾಗಿರುವ ಗುಡ್ ಎಂಬ ಸ್ಥಳದಲ್ಲಿ ಈ ಪ್ರತಿಮೆಯಿದೆ....

  + ಹೆಚ್ಚಿಗೆ ಓದಿ
 • 05ಚಾಚಾಯಿ ಜಲಪಾತ

  ಚಾಚಾಯಿ ಜಲಪಾತ

  ಚಾಚಾಯಿ ಜಲಪಾತವು ಮಧ್ಯಪ್ರದೇಶದ ಅತಿದೊಡ್ಡ ಜಲಪಾತಗಳಲ್ಲೊಂದು. ಈ ಜಲಪಾತವು 130 ಮೀಟರ್ ಮೇಲಿಂದ ಧುಮುಕ್ಕುತ್ತದೆ. ಈ ಜಲಪಾತಕ್ಕೆ ಬಿಹಾದ್ ನದಿಯಿಂದ ನೀರು ಹರಿದು ಬರುತ್ತದೆ, ಇದು ತಂಸಾ ನದಿಯ ಉಪನದಿ. ನದಿ ರೇವಾ ತಪ್ಪಲಿನಿಂದ ಹರಿದು ಬರುತ್ತದೆ. ಈ ಜಲಪಾತದ ವೈಭೋಗ ಧುಮುಕುವ ಪರಿ ಹೊಸ ತಾರುಣ್ಯದಿಂದ ಕೂಡಿದಂತಿದೆ. ಈ ಭಾಗದಿಂದ...

  + ಹೆಚ್ಚಿಗೆ ಓದಿ
 • 06ಕಿಯೋಂತಿ ಜಲಪಾತ

  ಕಿಯೋಂತಿ ಜಲಪಾತ ರೇವಾದಿಂದ ನಲವತ್ತು ಕಿ.ಮೀ ದೂರದಲ್ಲಿರುವ ಲಾಲ್ಗಾಂವ್ ಎಂಬಲ್ಲಿದೆ. ಈ ಜಲಪಾತ ದೇಶದ  24ನೇ ಅತಿದೊಡ್ಡ ಜಲಪಾತಗಳಲ್ಲೊಂದು. ಈ ಜಲಪಾತವು ಪ್ರಾಕೃತಿಕ ನೋಟದಲ್ಲಿ ಶ್ರೀಮಂತವಾಗಿದ್ದು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಲಪಾತಕ್ಕೆ ನೀರು ಹರಿದುಬರುವ ಪ್ರಮುಖ ಆಧಾರವೆಂದರೆ ಮಹಾನಾ ನದಿ, ಇದು...

  + ಹೆಚ್ಚಿಗೆ ಓದಿ
 • 07ಶಿಲ್ಪಿ ಪ್ಲಾಜ಼ಾ

  ಶಿಲ್ಪಿ ಪ್ಲಾಜ಼ಾ

  ಶಿಲ್ಪಿ ಪ್ಲಾಜ಼ಾ ಮಧ್ಯ ಪ್ರದೇಶದ ರೇವಾ ಭಾಗದಲ್ಲಿ ನಗರದ ಪ್ರಮುಖ ಆಕರ್ಷಣೀಯ ಸ್ಥಳ. ಪ್ರವಾಸಿಗರು ವ್ಯಾಪಾರ ಮಾಡಲು ವ್ಯಾಪಾರ ಕೇಂದ್ರಗಳಿದ್ದು ರಾಜ್ಯದ ಪ್ರಮುಖ ಐದು ವ್ಯಾಪಾರ ಕೇಂದ್ರಗಳಲ್ಲೊಂದು. ಈ ವ್ಯಾಪಾರ ಕಟ್ಟಡವನ್ನು ಪ್ರವಾಸಿಗರನ್ನು ಆಕರ್ಷಿಸಲು ಶ್ರಮವಹಿಸಿ ಕಟ್ಟಲಾಗಿದೆ. ಈ ವ್ಯಾಪಾರಿ ಕಟ್ಟಡ ಆರಂಭದಿಂದ ಸ್ಥಳೀಯರಿಗೆ...

  + ಹೆಚ್ಚಿಗೆ ಓದಿ
 • 08ಎಪಿಎಸ್ ವಿಶ್ವವಿದ್ಯಾಲಯ ಮೈದಾನ

  ಎಪಿಎಸ್ ವಿಶ್ವವಿದ್ಯಾಲಯ ಮೈದಾನ

  ಎಪಿಎಸ್ ವಿಶ್ವವಿದ್ಯಾಲಯ ಮೈದಾನ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಅತಿದೊಡ್ದ ಮೈದಾನ. ಈ ಮೈದಾನದಲ್ಲಿ ಹಲವು ವರ್ಷಗಳಿಂದ ಟೂರ್ನಮೆಂಟ್, ವ್ಯಾಪಾರ ಮೇಳ ನಡೆಯುತ್ತದೆ. ಈ ಮೈದಾನವನ್ನು ಮಧ್ಯಪ್ರದೇಶ ಸರಕಾರ ನಿರ್ಮಿಸಿದ್ದು ಕ್ರೀಡಾ ಕ್ಷೇತ್ರದಲ್ಲಿ ಯುವಕರಿಗೆ ಗಟ್ಟಿಮುಟ್ಟಾಗಿ ಸ್ವಾಮ್ಯತೆ ಸಾಧಿಸಲು ನಿರ್ಮಿಸಿದೆ. ಈ ಮೈದಾನವು...

  + ಹೆಚ್ಚಿಗೆ ಓದಿ
 • 09ಗೋವಿಂದಗಡ್ ಅರಮನೆ

  ಗೋವಿಂದಗಡ್ ಅರಮನೆ

  ಕ್ರಿ. ಪೂ 1882ರಲ್ಲಿ ಗೋವಿಂದಗಡ್ ಅರಮನೆಯನ್ನು ರೇವಾದ ಮಹಾರಾಜ ಕಟ್ಟಿದನು. ಈ ಅರಮನೆ ರೇವಾ ನಗರದಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಅರಮನೆಯ ಸುತ್ತಮುತ್ತ ಜಲಪಾತಗಳಿದ್ದು  ಮುಖ್ಯವಾಗಿ ಕಿಯೋಂಟಿ, ಚಾಚಾಯಿ ಮತ್ತು ಭಚೂತಿ ಅವುಗಳಲ್ಲಿ ಪ್ರಮುಖವಾದವುಗಳು. ಈ ಸ್ಥಳವು ಬಿಹಾದ್ ಮತ್ತು ಪಿಚಿಯಾ ನದಿಗಳ ಸಂಗಮ ಸ್ಥಳ....

  + ಹೆಚ್ಚಿಗೆ ಓದಿ
 • 10ಪಿಲಿ ಕೋಠಿ

  ಪಿಲಿ ಕೋಠಿ

  ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಪಿಲಿ ಕೋಠಿ ಸ್ಥಳವಿದೆ. ಇದನ್ನು ನಿರ್ಮಿಸಿದವರು ಧೀರಜ್ ಬಂದ್ವೇಶ್ ಸರ್ ಗುಲಾಬ್ ಸಿಂಗ್. ಈ ಅರಮನೆ ರೇವಾದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಭೇಟಿ ನೀಡಿದ ಖ್ಯಾತಿಯನ್ನು ಹೊಂದಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಇಲ್ಲಿನ ವಾತಾವರಣ ತಂಪಾಗಿರುವುದರಿಂದ ಈ ಸಮಯದಲ್ಲಿ ಭೇಟಿ ನೀಡುವುದು...

  + ಹೆಚ್ಚಿಗೆ ಓದಿ
 • 11ಭಾಗೀಲ್ ವಸ್ತು ಸಂಗ್ರಹಾಲಯ

  ಭಾಗೀಲ್ ವಸ್ತು ಸಂಗ್ರಹಾಲಯ

  ಭಾಗೀಲ್ ವಸ್ತು ಸಂಗ್ರಹಾಲಯವನ್ನು ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿರುವ ಅತ್ಯಂತ ಹಳೆಯ ವಸ್ತು ಸಂಗ್ರಹಾಲಯಗಳಲ್ಲೊಂದು ಎಂದು ನಂಬಲಾಗಿದೆ. ಈ ವಸ್ತುಸಂಗ್ರಹಾಲಯ ಅತ್ಯಂತ ಅಮೂಲ್ಯವಾದ ಚಾರಿತ್ರಿಕ ಮೌಲ್ಯಗಳನ್ನು ಹೊಂದಿದೆ ಮತ್ತು ಈಗ ಇದರ ಉಸ್ತುವಾರಿಯನ್ನು ಮಧ್ಯಪ್ರದೇಶ ಸರಕಾರ ನೋಡಿಕೊಳ್ಳುತ್ತಿದೆ. ಈ ವಸ್ತು ಸಂಗ್ರಹಾಲಯವು ರೇವಾದ...

  + ಹೆಚ್ಚಿಗೆ ಓದಿ
 • 12ರಾಣಿಪುರ ಕರ್ಚುಲಿಯಾನ

  ರಾಣಿಪುರ ಕರ್ಚುಲಿಯಾನ

  ರಾಣಿಪುರ ಕರ್ಚುಲಿಯಾನ ಮಧ್ಯಪ್ರದೇಶದ ರೇವಾ ನಗರದಲ್ಲಿದೆ. ರೇವಾ ನಗರದಿಂದ ಸುಮಾರು ಹದಿನೈದು ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಈ ಸ್ಥಳವು ರೇವಾ - ಅಲಹಾಬಾದ್ ಮುಖ್ಯ ರಸ್ತೆಯಲ್ಲಿದೆ, ಅಲ್ಲದೇ ಇದು ರಾಷ್ಟ್ರೀಯ ಹೆದ್ದಾರಿ 17 ಕೂಡಾ ಆಗಿದೆ. ಈ ಸ್ಥಳವು ಬಹಳಷ್ಟು ಕಾಲದ ವರೆಗೆ ತೆಹ್ಸಿಲ್ ಅವರ ಮುಖ್ಯ ಕೇಂದ್ರವಾಗಿತ್ತು....

  + ಹೆಚ್ಚಿಗೆ ಓದಿ
 • 13ನಗರ ವಸ್ತು ಸಂಗ್ರಹಾಲಯ

  ನಗರ ವಸ್ತು ಸಂಗ್ರಹಾಲಯ

  ಮಧ್ಯ ಪ್ರದೇಶದ ರೇವಾ ನಗರದ ಈ ವಸ್ತು ಸಂಗ್ರಹಾಲಯ ಪ್ರಮುಖ ಪಾರಂಪರಿಕ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ.  ಈ ವಸ್ತು ಸಂಗ್ರಾಹಲಯದಲ್ಲಿ ಪ್ರಾಚೀನ ಅವಶೇಷಗಳು ಮತ್ತು ರೇವಾದ ಮಹಾರಾಜರನ್ನು ಸ್ಮರಿಸುವ ಕಟ್ಟಡಗಳಿವೆ. ರೇವಾ ನಗರಕ್ಕೆ ಸಂಬಂಧಿಸಿದ ಹಲವು ಅವಶೇಶಗಳು ಮತ್ತು ಇತರ ಐತಿಹಾಸಿಕ ಇತಿಹಾಸವನ್ನು ಒಂದೇ ಸೂರಿನಡಿ...

  + ಹೆಚ್ಚಿಗೆ ಓದಿ
 • 14ಗೋವಿಂದಗಡ್ ಸರೋವರ

  ಗೋವಿಂದಗಡ್ ಸರೋವರ

  ಗೋವಿಂದಗಡ್ ಸರೋವರ ಮಧ್ಯ ಪ್ರದೇಶದ ರೇವಾ ನಗರದಲ್ಲಿರುವ ಪ್ರಸಿದ್ದ ಸರೋವರಗಳಲ್ಲೊಂದು. ಗೋವಿಂದಗಡ್ ಅರಮನೆಯನ್ನು ಈ ಸರೋವರದ ತಟದಲ್ಲಿ ನಿರ್ಮಿಸಲಾಗಿದೆ ಹಾಗೂ ಇದು ತುಂಬಾ ಆಕರ್ಷಣೀಯವಾಗಿದೆ. ಸಂಪೂರ್ಣ ನೈಸರ್ಗಿಕವಾಗಿ ಮತ್ತು ಸುಂದರವಾಗಿ ಹಾಗು ಸರೋವರದಿಂದ ಸುತ್ತುವರಿಯಲ್ಪಟ್ಟ ಅರಮನೆಯಿಂದ ಸುತ್ತಮುತ್ತ ಶಾಂತರೀತಿಯ...

  + ಹೆಚ್ಚಿಗೆ ಓದಿ
 • 15ಗೋವಿಂದಗಡ್ ಕೋಟೆ

  ಗೋವಿಂದಗಡ್ ಕೋಟೆ

  ಗೋವಿಂದಗಡ್ ಕೋಟೆ ಮಧ್ಯ ಪ್ರದೇಶದ ರೇವಾ ನಗರದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲೊಂದು. ಈ ಕೋಟೆಯು ಪೂರ್ವಾಜಿತ ಕಥೆಯನ್ನು ಹೊಂದಿದ್ದು, ರೇವಾ ಮಹಾರಾಜರ ಬೇಸಿಗೆ ಅರಮನೆ ಇದಾಗಿತ್ತು. ಈ ಅರಮನೆಯು ನೈಸರ್ಗಿಕವಾಗಿ ಮತ್ತು ಸುಂದರ ಜಲಪಾತದ ನಡುವೆಯಿದೆ. ಈ ಕೋಟೆಯು ವಾಸ್ತುಶಿಲ್ಪದ ಅದ್ಭುತವನ್ನು ಹೊಂದಿದ್ದು, ಇತ್ತೀಚೆಗೆ ಈ ಕೋಟೆಯನ್ನು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Jul,Fri
Return On
20 Jul,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jul,Fri
Check Out
20 Jul,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jul,Fri
Return On
20 Jul,Sat
 • Today
  Rewa
  35 OC
  95 OF
  UV Index: 9
  Sunny
 • Tomorrow
  Rewa
  31 OC
  88 OF
  UV Index: 9
  Sunny
 • Day After
  Rewa
  33 OC
  91 OF
  UV Index: 9
  Sunny