Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಕಿಯೋಂತಿ ಜಲಪಾತ

ಕಿಯೋಂತಿ ಜಲಪಾತ, ರೇವಾ

2

ಕಿಯೋಂತಿ ಜಲಪಾತ ರೇವಾದಿಂದ ನಲವತ್ತು ಕಿ.ಮೀ ದೂರದಲ್ಲಿರುವ ಲಾಲ್ಗಾಂವ್ ಎಂಬಲ್ಲಿದೆ. ಈ ಜಲಪಾತ ದೇಶದ  24ನೇ ಅತಿದೊಡ್ಡ ಜಲಪಾತಗಳಲ್ಲೊಂದು. ಈ ಜಲಪಾತವು ಪ್ರಾಕೃತಿಕ ನೋಟದಲ್ಲಿ ಶ್ರೀಮಂತವಾಗಿದ್ದು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಲಪಾತಕ್ಕೆ ನೀರು ಹರಿದುಬರುವ ಪ್ರಮುಖ ಆಧಾರವೆಂದರೆ ಮಹಾನಾ ನದಿ, ಇದು ತಮ್ಸಾ ನದಿಯ ಪ್ರಮುಖ ಉಪನದಿ. ಈ ಜಲಪಾತವು 98 ಮೀಟರ್ ಎತ್ತರವಿದೆ. ಇದನ್ನು ವೃತ್ತಕಾರಾದ ಜಲಪಾತ ಎಂದೇ ಹೇಳಲಾಗುತ್ತಿದ್ದು ಒಂದೇ ಬಿಂದುವಿನ ಮೂಲಕ ಕೆಳಕ್ಕೆ ಧುಮುಕುತ್ತದೆ.

ಬಿಂದುವಿನಿಂದ ಕೆಳಕ್ಕೆ ಧುಮುಕುವುದನ್ನು ಮತ್ತು ಪೂರ್ವೊತ್ಸಾಹದಿಂದ ಧುಮುಕುವುದಕ್ಕೆ ಕೊಡಬಹುದಾದ ಉತ್ತಮ ಉದಾಹರಣೆ ಈ ಜಲಪಾತ. ಸ್ಥಳೀಯರು ಈ ಜಲಪಾತವನ್ನು ಪವಿತ್ರವೆಂದು ತಿಳಿದಿದ್ದಾರೆ ಅಲ್ಲದೇ ವೈದಿಕ ಆಚರಣೆಗಳನ್ನು ಈ ಜಲಪಾತದ ತುದಿಯಲ್ಲಿ ಪ್ರತಿದಿನ ಬೆಳಗ್ಗೆ ಮಾಡುತ್ತಾರೆ. ಈ ಜಲಪಾತದ ನೀರನ್ನು ನೀರಾವರಿಗೆ ಮತ್ತು ಕೃಷಿಗೆ ಬಳಸಿಕೊಳ್ಳಲಾಗುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri