Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಭೈರೋಮ್ ಬಾಬಾ ಪುಥ್ಥಳಿ

ಭೈರೋಮ್ ಬಾಬಾ ಪುಥ್ಥಳಿ, ರೇವಾ

1

ಭೈರೋಮ್ ಬಾಬಾ ಪುಥ್ಥಳಿ ಮಧ್ಯಪ್ರದೇಶದ ರೇವಾದಿಂದ ನಲವತ್ತು ಕಿ.ಮೀ ದೂರದಲ್ಲಿದೆ. ಈ ಪುಥ್ಥಳಿಯನ್ನು ಶುಭಕರವಾದ ಪುಥ್ಥಳಿಯೆಂದು ನಂಬಲಾಗಿದ್ದು, ಪ್ರತೀ ತಿಂಗಳು ಸಹಸ್ರಾರು ಭಕ್ತರು ಶಿವದೇವರಿಗೆ ಪೂಜೆ ಸಲ್ಲಿಸಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಪವಿತ್ರವೆಂದು ನಂಬಲಾಗಿರುವ ಗುಡ್ ಎಂಬ ಸ್ಥಳದಲ್ಲಿ ಈ ಪ್ರತಿಮೆಯಿದೆ. ಶಿವದೇವರು ತಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ. ಈ ಸ್ಥಳವು ನೈಸರ್ಗಿಕವಾಗಿ ಸುಂದರವಾಗಿದ್ದು ಇದರ ಸುತ್ತ ಸರೋವರದ ಚೆಂದದ ನೋಟವನ್ನು ಕಾಣಬಹುದು. ಚರ್ಮರೋಗ ಸಂಬಂಧಿ ಕಾಯಿಲೆ ವಾಸಿ ಮಾಡಲು ಈ ಸರೋವರದ ನೀರನ್ನು ಬಳಸುತ್ತಾರೆ ಎನ್ನುವ ನಂಬಿಕೆ ಕೂಡಾ ಇದೆ. ಈ ಸ್ಥಳದಲ್ಲಿ ಪ್ರತಿನಿತ್ಯ ಪೂಜಾದಿ ಕ್ರಿಯೆಗಳು ನಡೆಯುತ್ತದೆ ಮತ್ತು ಮಹಾಶಿವರಾತ್ರಿಯ ದಿನದಂದು ವಿಶೇಷ ಪೂಜೆಗಳು ನಡೆಯುತ್ತದೆ. ಇಲ್ಲಿಗೆ ವರ್ಷದ ಎಲ್ಲಾ ದಿನ ದೇವರ ಆಶೀರ್ವಾದ ಪಡೆಯಲು ಭಕ್ತಾದಿಗಳು ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue