Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಚಾಚಾಯಿ ಜಲಪಾತ

ಚಾಚಾಯಿ ಜಲಪಾತ, ರೇವಾ

1

ಚಾಚಾಯಿ ಜಲಪಾತವು ಮಧ್ಯಪ್ರದೇಶದ ಅತಿದೊಡ್ಡ ಜಲಪಾತಗಳಲ್ಲೊಂದು. ಈ ಜಲಪಾತವು 130 ಮೀಟರ್ ಮೇಲಿಂದ ಧುಮುಕ್ಕುತ್ತದೆ. ಈ ಜಲಪಾತಕ್ಕೆ ಬಿಹಾದ್ ನದಿಯಿಂದ ನೀರು ಹರಿದು ಬರುತ್ತದೆ, ಇದು ತಂಸಾ ನದಿಯ ಉಪನದಿ. ನದಿ ರೇವಾ ತಪ್ಪಲಿನಿಂದ ಹರಿದು ಬರುತ್ತದೆ. ಈ ಜಲಪಾತದ ವೈಭೋಗ ಧುಮುಕುವ ಪರಿ ಹೊಸ ತಾರುಣ್ಯದಿಂದ ಕೂಡಿದಂತಿದೆ. ಈ ಭಾಗದಿಂದ ಜಲಪಾತ ಧುಮುಕುವ ಪರಿ ಇದಕ್ಕೆ ಕೊಡಬಹುದಾದ ಉತ್ತಮ ಉದಾಹರಣೆ. ನದಿಯು ಹಲವು ಇಳಿಜಾರಿನಲ್ಲಿ ಲಂಬವಾಗಿ ಧುಮುಕುತ್ತದೆ. ಈ ಜಲಪಾತವು ಲಂಬವಾಗಿ ಧುಮುಕುವುದರಿಂದ ಸುಂದರ ಜಲಪಾತವಾಗಿ ಚಾನೆಲಿನ ಏರಿಳಿತ ಪ್ರಮಾಣ ಹೆಚ್ಚಾಗುತ್ತದೆ. ಈ ಜಲಪಾತವು ರೇವಾ ನಗರದಿಂದ 46 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಹೆಸರುವಾಸಿಯಾಗಿದ್ದು ಚಿತ್ರಕೂಟ ಎಂಬ ಬೆಟ್ಟದ ತುದಿಯಲ್ಲಿದೆ. ಚಿತ್ರಕೂಟ ಬೆಟ್ಟ ವಿಶೇಷ ಪುರಾಣ ಕಥೆಯನ್ನು ಹೊಂದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat