Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ರೇವಾ ಕೋಟೆ

ರೇವಾ ಕೋಟೆ, ರೇವಾ

0

ರೇವಾ ಕೋಟೆ ಮಧ್ಯಪ್ರದೇಶದ ರೇವಾ ನಗರದಲ್ಲಿ ಕಟ್ಟಿದ ಅತ್ಯುತ್ತಮ ಕೋಟೆಗಳಲ್ಲೊಂದು. ಶತಮಾನಗಳ ಹಿಂದೆ ಸಂಪ್ರದಾಯ ಮತ್ತು ಸಂಸ್ಕ್ರುತಿಗೆ ನೀಡಬಹುದಾದ ಅತ್ಯುತ್ತಮ ಉದಾಹರಣೆಯೆಂದರೆ ರೇವಾ ಕೋಟೆ, ಈ ಪಾರಂಪರಿಕ ಕಟ್ಟಡಕ್ಕೆ ಸರಿಸಾಟಿ ಎನ್ನುವುದಿಲ್ಲ. ಈ ಕೋಟೆಗೆ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರು ಭೇಟಿ ನೀಡುತ್ತಾರೆ, ಅಲ್ಲದೇ ಕೋಟೆಯಲ್ಲಿ ಈಗ ವಾಸ ಮಾಡಲೂ ಅವಕಾಶ ನೀಡಲಾಗುತ್ತಿದೆ. ತುಟ್ಟಿಯಲ್ಲದ ನಿಯಮಿತ ಖರ್ಚಿನಲ್ಲಿ ಈ ಕೋಟೆಯಲ್ಲಿ ಪ್ರವಾಸಿಗರು ವಾಸವಾಗಿ ರೇವಾದ ಅಧ್ಭುತ ಪರಂಪರೆಯನ್ನು ಸವಿಯಬಹುದಾಗಿದೆ.

ರೇವಾದಲ್ಲಿ ಪ್ರವಾಸಿ ಸ್ಥಳಗಳು ಬಹಳಷ್ಟಿವೆ, ಅದರಲ್ಲಿ ಈ ಪ್ರದೇಶವು ಪ್ರವಾಸಿಗರಿಗು ಉಳಿದು ಕೊಳ್ಳಲು ಈ ಕೋಟೆಯೇ ಸೂಕ್ತ. ಸಲೀಂ ಶಾ ಈ ಕೋಟೆಯನ್ನು ಅಪೂರ್ಣಗೊಳಿಸಿದ್ದರು ಮತ್ತು ಇದನ್ನು ರೇವಾದ ಮಹಾರಾಜರು ಪೂರ್ಣಗೊಳಿಸಿದರು. ನೂರಾರು ಮಂದಿ ಪ್ರವಾಸಿಗರು ವರ್ಷಗಳಿಂದ ಕಳೆದು ಹೋಗಿರುವ ಈ ಕೋಟೆಯ ಭವ್ಯ ಪರಂಪರೆ, ಶ್ರೀಮಂತ ಸಂಸ್ಕ್ರುತಿಯನ್ನು ವೀಕ್ಷಿಸಲು ಬರುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat