Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ರೇವಾದಿಂದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ಬಸ್ ಸೇವೆ ಉಪಯೋಗಿಸಿಕೊಳ್ಳಬಹುದು. ಬಸ್ ಪ್ರಯಾಣದ ದರ ರೇವಾದಿಂದ ಖುಜರಾಹೋಗೆ 120 ರೂಪಾಯಿಯಿಂದ 130 ರೂಪಾಯಿವರೆಗಿರುತ್ತದೆ. ರೇವಾ ನಗರಕ್ಕೆ ಕಾರಿನ ಮೂಲಕವೂ ತಲುಪಬಹುದು. ಖುಜರಾಹೋ ನಗರದಿಂದ ರೇವಾ ತಲುಪಲು 2.10 ಘಂಟೆ ಬೇಕಾಗುತ್ತದೆ ಮತ್ತು ಈ ಎರಡು ನಗರಗಳ ನಡುವಣ ಅಂತರ 169 ಕಿ.ಮೀ.