Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಎಪಿಎಸ್ ವಿಶ್ವವಿದ್ಯಾಲಯ ಮೈದಾನ

ಎಪಿಎಸ್ ವಿಶ್ವವಿದ್ಯಾಲಯ ಮೈದಾನ, ರೇವಾ

0

ಎಪಿಎಸ್ ವಿಶ್ವವಿದ್ಯಾಲಯ ಮೈದಾನ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಅತಿದೊಡ್ದ ಮೈದಾನ. ಈ ಮೈದಾನದಲ್ಲಿ ಹಲವು ವರ್ಷಗಳಿಂದ ಟೂರ್ನಮೆಂಟ್, ವ್ಯಾಪಾರ ಮೇಳ ನಡೆಯುತ್ತದೆ. ಈ ಮೈದಾನವನ್ನು ಮಧ್ಯಪ್ರದೇಶ ಸರಕಾರ ನಿರ್ಮಿಸಿದ್ದು ಕ್ರೀಡಾ ಕ್ಷೇತ್ರದಲ್ಲಿ ಯುವಕರಿಗೆ ಗಟ್ಟಿಮುಟ್ಟಾಗಿ ಸ್ವಾಮ್ಯತೆ ಸಾಧಿಸಲು ನಿರ್ಮಿಸಿದೆ. ಈ ಮೈದಾನವು 24620 ಎಕರೆ ವಿಸ್ತೀರ್ಣ ಹೊಂದಿದ್ದು, ನಗರದ ಉತ್ತರ ಭಾಗದಲ್ಲಿವೆ. ಈ ಮೈದಾನದಲ್ಲಿ ಹಲವು ರಾಜಕೀಯ ಸಮಾರಂಭಗಳೂ ನಡೆಯುತ್ತದೆ, ನಗರದಲ್ಲಿರುವ ಇತರ ಮೈದಾನಕ್ಕೆ ಹೋಲಿಸಿದರೆ ಮೂರು ಪಟ್ಟು ದೊಡ್ದದಾಗಿದೆ. ಸ್ಥಳೀಯ ನಗರಾಭಿವೃದ್ದಿ ಮೇಲ್ವಿಚಾರಿಕೆಯಲ್ಲಿ ಹಲವು ಮೇಳಗಳು ಈ ಮೈದಾನದಲ್ಲಿ ನಡೆಯುವುದರಿಂದ ಇದಕ್ಕೆ ಹರಿದು ಬರುವ ಆದಾಯ ಹೆಚ್ಚುತ್ತಿದೆ. ಈ ಮೈದಾನದ ಮೇಲ್ವಿಚಾರಣೆ ಮತ್ತು ಅಭಿವೃದ್ದಿಗೆ ವಾರ್ಷಿಕವಾಗಿ ಬಹಳಷ್ಟು ಹಣ ವಿನಿಯೋಗಿಸಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat