Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಗೋವಿಂದಗಡ್ ಅರಮನೆ

ಗೋವಿಂದಗಡ್ ಅರಮನೆ, ರೇವಾ

1

ಕ್ರಿ. ಪೂ 1882ರಲ್ಲಿ ಗೋವಿಂದಗಡ್ ಅರಮನೆಯನ್ನು ರೇವಾದ ಮಹಾರಾಜ ಕಟ್ಟಿದನು. ಈ ಅರಮನೆ ರೇವಾ ನಗರದಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಅರಮನೆಯ ಸುತ್ತಮುತ್ತ ಜಲಪಾತಗಳಿದ್ದು  ಮುಖ್ಯವಾಗಿ ಕಿಯೋಂಟಿ, ಚಾಚಾಯಿ ಮತ್ತು ಭಚೂತಿ ಅವುಗಳಲ್ಲಿ ಪ್ರಮುಖವಾದವುಗಳು. ಈ ಸ್ಥಳವು ಬಿಹಾದ್ ಮತ್ತು ಪಿಚಿಯಾ ನದಿಗಳ ಸಂಗಮ ಸ್ಥಳ. ಅತ್ಯಂತ ಆಕರ್ಷಣೀಯವಾಗಿ ಅರಮನೆಯ ಹೊರಾಂಗಣವನ್ನು ನಿರ್ಮಿಸಲಾಗಿದೆ. ಅರಮನೆಯ ಕೆಳಗೆ ಭೂಸುರಂಗವಿದ್ದು ರೇವಾದ ಮಹಾರಾಜ ಖಾಸಾಗಿ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿದ್ದರು.  

ರೇವಾದಲ್ಲಿ ಕೆಲವು ದೇವಾಲಯಗಳೂ ಇದ್ದು ಅದರಲ್ಲಿ ಪ್ರಮುಖವಾಗಿ ಚೌವಾಂಡಿ ದೇವಾಲಯ, ಹನುಮಾನ್ ದೇವಾಲಯ ಮುಂತಾದವು ಅರಮನೆಯ ಸುತ್ತಮುತ್ತಲಿನಲ್ಲಿವೆ. ಈ ಅರಮನೆ ಗೋವಿಂದಗಡ್ ಸರೋವರದಲ್ಲಿ ದಡದಲ್ಲಿವೆ, ಇದನ್ನು ಭಗೇಲಾ ರಾಜರು ನಿರ್ಮಿಸಿದರು. ಅರಮನೆಯ ಒಳಗೆ ಮ್ಯೂಸಿಯಂ ಇದ್ದು ಐತಿಹಾಸಿಕ ಕಥೆಯನ್ನು ಹೊಂದಿದೆ. 1952ರಲ್ಲಿ ಬಿಳಿ ಹುಲಿಗಳನ್ನು ಈ ಮ್ಯೂಸಿಯಂನಲ್ಲಿಡಲಾಗಿತ್ತು ಎನ್ನುವ ಕಾರಣಕ್ಕಾಗಿ ಈ ಮ್ಯೂಸಿಯಂ ಹೆಸರುವಾಸಿ. ಬಿಳಿ ಹುಲಿಗಳನ್ನು ಮೋಹನ್ ಎಂದು ಸ್ಥಳೀಯರು ಕರೆಯುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri