Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಪಿಲಿ ಕೋಠಿ

ಪಿಲಿ ಕೋಠಿ, ರೇವಾ

0

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಪಿಲಿ ಕೋಠಿ ಸ್ಥಳವಿದೆ. ಇದನ್ನು ನಿರ್ಮಿಸಿದವರು ಧೀರಜ್ ಬಂದ್ವೇಶ್ ಸರ್ ಗುಲಾಬ್ ಸಿಂಗ್. ಈ ಅರಮನೆ ರೇವಾದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಭೇಟಿ ನೀಡಿದ ಖ್ಯಾತಿಯನ್ನು ಹೊಂದಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಇಲ್ಲಿನ ವಾತಾವರಣ ತಂಪಾಗಿರುವುದರಿಂದ ಈ ಸಮಯದಲ್ಲಿ ಭೇಟಿ ನೀಡುವುದು ಹೆಚ್ಚು ಪ್ರಸಕ್ತ. ಸ್ಥಳೀಯ ನಗರಪಾಲಿಕೆ ರೇವಾ ನಗರದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊತ್ತಿದೆ, ದಿನದ ಎಲ್ಲಾ ಹೊತ್ತು ಪಿಲಿಕೋಠಿ ಹೊರಗೆ ಭಾರೀ ಭದ್ರತೆಯನ್ನು  ಒದಗಿಸಲಾಗಿದೆ. ಈ ಸ್ಥಳ ರೇವಾ ಮಹಾರಾಜರ ಚಾರಿತ್ರಿಕ ಇತಿಹಾಸದ ಮೌಲ್ಯವನ್ನು ಹೊಂದಿದೆ. ಈ ಸ್ಥಳವನ್ನು ಖ್ಯಾತ ವಿಶ್ರಾಂತಿ ಸ್ಥಳವೆಂದು ಗುರುತಿಸಿದ್ದಾರೆ. ಅಲ್ಲದೇ ಪ್ರಾಚೀನ ದಂತಕಥೆಯನ್ನು ಸಹ ಈ ತಾಣ ಹೊಂದಿದೆ.

ಮಧ್ಯಪ್ರದೇಶದ ಪ್ರವಾಸೋದ್ಯಮ ಸಚಿವರ ಪ್ರಕಾರ, ಸಂಪೂರ್ಣ ರೇವಾ ಪ್ರದೇಶದಲ್ಲಿ ಈ ಸ್ಥಳ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ. ನೂರಾರು ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri