Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ರಾಣಿಪುರ ಕರ್ಚುಲಿಯಾನ

ರಾಣಿಪುರ ಕರ್ಚುಲಿಯಾನ, ರೇವಾ

0

ರಾಣಿಪುರ ಕರ್ಚುಲಿಯಾನ ಮಧ್ಯಪ್ರದೇಶದ ರೇವಾ ನಗರದಲ್ಲಿದೆ. ರೇವಾ ನಗರದಿಂದ ಸುಮಾರು ಹದಿನೈದು ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಈ ಸ್ಥಳವು ರೇವಾ - ಅಲಹಾಬಾದ್ ಮುಖ್ಯ ರಸ್ತೆಯಲ್ಲಿದೆ, ಅಲ್ಲದೇ ಇದು ರಾಷ್ಟ್ರೀಯ ಹೆದ್ದಾರಿ 17 ಕೂಡಾ ಆಗಿದೆ. ಈ ಸ್ಥಳವು ಬಹಳಷ್ಟು ಕಾಲದ ವರೆಗೆ ತೆಹ್ಸಿಲ್ ಅವರ ಮುಖ್ಯ ಕೇಂದ್ರವಾಗಿತ್ತು.

ಇತಿಹಾಸದ ಪ್ರಕಾರ ಕಲ್ಚೂರಿ ಸಂಸ್ಥಾನದವರು ಇಲ್ಲಿ ರಾಜ್ಯಭಾರ ನಡೆಸುತ್ತಿದ್ದರು. ಹದಿನೆಂಟನೇ ಶತಮಾನದ ಸುಮಾರಿನಲ್ಲಿ ಇವರು ವಾಸವಾಗಿದ್ದರು. ಈ ಸ್ಥಳವು ಪ್ರಸಿದ್ದ ಪ್ರವಾಸಿ ಸ್ಥಳವಾಗಿದ್ದು ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದ ಹದಿನೆಂಟನೇ ಶತಮಾನದ ಕೆಲವೊಂದು ವೈಭವಗಳನ್ನು ನೋಡಬಹುದಾಗಿದೆ. ಅಲ್ಲದೇ ಇದಕ್ಕೆ ತನ್ನದೇ ಆದ ಐಹಿಹಾಸಿಕ ಮೌಲ್ಯಗಳಿವೆ. ಈ ಸ್ಥಳದ ಉಸ್ತುವಾರಿಯನ್ನು ಮಧ್ಯಪ್ರದೇಶ ಸರಕಾರ ವಹಿಸಿಕೊಂಡಿದೆ. ಬಹಳಷ್ಟು ಪ್ರವಾಸಿಗರು ವರ್ಷದ ಎಲ್ಲಾ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed