Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಶಿಲ್ಪಿ ಪ್ಲಾಜ಼ಾ

ಶಿಲ್ಪಿ ಪ್ಲಾಜ಼ಾ, ರೇವಾ

0

ಶಿಲ್ಪಿ ಪ್ಲಾಜ಼ಾ ಮಧ್ಯ ಪ್ರದೇಶದ ರೇವಾ ಭಾಗದಲ್ಲಿ ನಗರದ ಪ್ರಮುಖ ಆಕರ್ಷಣೀಯ ಸ್ಥಳ. ಪ್ರವಾಸಿಗರು ವ್ಯಾಪಾರ ಮಾಡಲು ವ್ಯಾಪಾರ ಕೇಂದ್ರಗಳಿದ್ದು ರಾಜ್ಯದ ಪ್ರಮುಖ ಐದು ವ್ಯಾಪಾರ ಕೇಂದ್ರಗಳಲ್ಲೊಂದು. ಈ ವ್ಯಾಪಾರ ಕಟ್ಟಡವನ್ನು ಪ್ರವಾಸಿಗರನ್ನು ಆಕರ್ಷಿಸಲು ಶ್ರಮವಹಿಸಿ ಕಟ್ಟಲಾಗಿದೆ. ಈ ವ್ಯಾಪಾರಿ ಕಟ್ಟಡ ಆರಂಭದಿಂದ ಸ್ಥಳೀಯರಿಗೆ ತುಂಬಾ ಅನುಕೂಲವಾಗಿದೆ. ರೇವಾ ರೈಲ್ವೆ ನಿಲ್ದಾಣದಿಂದ ಐದು ಕಿ.ಮೀ ದೂರದಲ್ಲಿದೆ. ಈ ವ್ಯಾಪಾರ ಕಟ್ಟಡದಲ್ಲಿ ಪ್ರವಾಸಿಗರಿಗೆ ಸೂಕ್ತ ಬೆಲೆಯಲ್ಲಿ ಖರೀದಿ ಮಾಡಲು ಹಲವು ಅಂಗಡಿಗಳಿವೆ. ಎಲ್ಲಾ ಬಗೆಯ ವ್ಯಾಪಾರಿ ಕೇಂದ್ರಗಳು ಈ ಕಟ್ಟಡದಲ್ಲಿವೆ. ಈ ವ್ಯಾಪಾರ ಕಟ್ಟಡದಿಂದ ಸ್ಥಳೀಯರಿಗೆ ವಿಪುಲ ಉದ್ಯೋಗಾವಕಾಶ ಲಭಿಸಿದ್ದು ಪ್ರವಾಸಿಗರಿಗೆ ಹಲವು ಉಪಯೋಗ ಲಭಿಸುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun