ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು
 • 01ಪಾಂಡಿಚೆರಿ ಕಡಲ ಕಿನಾರೆ

  ಪ್ರೊಮನೆಡ್ ಬೀಚ್ ಎಂದು ಕರೆಯಿಸಿಕೊಳ್ಳುವ ಪಾಂಡಿಚೆರಿ ಕಡಲ ಕಿನಾರೆ ಒಂದು ಕಾಲದಲ್ಲಿ ಪಾಂಡಿಚೆರಿಯ ಒಂದು ಪ್ರಮುಖ ತಾಣವಾಗಿತ್ತು. ಕಡಲ ಕೊರೆತದಿಂದ ಇಲ್ಲಿನ ಕಡಲ ಕಿನಾರೆಗೆ ಕಟ್ಟಿದ ತಡೆಗೋಡೆ ಸುಂದರವಾದ ಈ ಕಡಲ ಕಿನಾರೆಯ ಕೊನೆಯಾಯಿತು. ಪ್ರಸ್ತುತ ಈ ಕಡಲ ತೀರವು ಈಜುವುದಾಗಲಿ ಅಥವಾ ಮತ್ತಿತರೆ ನೀರಿನಾಟಗಳಿಗೆ ಸೂಕ್ತವಲ್ಲದ...

  + ಹೆಚ್ಚಿಗೆ ಓದಿ
 • 02ಅರಿಕಮೇಡು

  ಅರಿಕಮೇಡು

  ಅರಿಕಮೇಡು 1940 ರ ದಶಕದಲ್ಲಿ ಮೊರ್ತಿಮೇರ್ ವ್ಹೀಲರ್ಸ್ ನಲ್ಲಿ ನಡೆದ ದೊಡ್ಡ ಮಟ್ಟದ ಉತ್ಖನನದ ಪರಿಣಾಮದಿಂದ ದೊರೆತ ಸ್ಥಳವಾಗಿದೆ. ಇದು ಚೋಳ ರಾಜವಂಶದ ಹಳೆಯ ವ್ಯಾಪಾರದ ಪ್ರಮುಖ ಸ್ಥಳವಾಗಿದೆ. ಇದು ಚೋಳರು ಮತ್ತು ರೋಮನ್ನರ ನಡುವೆ ನಡೆಯುತ್ತಿದ್ದ ವ್ಯಾಪಾರಕ್ಕೆ ಮೂಲವಾಗಿತ್ತು. ಇಲ್ಲಿ ಉತ್ಖನನದ ವೇಳೆ ಸಿಕ್ಕ ಮಣ್ಣಿನ...

  + ಹೆಚ್ಚಿಗೆ ಓದಿ
 • 03ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್

  ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್

  ಇದು ಪಾಂಡಿಚೆರಿಯ ಒಂದು ಪ್ರಮುಖ ಮತ್ತು ಭೇಟಿ ನೀಡಲೇಬೇಕಾದ ಚರ್ಚ್ ಆಗಿದೆ. ಇದನ್ನು ಗೋಥಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ ಹಾಗೂ ಇದು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಜೀಸಸ್ ನ ಜೀವನವನ್ನು ವಿವರಿಸುವ ಬಣ್ಣ ಹಚ್ಚಿನ ಗಾಜುಗಳಿವೆ, ಇವು ಇಲ್ಲಿ ಬರುವ ಎಲ್ಲರ ಮೊದಲ ಆಕರ್ಷಣೆಯ ವಸ್ತುವಾಗಿದೆ. ಇಲ್ಲಿ...

  + ಹೆಚ್ಚಿಗೆ ಓದಿ
 • 04ಡ್ಯುಪ್ಲೆಕ್ಸ್ ಪ್ರತಿಮೆ

  ಡ್ಯುಪ್ಲೆಕ್ಸ್ ಪ್ರತಿಮೆ

  ಜೋಸೆಫ್ ಫ್ರಾನ್ಸಿಸ್ ಡ್ಯುಪ್ಲೆಕ್ಸ್, ಪಾಂಡಿಚೆರಿಯ ಗವರ್ನರ್ ಆಗಿದ್ದರು. ಇವರ ಸ್ಮರಣಾರ್ಥ ಪ್ರತಿಮೆಯನ್ನು ಇಲ್ಲಿನ ಬೀಚ್ ರಸ್ತೆಯ ಮೇಲೆ ಸ್ಥಾಪಿಸಲಾಗಿದೆ. 1742 ರಿಂದ 1754 ರ ತನಕ ಇವರು ಇಲ್ಲಿನ ಗವರ್ನರ್ ಆಗಿದ್ದರು. ಇದು ಪಾಂಡಿಚೆರಿಯ ಮಕ್ಕಳ ಉದ್ಯಾನದ ಬಳಿಯಲ್ಲಿದೆ. ಈ ಪ್ರತಿಮೆ 2.88 ಮೀ ಎತ್ತರವಿದೆ ಹಾಗೂ ಇದನ್ನು...

  + ಹೆಚ್ಚಿಗೆ ಓದಿ
 • 05ಆರೊವಿಲ್ ನಗರ

  ಆರೋವಿಲ್ ನಗರ (ಮುಂಜಾನೆಯ ನಗರ ಎಂದೂ ಕರೆಯುತ್ತಾರೆ) ಪಾಂಡಿಚೆರಿಯಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿದೆ. ಇದು ವಿವಿಧ ರಾಷ್ಟ್ರೀಯತೆ ಹಾಗೂ ಸಂಸ್ಕೃತಿಗಳ ನಗರ. ಇಲ್ಲಿ 50 ವಿವಿಧ ರಾಷ್ಟ್ರಗಳ ಜನರು ಬಂದು ನೆಲೆಸಿರುವ ಪಟ್ಟಣವಿದೆ ಹಾಗೂ ಇದನ್ನು ಜಾಗತಿಕ ನಗರ ಎಂದು ಕರೆಯಲಾಗುತ್ತದೆ. ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾದ...

  + ಹೆಚ್ಚಿಗೆ ಓದಿ
 • 06ಪಾಂಡಿಚೆರಿ ವಸ್ತುಸಂಗಹಾಲಯ

  ಪಾಂಡಿಚೆರಿ ವಸ್ತುಸಂಗಹಾಲಯ

  ಪಾಂಡಿಚೆರಿ ವಸ್ತುಸಂಗ್ರಹಾಲಯ ನೀವು ಇಲ್ಲಿ ಇರಬೇಕಾದರೆ ನೋಡಲೇ ಬೇಕಾದ ಇನ್ನೊಂದು ಪ್ರಮುಖ ಸ್ಥಳವಾಗಿದೆ. ಇಲ್ಲಿ ಒಳಗಿರುವ ಗ್ಯಾಲರಿಯಲ್ಲಿ ಇಲ್ಲಿಗೆ ಸಮೀಪವಿರುವ ಅರಿಕಮೇಡು ರೋಮನ್ ವಸತಿ ಪ್ರದೇಶದ ಬಹಳಷ್ಟು ವಾಸ್ತು ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಇದು ನಾವೆಲ್ಲ ನೋಡದೆ ಹೋದ ಕಾಲದ ಪಳೆಯುಳಿಕೆಗಳನ್ನು ಸಂಗ್ರಹಿಸಿಟ್ಟ ಜಾಗವೂ...

  + ಹೆಚ್ಚಿಗೆ ಓದಿ
 • 07ಸಸ್ಯಶಾಸ್ತ್ರೀಯ ಉದ್ಯಾನ ಮತ್ತು ಅಕ್ವೇರಿಯಂ

  ಸಸ್ಯಶಾಸ್ತ್ರೀಯ ಉದ್ಯಾನ ಮತ್ತು ಅಕ್ವೇರಿಯಂ

  ಸಿ.ಎಸ್.ಪೆರೆಟೊಟ್, 1828 ರಲ್ಲಿ ಈ ಉದ್ಯಾನವನವನ್ನು ನಿರ್ಮಿಸಿದರು. ಇಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಹೂವುಗಳನ್ನು ಕಾಣಬಹುದಾಗಿದ್ದು, ಇದೊಂದು ವಿಜ್ಞಾನ ಮತ್ತು ಸಂಶೋಧನಾ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದೆ. ಪಾಂಡಿಚೆರಿಯ ಪ್ರಮುಖ ಬಸ್ ನಿಲ್ದಾಣದ ದಕ್ಷಿಣದ ಪ್ರವೇಶ ಸ್ಥಳದಲ್ಲಿ ಈ ಎರಡೂ ಉದ್ಯಾನ ಹಾಗು ಮತ್ಸ್ಯಾಲಯಗಳು...

  + ಹೆಚ್ಚಿಗೆ ಓದಿ
 • 08ರಾಜ್ ನಿವಾಸ್

  ರಾಜ್ ನಿವಾಸ್

  ಪಾಂಡಿಚೆರಿಯಲ್ಲಿರುವ ರಾಜ್ ನಿವಾಸ್ ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸವಾಗಿದೆ. ಇದು ಹಿಂದಿ ಭಾಷೆಯಲ್ಲಿ ಗವರ್ನರ್ ನಿವಾಸ ಎಂಬ ಮಾತಿನ ಅನುವಾದವಾಗಿದೆ. ಇದು ಒಂದಾನೊಂದು ಕಾಲದಲ್ಲಿ ಫ್ರೆಂಚ್ ಸರ್ಕಾರದ ರಾಜ ನಿವಾಸವಾಗಿತ್ತು. ಇದು ಬಹಳ ಪ್ರಮುಖ ಕಟ್ಟಡವಾಗಿದ್ದು, ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ,...

  + ಹೆಚ್ಚಿಗೆ ಓದಿ
 • 09ಫ್ರೆಂಚ್ ಯುದ್ಧ ಸ್ಮಾರಕ

  ಫ್ರೆಂಚ್ ಯುದ್ಧ ಸ್ಮಾರಕ

  ಫ್ರೆಂಚ್ ಯುದ್ಧ ಸ್ಮಾರಕವನ್ನು ಮೊದಲ ವಿಶ್ವಯುದ್ಧದಲ್ಲಿ ಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಕಟ್ಟಲಾಗಿದೆ. ಇದನ್ನು 1971 ರಲ್ಲಿ ಕಟ್ಟಲಾಯಿತು ಹಾಗೂ ಪ್ರತಿ ವರ್ಷ ಬಾಸ್ಟೈಲ್ ದಿನದಂದು ಅಂದರೆ 14 ಜುಲೈ ಯಂದು ಇಲ್ಲಿ ಈ ಸ್ಮಾರಕ ಕಟ್ಟಡವನ್ನು ಸಿಂಗಾರ ಗೊಳಿಸಲಾಗುತ್ತದೆ. ಈ ದಿನದಂದು ಫ್ರೆಂಚ್ ಯುದ್ಢದ ಹುತಾತ್ಮರಿಗೆ ಗೌರವ...

  + ಹೆಚ್ಚಿಗೆ ಓದಿ
 • 10ಅರಬಿಂದೋ ಆಶ್ರಮ

  ಬ್ರಿಟೀಷರಿಂದ ತಪ್ಪಿಸಿಕೊಂಡು ಓಡಿ ಹೋದ ಶ್ರೀ ಅರಬಿಂದೊ ಘೋಸ್ ಅವರು1926 ರಲ್ಲಿ ಅರಬಿಂದೋ ಆಶ್ರಮವನ್ನು ಕಟ್ಟಿಸಿದರು. 'ತಾಯಿ' ಎಂದೆ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಮೀರಾ ಅಲ್ಫಾಸ್ಸಾ ಅವರು ನವೆಂಬರ್ 24, 1926 ರಿಂದ ಅವರ ಮರಣವಾಗುವ ತನಕ ಈ ಆಶ್ರಮದ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದರು. ಅರಬಿಂದೊ ಅವರು 1950...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Mar,Sun
Return On
19 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Mar,Sun
Check Out
19 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Mar,Sun
Return On
19 Mar,Mon