Search
  • Follow NativePlanet
Share
ಮುಖಪುಟ » ಸ್ಥಳಗಳು » ಯಾಣಮ್ » ಆಕರ್ಷಣೆಗಳು » ಶಿವಾಲಯಂ

ಶಿವಾಲಯಂ, ಯಾಣಮ್

1

ಶಿವಾಲಯಂ ಅಥವಾ ಶ್ರೀ ರಾಜರಾಜೇಶ್ವರ ದೇವಸ್ಥಾನ ಯಾಣಮ್ ನ ಪ್ರಮುಖ ಧಾರ್ಮಿಕ ಆಕರ್ಷಣೆ. ಚಾಲುಕ್ಯ ದೊರೆ ರಾಜಾ ಮಹೇಂದ್ರವರ್ಮ 15ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಿದ. ಆ ಕಾಲದ ಸುಶೋಭೀತ ಕೆತ್ತನೆಗಳಿಗೆ, ಈ ದೇವಸ್ಥಾನ ಗುರುತಿಸಲ್ಪಡುತ್ತದೆ. ಈ ದೇವಸ್ಥಾನ ಆತ್ರೇಯ ಗೋದಾವರಿ ನದಿ ಅಥವಾ ಕೊರಂಗಿ ನದಿಯ ದಂಡೆಯ ಮೇಲಿದೆ. ಕಲ್ಯಾಣೋತ್ಸವ ಮತ್ತು ರಥೋತ್ಸವಗಳು ಇಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳು. ಕಲ್ಯಾಣೋತ್ಸವವನ್ನು ಮಾಘ ಮಾಸದಲ್ಲಿ ಅಂದರೆ ಜನವರಿ-ಫೇಬ್ರವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಶ್ರೀ ರಾಜರಾಜೇಶ್ವರ ದೇವರನ್ನು ಮದುಮಗನಂತೆ ಶೃಂಗರಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ರಥೋತ್ಸವವೂ ಕೂಡ ಆಚರಣೆಯ ಒಂದು ಭಾಗವಾಗಿದ್ದು, ರಥದಲ್ಲಿ ದೇವರನ್ನು ಕುಳ್ಳಿರಿಸಿ ಭಕ್ತರು ತೇರನ್ನು ಎಳೆಯುತ್ತಾರೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue

Near by City