Search
 • Follow NativePlanet
Share

ಯಾಣಮ್ -  ಸಂಸ್ಕೃತಿಗಳ ಸಮ್ಮಿಲನ

13

ಸಂಸ್ಕೃತಿ ಮತ್ತು ಇತಿಹಾಸಗಳ ಸಂಪದ್ಭರಿತ ಸ್ಥಳ ಯಾಣಮ್. ವಿದೇಶಿಗರ ಆಳ್ವಿಕೆಯ ಸಮಯದಲ್ಲಿ ಈ ಪ್ರದೇಶ ಫ್ರೆಂಚ್ ಭಾರತೀಯ ಆಡಳಿತಕ್ಕೊಳಪಟ್ಟಿತ್ತು. ಪ್ರಸ್ತುತ, ಇದೀಗ ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದೆ. 1954 ರವರೆಗೂ ಫ್ರೆಂಚ್ ಅಧೀನಲ್ಲಿಯೇ ಇತ್ತು. ಆಂಧ್ರ ಪ್ರದೇಶ ರಾಜ್ಯದ ಗೋದಾವರಿಯ ನದಿಯ ಪೂರ್ವ ದಿಕ್ಕಿಗೆ ಪಕ್ಕದಲ್ಲಿಯೇ 30 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ ಯಾಣಮ್. ಬಾಲ್ಯವಿವಾಹಗಳು ಇಲ್ಲಿ ಕಾನೂನು ಬಾಹಿರವಲ್ಲದ ದಿನಗಳಲ್ಲಿ ವಿದೇಶಿ ಆಳ್ವಿಕೆಯ ಸಮಯದಲ್ಲಿ ತೆಲುಗು ಮಂದಿ ಈ ನಾಡನ್ನು ಕಲ್ಯಾಣಪುರವೆಂದೇ ಕರೆಯುತ್ತಿದ್ದರು. 300 ವರ್ಷಗಳಷ್ಟು ಸುದೀರ್ಘ ಇತಿಹಾಸವಿರುವ ಯಾಣಮ್ ಫ್ರೆಂಚ್ ಆಳ್ವಿಕೆಗೆ ಒಳಪಟ್ಟ ಮೇಲೂ ಫ್ರೆಂಚ್ ಯಾಣಮ್ ಎಂದೇ ಸ್ಥಳೀಯರ ಬಾಯಲ್ಲಿ ರಾರಾಜಿಸುತ್ತಿತ್ತು.

ವರ್ಷದ ಬಹುತೇಕ ಸಮಯ ಬಿಸಿಯಾಗಿರುತ್ತದೆ ಮತ್ತು ಒಣ ಹವೆಯನ್ನು ಹೊಂದಿರುತ್ತದೆ ಈ ಪ್ರದೇಶ. ವಾತಾವರಣದ ಬಿಸಿ ಶೇಕಡಾ. 68 ರಿಂದ ಶೇ.80 ರವರೆಗೆ ಇರುತ್ತೆ. ಬೇಸಿಗೆಯ ದಿನಗಳಲ್ಲಿ ಬಿಸಿ ಹೆಚ್ಚಿರುವ ಕಾರಣಕ್ಕೆ ಯಾಣಮ್ ಗೆ ಭೇಟಿ ನೀಡುವುದು ಸೂಕ್ತವಲ್ಲ. ಮಳೆಗಾಲದಲ್ಲಿ ನೈರುತ್ಯ ಮತ್ತು ಈಶಾನ್ಯ ಮಾರುತಗಳೆರಡೂ ಇಲ್ಲಿ ಮಳೆ ಸುರಿಸುತ್ತವೆ.

ಯಾಣಮ್ ಪ್ರಸಿದ್ಧವಾಗಿದೆ

ಯಾಣಮ್ ಹವಾಮಾನ

ಯಾಣಮ್
32oC / 89oF
 • Partly cloudy
 • Wind: SSW 24 km/h

ಉತ್ತಮ ಸಮಯ ಯಾಣಮ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಯಾಣಮ್

 • ರಸ್ತೆಯ ಮೂಲಕ
  ಕಾಕಿನಾಡ, ರಾಜಮಂಡ್ರಿ ಗಳಿಂದ ಯಾಣಮ್ ಗೆ ನಿರಂತರ ಬಸ್ ಸೌಕರ್ಯಗಳಿವೆ. ಚೆನ್ನೈ ಮತ್ತು ಹೈದರಾಬಾದ್ ಗಳಿಂದಲೂ ಬಸ್ ಸೌಕರ್ಯಗಳಿದ್ದು ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್ ಇಲ್ಲಿಂದ 750 ಕಿ.ಮೀ ದೂರದದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹತ್ತಿರದ ರೈಲ್ವೇ ನಿಲ್ದಾಣ ಕಾಕಿನಾಡ. ಇದು ಯಾಣಮ್ ನಿಂದ 26 ಕಿ.ಮೀ ದೂರದಲ್ಲಿದೆ. ಪೂರ್ವ ಗೋದಾವರಿಗೆ ಕಾಕಿನಾಡ ಕೇಂದ್ರ ಸ್ಥಳದಂತಿದೆ. ಈ ರೈಲ್ವೇ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ರೈಲು ಸಂಪರ್ಕವಿದೆ. ಕಾಕಿನಾಡ ರೈಲ್ವೇ ನಿಲ್ದಾಣದಿಂದ ಬಸ್ ಮತ್ತು ಕ್ಯಾಬ್ ಗಳನ್ನು ಪಡೆದು ಯಾಣಮ್ ಗೆ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಯಾಣಮ್ ಗೆ ಹತ್ತಿರದಲ್ಲಿರುವ ವಿಮಾನನಿಲ್ದಾಣ ಆಂಧ್ರ ಪ್ರದೇಶದಲ್ಲಿರುವ ರಾಜಮಂಡ್ರಿ. ಇದು ಯಾಣಮ್ ನಿಂದ 60 ಕಿಲೋ ಮೀಟರ್ ದೂರದಲ್ಲಿದೆ. ಚೆನ್ನೈ ನಗರ ವಿಮಾನ ನಿಲ್ದಾಣ ಯಾಣಮ್ ನಿಂದ 150 ಕಿಲೋ ಮೀಟರ್ ದೂರದಲ್ಲಿದೆ. ಎರಡೂ ವಿಮಾನ ನಿಲ್ದಾಣಗಳು ಹಲವು ಪ್ರಮುಖ ಭಾರತೀಯ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Yanam
  32 OC
  89 OF
  UV Index: 7
  Partly cloudy
 • Tomorrow
  Yanam
  25 OC
  76 OF
  UV Index: 7
  Moderate rain at times
 • Day After
  Yanam
  30 OC
  85 OF
  UV Index: 7
  Patchy rain possible