Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು » ಕರೈಕಲ್ ಮರಳಿನ ಕಡಲತೀರ

ಕರೈಕಲ್ ಮರಳಿನ ಕಡಲತೀರ, ಕಾರೈಕಾಲ್

1

ಕಾರೈಕಾಲ್ ಮರಳಿನ ಬೀಚ್, ಬಹುಶಃ ದಕ್ಷಿಣ ತಮಿಳುನಾಡಿನಲ್ಲಿಯೇ ಕಾಣಬಹುದಾದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದಾಗಿದೆ. ಪ್ರವಾಸಿಗರು ಕಂಡರಿಯದ ಈ ಬೀಚ್, ನೀರಿನಲ್ಲಿ ಪ್ರೇಮಿಗಳಿಗೆ ಏಕಾಂತತೆಯಲ್ಲಿ ಮತ್ತು ಪ್ರಶಾಂತತೆಯನ್ನು ಒದಗಿಸುತ್ತದೆ. ಸಾರ್ವಜನಿಕರು ಸಾಗುವ ರಸ್ತೆ ಮಾರ್ಗವನ್ನು  ಅರಸಲಾರ್ ನದಿಯುದ್ದಕ್ಕೂ 2 ಕಿ. ಮೀ ವರೆಗೆ ವಿಸ್ತರಿಸಲಾಗಿದೆ. ತನ್ನ ಜಲ ಕ್ರೀಡೆಗಳಿಗೆ ಹೆಸರುವಾಸಿಯಾಗಿರುವ ಬಂಗಾಳ ಕೊಲ್ಲಿಯ ಹಿನ್ನೀರಾದ ಅರಸಲಾರ್ ನದಿಯಲ್ಲಿ ಬೋಟಿಂಗ್ ಹೋಗಬಹುದು. ಹಾದುಹೋಕರಿಗೆ ದೋಣಿ ಕ್ಲಬ್, ಪ್ರವಾಸಿಗರಿಗಾಗಿ ಮೋಟಾರ್ ದೋಣಿಗಳು ಮತ್ತು ರೋವಿಂಗ್ ದೋಣಿಗಳನ್ನು ಒದಗಿಸಲಾಗುತ್ತದೆ.

ಅಲ್ಲದೇ ಇಲ್ಲಿ ಮಕ್ಕಳಿಗಾಗಿ ಮಕ್ಕಳ ಉದ್ಯಾನ, ಕೆಲವು ಬೀಚ್ ರೆಸ್ಟೋರೆಂಟ್ ಮತ್ತು ಟೆನ್ನಿಸ್ ಕೋರ್ಟ್ಗಳನ್ನು ಕೂಡ ಕಾಣಬಹುದು. ನೀವು ಬೀಚ್ ನ ಸೌಂದರ್ಯದ ಅನುಭವವನ್ನು ಪಡೆಯಲು ಸೂರ್ಯೋದಯ ಅಥವಾ  ಸೂರ್ಯಾಸ್ತದ ಸಮಯದಲ್ಲಿ ಬೀಚ್ ಗೆ ಭೇಟಿ ನೀಡಿ ಕಣ್ತುಂಬಿಸಿಕೊಳ್ಳಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed