Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು
  • 01ಕರೈಕಲ್ ಮರಳಿನ ಕಡಲತೀರ

    ಕರೈಕಲ್ ಮರಳಿನ ಕಡಲತೀರ

    ಕಾರೈಕಾಲ್ ಮರಳಿನ ಬೀಚ್, ಬಹುಶಃ ದಕ್ಷಿಣ ತಮಿಳುನಾಡಿನಲ್ಲಿಯೇ ಕಾಣಬಹುದಾದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದಾಗಿದೆ. ಪ್ರವಾಸಿಗರು ಕಂಡರಿಯದ ಈ ಬೀಚ್, ನೀರಿನಲ್ಲಿ ಪ್ರೇಮಿಗಳಿಗೆ ಏಕಾಂತತೆಯಲ್ಲಿ ಮತ್ತು ಪ್ರಶಾಂತತೆಯನ್ನು ಒದಗಿಸುತ್ತದೆ. ಸಾರ್ವಜನಿಕರು ಸಾಗುವ ರಸ್ತೆ ಮಾರ್ಗವನ್ನು  ಅರಸಲಾರ್ ನದಿಯುದ್ದಕ್ಕೂ 2 ಕಿ. ಮೀ...

    + ಹೆಚ್ಚಿಗೆ ಓದಿ
  • 02ಕಾರೈಕಾಲ್ ಅಮ್ಮೈಯಾರ್ ದೇವಾಲಯ

    ಕಾರೈಕಾಲ್ ಅಮ್ಮೈಯಾರ್ ದೇವಾಲಯ

    ಕಾರೈಕಾಲ್ ಅಮ್ಮೈಯಾರ್ ದೇವಾಲಯ, ಇಲ್ಲಿನ ಪ್ರಸಿದ್ಧ ಭಕ್ತಿ ಸಂತಳಾದ ಅಮ್ಮೈಯಾರ್ ಗೆ ಸಮರ್ಪಿತವಾಗಿದೆ. ಈಕೆ 63 ನಯನ್ಮಾರ್ (ಶೈವ ಭಕ್ತಿಗೀತೆ ಕವಿಗಳು)ರ ನಡುವೆ ಜೀವಿಸಿದ್ದ ಏಕೈಕ ಮಹಿಳೆಯಾಗಿದ್ದರು. ಈ ಸಣ್ಣ, ಸುಂದರ ದೇವಾಲಯವನ್ನು 1929 ರಲ್ಲಿ ಮಲೈಪೆರುಮಳ್ ಪಿಳ್ಳೈ ಅವರು ನಿರ್ಮಿಸಿದರು. ಈ ದೇವಾಲಯ ದೇವತೆ ಪುನಿತಾವತಿ ಎಂದು...

    + ಹೆಚ್ಚಿಗೆ ಓದಿ
  • 03ಅಕಲಂಕಣ್ಣು

    ಅಕಲಂಕಣ್ಣು

    ಅಕಲಂಕಣ್ಣು ಹಳ್ಳಿಯು, ಕಾರೈಕಾಲ್ ಗೆ ಭೇಟಿ ನೀಡಿದಾಗ ನೋಡಲೇಬೇಕಾದ ಒಂದು ಅವಿಭಾಜ್ಯ ಆಕರ್ಷಣೆಯಾಗಿದ್ದು, ಕಾರೈಕಾಲ್ ಪಟ್ಟಣದಿಂದ 9.4 ಕಿ. ಮೀ ದೂರದಲ್ಲಿದೆ. ಕಾರೈಕಾಲ್ ಜಿಲ್ಲೆಯಲ್ಲಿ ದೊಡ್ಡ ಹಳ್ಳಿ ಎಂದು ಪರಿಗಣಿಸಲಾದ ಈ ಸ್ಥಳ, ಹಲವು ನೀರಿನ ಕಾಮಗಾರಿಗಳು ಮತ್ತು ಅನೇಕ ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ಹಳ್ಳಿಯು...

    + ಹೆಚ್ಚಿಗೆ ಓದಿ
  • 04ಮೇಳ ಕಸಕುಡಿ

    ಮೇಳ ಕಸಕುಡಿ

    ಮೇಳ ಕಸಕುಡಿ, ಕಾರೈಕಾಲ್ ಜಿಲ್ಲೆಯ ಅತ್ಯಂತ ಜನಪ್ರಿಯ ಹಳ್ಳಿಗಳಲ್ಲಿ ಒಂದಾಗಿದೆ ಮತ್ತು ಕಾರೈಕಾಲ್ ಪಟ್ಟಣದಿಂದ 7 ಕಿಲೋಮೀಟರ್ ದೂರದಲ್ಲಿ ಕಾರೈಕಾಲ್ - ನಿಡುಂಗಡು ರಸ್ತೆಯಲ್ಲಿದೆ. ಈ ಸ್ಥಳವು 12 ನೇ ಶತಮಾನದಲ್ಲಿ ನಿರ್ಮಾಣಗೊಂಡ ವರದರಾಜ ಪೆರುಮಾಳ್ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಪುರಾತನ ಸ್ಮಾರಕ, ಕಲ್ಲಿನ ಕೆತ್ತನೆಗಳು...

    + ಹೆಚ್ಚಿಗೆ ಓದಿ
  • 05ಧರ್ಮಪುರಂ

    ಧರ್ಮಪುರಂ

    ಧರ್ಮಪುರಮ್, ಕಾರೈಕಾಲ್ ಪಟ್ಟಣದಿಂದ 1.8 ಕಿ.ಮೀ ದೂರದಲ್ಲಿದ್ದು, ಕಾರೈಕಾಲ್ ಜಿಲ್ಲೆಯ ಪಶ್ಚಿಮ ಬದಿಯಲ್ಲಿದೆ. ಧರ್ಮಪುರಮ್ ಪ್ರದೇಶವು,  ಶ್ರೀ ಯಜಮಿರಿನಾಥೀಶ್ವರ ದೇಗುಲಕ್ಕೆ ಪ್ರಸಿದ್ಧವಾಗಿದೆ. ಸಂತ ತಿರುಗ್ನಾನಸಂಬಂದರ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ದೇವತೆ ಶ್ರೀ ಯಜಮಿರಿನಾಥೀಶ್ವರನ ಹೆಸರಿನಲ್ಲಿ ಪತಿಗಂ...

    + ಹೆಚ್ಚಿಗೆ ಓದಿ
  • 06ಕೀಳಾ ಕಸಕುಡಿ

    ಕೀಳಾ ಕಸಕುಡಿ

    ಕೀಳಾ ಕಸಕುಡಿ, ಕಾರೈಕಾಲ್ ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿದೆ. ಇದು ಕಾರೈಕಾಲ್ ಜಿಲ್ಲೆಯ ಉತ್ತರ ಭಾಗದಲ್ಲಿದೆ ಮತ್ತು ಈ ಸ್ಥಳವು ಪುರಾತತ್ವದ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧವಾಗಿದೆ. ಎಮ್. ಜೆ.ಡೆಲ್ಫನ್ 1879 ರಲ್ಲಿ ಈಗ್ರಾಮದಲ್ಲಿ ಪ್ರಸಿದ್ಧ ಕಸಕುಡಿ ತಾಮ್ರದ ಫಲಕಗಳನ್ನು ಕಂಡುಹಿಡಿದರು. ಹಳ್ಳಿಯ ಕೇಂದ್ರದಲ್ಲಿರುವ...

    + ಹೆಚ್ಚಿಗೆ ಓದಿ
  • 07ಪೊನ್ಬೆಟ್ಟಿ

    ಪೊನ್ಬೆಟ್ಟಿ

    ಪೊನ್ಬೆಟ್ಟಿ ಹಳ್ಳಿಯು ತನ್ನ ಹೆಸರನ್ನು ಪೊನಪಟಾರಿಕಾವಲನ್ ಬುದ್ಧಮಿತ್ರನ್ ನ ಮನೆ ಎಂಬ ಅರ್ಥದಿಂದ ಪಡೆದಿದೆ. ಪೊನಪಟಾರಿಕಾವಲನ್  ಬುದ್ಧಮಿತ್ರನ್, ವೀರಚೊಳಿಯಮ್ ಎಂಬ ಕೃತಿಯ ಕರ್ತೃವಾಗಿದ್ದು, ಇದೆ ಗ್ರಾಮದವನಾಗಿದ್ದನೆಂದು ನಂಬಲಾಗುತ್ತದೆ. ಅವನ ಹೆಸರು, ಅವನು ಬುದ್ಧನ ಅನುಯಾಯಿಯಾಗಿದ್ದ ಎಂದು ಸೂಚಿಸುತ್ತದೆ. ಬೌದ್ಧ...

    + ಹೆಚ್ಚಿಗೆ ಓದಿ
  • 08ಪುಟ್ಟಾಕುಡಿ

    ಪುಟ್ಟಾಕುಡಿ

    ಪುಟ್ಟಾಕುಡಿ, ಕಾರೈಕಾಲ್ ಪಟ್ಟಣದಿಂದ 7 ಕಿ.ಮೀ ದೂರದಲ್ಲಿದೆ. ಈ ಗ್ರಾಮ ಹೆಸರು, ಗ್ರಾಮದ ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಬೌದ್ಧ ಪ್ರಭಾವವನ್ನು ಸೂಚಿಸುತ್ತದೆ. ಈ ಹಳ್ಳಿಯ ಆವರಣದಲ್ಲಿ ಬಹಳ ಹಿಂದೆಯೇ ಉತ್ಖನನ ಮಾಡಿ ಹೊರತೆಗೆಯಲಾದ ಭಗವಾನ್ ಬುದ್ಧನ ಗ್ರಾನೈಟ್ ಪ್ರತಿಮೆ ಅತ್ಯಂತ ಹೆಸರುವಾಸಿಯಾಗಿದೆ. ಈ ಹಳ್ಳಿಗೆ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 09ಶ್ರೀ ಕೈಲಾಸನಾಥರ್ ದೇವಾಲಯ

    ಶ್ರೀ ಕೈಲಾಸನಾಥರ್ ದೇವಾಲಯ

    ಶ್ರೀ ಕೈಲಾಸನಾಥರ್ ದೇವಾಲಯ ಅತ್ಯಂತ ಹಳೆಯದಾಗಿ ಉಳಿದಿರುವ ದೇವಾಲಯಗಳಲ್ಲಿ ಒಂದಾಗಿದೆ. ಇದು 2000 ವರ್ಷಗಳಷ್ಟು ಹಳೆಯದೆಂದು ನಂಬಲಾಗುತ್ತದೆ. ಆದರೆ ಪಲ್ಲವ ರಾಜರ ಆಳ್ವಿಕೆಯಲ್ಲಿ, ಎಂಟನೇ ಶತಮಾನದಲ್ಲಿ ಪುನರ್ರಚಿಸಲಾಯಿತು ಎಂದು ಹೇಳಲಾಗುತ್ತದೆ. ಇದು ಪ್ರಸಿದ್ಧ ಅಮ್ಮೈಯಾರ್ ದೇವಾಲಯದ ಎದುರಿನಲ್ಲಿದೆ. ಈ ದೇವಾಲಯದ ಕೆಲವು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat