Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು » ಪೊನ್ಬೆಟ್ಟಿ

ಪೊನ್ಬೆಟ್ಟಿ, ಕಾರೈಕಾಲ್

1

ಪೊನ್ಬೆಟ್ಟಿ ಹಳ್ಳಿಯು ತನ್ನ ಹೆಸರನ್ನು ಪೊನಪಟಾರಿಕಾವಲನ್ ಬುದ್ಧಮಿತ್ರನ್ ನ ಮನೆ ಎಂಬ ಅರ್ಥದಿಂದ ಪಡೆದಿದೆ. ಪೊನಪಟಾರಿಕಾವಲನ್  ಬುದ್ಧಮಿತ್ರನ್, ವೀರಚೊಳಿಯಮ್ ಎಂಬ ಕೃತಿಯ ಕರ್ತೃವಾಗಿದ್ದು, ಇದೆ ಗ್ರಾಮದವನಾಗಿದ್ದನೆಂದು ನಂಬಲಾಗುತ್ತದೆ. ಅವನ ಹೆಸರು, ಅವನು ಬುದ್ಧನ ಅನುಯಾಯಿಯಾಗಿದ್ದ ಎಂದು ಸೂಚಿಸುತ್ತದೆ. ಬೌದ್ಧ ಪ್ರಭಾವದ ಕುರುಹುಗಳನ್ನು ಈ ಸ್ಥಳದ ವಾಸ್ತುಶಿಲ್ಪದಲ್ಲಿ ಸ್ಪಷ್ಟವಾಗಿ ಕಾಣಬಹುದು. ಬುದ್ಧ ವಿಹಾರದ ಆಕಾರದಲ್ಲಿ ನಿರ್ಮಿಸಲಾಗಿರುವ ಶಿವ ದೇವಾಲಯದ ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri