Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು » ಅಕಲಂಕಣ್ಣು

ಅಕಲಂಕಣ್ಣು, ಕಾರೈಕಾಲ್

1

ಅಕಲಂಕಣ್ಣು ಹಳ್ಳಿಯು, ಕಾರೈಕಾಲ್ ಗೆ ಭೇಟಿ ನೀಡಿದಾಗ ನೋಡಲೇಬೇಕಾದ ಒಂದು ಅವಿಭಾಜ್ಯ ಆಕರ್ಷಣೆಯಾಗಿದ್ದು, ಕಾರೈಕಾಲ್ ಪಟ್ಟಣದಿಂದ 9.4 ಕಿ. ಮೀ ದೂರದಲ್ಲಿದೆ. ಕಾರೈಕಾಲ್ ಜಿಲ್ಲೆಯಲ್ಲಿ ದೊಡ್ಡ ಹಳ್ಳಿ ಎಂದು ಪರಿಗಣಿಸಲಾದ ಈ ಸ್ಥಳ, ಹಲವು ನೀರಿನ ಕಾಮಗಾರಿಗಳು ಮತ್ತು ಅನೇಕ ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ಹಳ್ಳಿಯು ವಿದ್ಯಾನಾಥ ಸ್ವಾಮಿ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ಅಲಂಕಣ್ಣು ಹಳ್ಳಿಯ ನೀರಿನ ಕಾಮಗಾರಿಯು ಪ್ರಮುಖ ಜಲಮೂಲವಾಗಿದ್ದು, ಸಂಪೂರ್ಣ ಕಾರೈಕಾಲ್ ಪಟ್ಟಣಕ್ಕೆ ನೀರನ್ನು ಒದಗಿಸುತ್ತದೆ. ಈ ಹಳ್ಳಿಯಲ್ಲಿ ಸಿಕ್ಕಿರುವ ಅನೇಕ ವಿಗ್ರಹಗಳು ಮತ್ತು ಚಿತ್ರಗಳಿಂದಾಗಿ ಈ ಹಳ್ಳಿಯು ಪುರಾತತ್ವ ಪ್ರಾಮುಖ್ಯತೆಯನ್ನೂ ಹೊಂದಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat