Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು » ಮೇಳ ಕಸಕುಡಿ

ಮೇಳ ಕಸಕುಡಿ, ಕಾರೈಕಾಲ್

1

ಮೇಳ ಕಸಕುಡಿ, ಕಾರೈಕಾಲ್ ಜಿಲ್ಲೆಯ ಅತ್ಯಂತ ಜನಪ್ರಿಯ ಹಳ್ಳಿಗಳಲ್ಲಿ ಒಂದಾಗಿದೆ ಮತ್ತು ಕಾರೈಕಾಲ್ ಪಟ್ಟಣದಿಂದ 7 ಕಿಲೋಮೀಟರ್ ದೂರದಲ್ಲಿ ಕಾರೈಕಾಲ್ - ನಿಡುಂಗಡು ರಸ್ತೆಯಲ್ಲಿದೆ. ಈ ಸ್ಥಳವು 12 ನೇ ಶತಮಾನದಲ್ಲಿ ನಿರ್ಮಾಣಗೊಂಡ ವರದರಾಜ ಪೆರುಮಾಳ್ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಪುರಾತನ ಸ್ಮಾರಕ, ಕಲ್ಲಿನ ಕೆತ್ತನೆಗಳು ಮತ್ತು ದೇವಾಲಯದ ಬಾಹ್ಯ ಮತ್ತು ಆಂತರಿಕ ವಸ್ತುಗಳಿಂದಾಗಿ ರಾಜ್ಯ ಅಧಿಕಾರಿಗಳಿಂದ ರಕ್ಷಿಸಲ್ಪಡುತ್ತಿರುವ ನಿರ್ದಿಷ್ಟ ಆಕರ್ಷಣೆಯಾಗಿದೆ. ನೀವು ಈ ಹಳ್ಳಿಗೆ ಭೇಟಿ ನೀಡಿದಾಗ, ಇಲ್ಲಿನ ಶ್ರೀ ನಾಗನಾಥ ಸ್ವಾಮಿ ದೇವಸ್ಥಾನಕ್ಕೂ ಹೋಗಬಹುದು. ಮೇಳ ಕಸಕುಡಿ ಗ್ರಾಮ, ತಿರುವತಿರೈ, ವೈಕುಂಠ ಏಕಾದಶಿ, ಮಾಸಿ ಮಂಗಂ ಹಬ್ಬಗಳಲ್ಲಿ ಮತ್ತು ಚೈತ್ರ /ಚಿತಿರೈ ಪೂರ್ಣಿಮೆಯ ದಿನ  ಆಚರಣೆಯ ಸಮಯದಲ್ಲಿ ಮುಖ್ಯವಾದ ಪ್ರವಾಸಿ ಆಕರ್ಷಣೆಯಾಗಿ ರೂಪಾಂತರಗೊಳ್ಳುತ್ತದೆ. ಈ ಸ್ಥಳವು ಧಾರ್ಮಿಕ ಮತ್ತು ವಾಸ್ತುಶಿಲ್ಪಿಗಳು ಮತ್ತು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat