ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್, ಪಾಂಡಿಚೆರಿ

ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು » ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್

ಇದು ಪಾಂಡಿಚೆರಿಯ ಒಂದು ಪ್ರಮುಖ ಮತ್ತು ಭೇಟಿ ನೀಡಲೇಬೇಕಾದ ಚರ್ಚ್ ಆಗಿದೆ. ಇದನ್ನು ಗೋಥಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ ಹಾಗೂ ಇದು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಜೀಸಸ್ ನ ಜೀವನವನ್ನು ವಿವರಿಸುವ ಬಣ್ಣ ಹಚ್ಚಿನ ಗಾಜುಗಳಿವೆ, ಇವು ಇಲ್ಲಿ ಬರುವ ಎಲ್ಲರ ಮೊದಲ ಆಕರ್ಷಣೆಯ ವಸ್ತುವಾಗಿದೆ. ಇಲ್ಲಿ ಬರುವ ಭಕ್ತರು ಶಾಂತಿ ಮತ್ತು ಪ್ರಶಾಂತ ವಾತಾವರಣ ಇಷ್ಟಪಡುತ್ತಾರೆ. ಇಲ್ಲಿ ಮೊದಲ ಬಾರಿಗೆ ಡಿಸೆಂಬರ್ 17, 1907 ರಲ್ಲಿ ಭಕ್ತರು ಸೇರಿದ್ದರು. ಪಾದ್ರಿ ಆಸೀನರಾಗುವ ಸ್ಥಳವನ್ನು 1908 ರಲ್ಲಿ ನಿರ್ಮಿಸಲಾಯಿತು. ಇತ್ತೀಚೆಗೆ 2008 ರಲ್ಲಿ ಚರ್ಚ್ ತನ್ನ ಮೊದಲ ಶತಮಾನೋತ್ಸವವನ್ನು ಆಚರಿಸಿತು.

Please Wait while comments are loading...