ರಾಜ್ ನಿವಾಸ್, ಪಾಂಡಿಚೆರಿ

ಪಾಂಡಿಚೆರಿಯಲ್ಲಿರುವ ರಾಜ್ ನಿವಾಸ್ ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸವಾಗಿದೆ. ಇದು ಹಿಂದಿ ಭಾಷೆಯಲ್ಲಿ ಗವರ್ನರ್ ನಿವಾಸ ಎಂಬ ಮಾತಿನ ಅನುವಾದವಾಗಿದೆ. ಇದು ಒಂದಾನೊಂದು ಕಾಲದಲ್ಲಿ ಫ್ರೆಂಚ್ ಸರ್ಕಾರದ ರಾಜ ನಿವಾಸವಾಗಿತ್ತು. ಇದು ಬಹಳ ಪ್ರಮುಖ ಕಟ್ಟಡವಾಗಿದ್ದು, ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅನುಭವಿಸಿದೆ. ಈಗ ಇಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್, ಡಾ.ಇಕ್ಬಾಲ್ ಸಿಂಗ್ ವಾಸವಾಗಿರುತ್ತಾರೆ.

Please Wait while comments are loading...