ಪಾಂಡಿಚೆರಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Pondicherry, India 28 ℃ Moderate or heavy rain shower
ಗಾಳಿ: 17 from the S ತೇವಾಂಶ: 79% ಒತ್ತಡ: 1009 mb ಮೋಡ ಮುಸುಕು: 30%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Sunday 24 Sep 27 ℃ 81 ℉ 33 ℃91 ℉
Monday 25 Sep 27 ℃ 80 ℉ 31 ℃89 ℉
Tuesday 26 Sep 27 ℃ 81 ℉ 33 ℃91 ℉
Wednesday 27 Sep 28 ℃ 82 ℉ 33 ℃92 ℉
Thursday 28 Sep 27 ℃ 81 ℉ 33 ℃91 ℉

ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯ. 17 ಡಿಗ್ರಿ ಸೆಲ್ಶಿಯಸ್ ತನಕ ಕುಸಿಯುವ ತಾಪಮಾನ, ಇಲ್ಲಿನ ಸ್ಥಳಗಳನ್ನು ನೋಡಲು ಹಾಗೂ ಸುತ್ತಾಡಲು ಬಹಳ ಸೂಕ್ತವಾದ ಸಮಯವನ್ನಾಗಿಸುತ್ತದೆ. ನವೆಂಬರ್, ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳುಗಳು ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯವಾಗಿದೆ.

ಬೇಸಿಗೆಗಾಲ

ಬೇಸಿಗೆ ಪಾಂಡಿಚೆರಿಯಲ್ಲಿ ಬಹಳ ಬಿಸಿಯಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಹೋಗದೇ ಇರುವುದೇ ಒಳಿತು. ಮಾರ್ಚ್ ನಿಂದ ಜುಲೈ ಇಲ್ಲಿ ಬೇಸಿಗೆಯ ಅವಧಿಯಾಗಿರುತ್ತದೆ. ಈ ಸಂದರ್ಭಲ್ಲಿ ತಾಪಮಾನ ಗರಿಷ್ಠ 41 ಡಿಗ್ರಿಗಳ ತನಕ ತಲುಪುತ್ತದೆ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ತನಕ ಇರುವ ಮಳೆಗಾಲದಲ್ಲಿ ಇಲ್ಲಿ ನಿರಂತರ ಮಳೆಯಾಗುತ್ತದೆ. ಈ ಅವಧಿಯಲ್ಲಿ ತಾಪಮಾನ ಬಹಳ ಕಡಿಮೆಯಾಗುತ್ತದೆ ಹಾಗೂ  ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿಯ ತನಕದ ಚಳಿಗಾಲ ಬಹಳ ತಂಪಾಗಿರುತ್ತದೆ. ಈ ಅವಧಿಯಲ್ಲಿ ತಾಪಮಾನ 17 ಡಿಗ್ರಿಗಿಂತಲೂ ಕಡಿಮೆಯಾಗಿರುತ್ತದೆ. ಈ ಅವಧಿಯು ಇಲ್ಲಿಗೆ ಭೇಟಿ ನೀಡಲು ಸರಿಯಾದ ಸಮಯವಾಗಿದೆ.