Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ಆಕರ್ಷಣೆಗಳು
  • 01ಪನಗಲ್ ದೇವಾಲಯ

    ಪನಗಲ್ ದೇವಾಲಯ

    ಪನಗಲ್ ಸೋಮೇಶ್ವರ ದೇವಾಲಯ ಪನಗಲ್ ಗ್ರಾಮದಲ್ಲಿದ್ದು ಇದು ನಲ್ಗೊಂಡಕ್ಕೆ ಬಹಳ ಸಮೀಪವಿರುವ ಗ್ರಾಮವಾಗಿದೆ. ದೇವಾಲಯವು ಹೈದರಾಬಾದ್ ನಿಂದ ಸುಮಾರು 112 ಕಿ.ಮೀ ದೂರದಲ್ಲಿದೆ.

    ಇದು ಕಾಕತೀಯ ರಾಜರ ರಾಜಧಾನಿ ಆಗಿದ್ದ ವೇಳೆಯಲ್ಲಿ ಬಹಳ ಸಂಪದ್ಭರಿತವಾದ ನಗರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಸುಮಾರು 11 ನೆಯ ಶತಮಾನದ...

    + ಹೆಚ್ಚಿಗೆ ಓದಿ
  • 02ಫಣಿಗಿರಿ ಬೌದ್ಧ ತಾಣಗಳು

    ಫಣಿಗಿರಿ ಬೌದ್ಧ ತಾಣಗಳು ನಲ್ಗೊಂಡ ನಗರದಿಂದ 100 ಕಿ.ಮೀ ದೂರದಲ್ಲಿವೆ. ಇದು, ಆಂಧ್ರ ಪ್ರದೇಶದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ ಇಲ್ಲಿ ಉತ್ಖನನ ಮಾಡಿದ ನಂತರ ಶೋಧಿಸಲಾದ ಒಂದು ತಾಣವಾಗಿದೆ.

    ಫಣಿಗಿರಿಯಲ್ಲಿ ಒಂದು ದೊಡ್ಡ ಅಡಿಪಾಯವಿದ್ದು ಅಲ್ಲಿ ಒಂದು ದೊಡ್ಡ ಸ್ತೂಪವಿದೆ ಇದಲ್ಲದೆ ಎರಡು ದೊಡ್ಡ...

    + ಹೆಚ್ಚಿಗೆ ಓದಿ
  • 03ಭುವನಗಿರಿ ಕೋಟೆ

    ಭುವನಗಿರಿ ಕೋಟೆ

    ಭುವನಗಿರಿ ಕೋಟೆಯನ್ನು ಚಾಲುಕ್ಯ ಅರಸನಾದ ತಿರುವನಮಲ್ಲ ವಿಕ್ರಮಾದಿತ್ಯ ಕಟ್ಟಿಸಿದನು. 12 ನೆಯ ಶತಮಾನದಲ್ಲಿ ಕೋಟೆಯನ್ನು ಕಟ್ಟಲಾಗಿದ್ದು ರಾಜ್ಯಕ್ಕೆ ರಕ್ಷಣೆ ನೀಡುವ ಉದ್ದೇಶದಿಂದ ಕಟ್ಟಲಾಗಿತ್ತು.

    ಬೆಟ್ಟದ ತುದಿಯಲ್ಲಿ 40 ಎಕರೆ ಜಾಗದಲ್ಲಿ ವಿಶಾಲವಾಗಿ ಕೋಟೆಯನ್ನು ಕಟ್ಟಲಾಗಿದೆ. ನೆಲದ ಮಟ್ಟದಿಂದ ಸುಮಾರು 500 ಮೀಟರ್...

    + ಹೆಚ್ಚಿಗೆ ಓದಿ
  • 04ರಾಜೀವ್ ಉದ್ಯಾನ

    ರಾಜೀವ್ ಉದ್ಯಾನ

    ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ನೆನಪಿನಲ್ಲಿ ನಿರ್ಮಿಸಲಾಗಿರುವ ರಾಜೀವ್ ಉದ್ಯಾನವನ ನಲ್ಗೊಂಡದ ಒಂದು ಪ್ರಸಿದ್ಧ ಉದ್ಯಾನವನವಾಗಿದೆ.  ನಲ್ಗೊಂಡದ ಪ್ರವಾಸಿ ಸ್ಥಾನಗಳಲ್ಲಿ ಈ ಉದ್ಯಾನವನದ ಹೆಸರು ಮೊದಲಿಗೆ ಕಾಣಿಸುತ್ತದೆ ಮತ್ತು ಸ್ಥಳೀಯರೂ ಸೇರಿದಂತೆ ಬಹಳ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ನಗರದಲ್ಲೇ ಇದ್ದು...

    + ಹೆಚ್ಚಿಗೆ ಓದಿ
  • 05ಮಟ್ಟಪಲ್ಲಿ

    ಮಟ್ಟಪಲ್ಲಿ

    ಮಟ್ಟಪಲ್ಲಿ ನಲ್ಗೊಂಡ ನಗರಕ್ಕೆ ಸಮೀಪವಾದ ಕೃಷ್ಣಾ ನದಿ ತೀರದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇಲ್ಲಿರುವ ನರಸಿಂಹ ಸ್ವಾಮಿ ದೇವಾಲಯದ ಕಾರಣದಿಂದ ಇದು ಪ್ರವಾಸಿಗಳಲ್ಲಿ ಪ್ರಸಿದ್ಧ ತಾಣವಾಗಿದೆ.

    ಈ ಊರು ಮನಸ್ಸಿಗೆ ಮತ್ತು ದೇಹಕ್ಕೆ ಮುದ ನೀಡುವಂತಿದ್ದು ಪ್ರವಾಸಿಗರು ಇದನ್ನು ಖಂಡಿತ ಭೇಟಿ ನೀಡುವ ತಾಣವಾಗಿ...

    + ಹೆಚ್ಚಿಗೆ ಓದಿ
  • 06ನಂದಿಕೊಂಡ

    ನಂದಿಕೊಂಡ

    ಕೃಷ್ಣಾ ನದಿ ತಟದಲ್ಲಿರುವ ಊರು ನಂದಿಕೊಂಡ. ಇದು ನಾಗಾರ್ಜುನಸಾಗರಕ್ಕೆ ಬಹಳ ಸಮೀಪದಲ್ಲಿದೆ.

    ವಿಜಯಪುರಿ ಪಟ್ಟಣದಿಂದ ನಂದಿಕೊಂಡ ಸುಲಭವಾಗಿ ತಲುಪಬಹುದಾದ ದೂರದಲ್ಲಿದೆ. ಇಕ್ಶ್ವಾಕು ವಂಶದ ಒಂದು ಪಟ್ಟಣ ಇದಾಗಿತ್ತು.

    ಇದು ನಲ್ಗೊಂಡದ ಒಂದು ಪ್ರಸಿದ್ಧ ಬೌದ್ಧ ತಾಣ. ಇಲ್ಲಿ ಉತ್ಖನನ ದ ವೇಳೆ ಹಲವಾರು ಬೌದ್ಧ ದೇವಾಲಯ...

    + ಹೆಚ್ಚಿಗೆ ಓದಿ
  • 07ರಚಕೊಂಡ ಕೋಟೆ

    ರಚಕೊಂಡ ಕೋಟೆ

    ರಚಕೊಂಡ ಕೋಟೆಯು 14 ಮತ್ತು 15 ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ವೆಲ್ಮಾ ಅರಸರ ರಾಜಧಾನಿಯಾಗಿತ್ತು. ವೆಲ್ಮಾ ಅರಸರು ತಾವು ಮುಸ್ಲಿಮರಾದ ಬಹಮನಿ ಅರಸರೊಂದಿಗೆ ಮಾಡಿಕೊಂಡ ಸಂಧಿ ಮತ್ತು ಕೊಂಡವೀಡಿನ ರೆಡ್ಡಿ ರಾಜರ ವಿರುದ್ಧ ಹೂಡಿದ ಯುದ್ಧಗಳ ಕಾರಣದಿಂದ ಬಹಳ ಕುಖ್ಯಾತರಾಗಿದ್ದರು ಮತ್ತು ಇವರು ಸತತವಾಗಿ ವಾರಂಗಲ್ ನ ಕಾಪಯ್ಯ...

    + ಹೆಚ್ಚಿಗೆ ಓದಿ
  • 08ದೇವರಕೊಂಡ ಕೋಟೆ

    ದೇವರಕೊಂಡ ಕೋಟೆ

    ದೇವರಕೊಂಡ ಕೋಟೆ ದೇವರಕೊಂಡ ಪಟ್ಟಣದಲ್ಲಿದೆ. ಇದು ಒಂದು ಮಂಡಲವೂ ಆಗಿದ್ದು ನಲ್ಗೊಂಡ ಜಿಲ್ಲೆಯಲ್ಲಿದೆ. ಇದು ಸ್ವತಃ ಏಳು ಬೆಟ್ಟಗಳಿಂದ ಆವೃತವಾದ ಒಂದು ಬೆಟ್ಟದ ಮೇಲೆ ಇದೆ.

    ಈ ಕೋಟೆ ರೆಚೆರ್ಲ ವರ್ಮ ಅರಸರ ಕಾಲದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿತ್ತು. ಇದೇ ಅರಸರು ಈ ಕೋಟೆಯನ್ನು 14 ನೆಯ ಶತಮಾನದಲ್ಲಿ ಕಟ್ಟಿದ್ದರು. ಈ...

    + ಹೆಚ್ಚಿಗೆ ಓದಿ
  • 09ಕೊಲ್ಲಂಪಕು ಜೈನ ದೇವಾಲಯ

    ಕೊಲ್ಲಂಪಕು ಜೈನ ದೇವಾಲಯ

    ನಲ್ಗೊಂಡ ನಗರದ ಸಮೀಪ ಕೊಲ್ಲಂಪಕು ಜೈನ ದೇವಾಲಯ ಇದೆ. ಇದು ಹೈದರಾಬಾದ್ ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ.

    ಆಂಧ್ರ ಪ್ರದೇಶದಲ್ಲಿ ಜೈನ್ ಧರ್ಮ ಅಷ್ಟೊಂದು ಇರದ ಕಾರಣ ಇಲ್ಲಿನ ಜೈನ ದೇವಾಲಯ ಸ್ವಲ್ಪ ಆಶ್ಚರ್ಯಕರವಾಗಿದೆ. ಇದು ಜೈನ ಧರ್ಮದ ಒಂದು ಹಳೆಯ ಕಟ್ಟಡವಾಗಿದೆ. ಆದರೆ ಹಲವಾರು ವರ್ಷಗಳಿಂದ ಮಾಡಿದ...

    + ಹೆಚ್ಚಿಗೆ ಓದಿ
  • 10ಪಿಲ್ಲಾಲಮರಿ

    ನಲ್ಗೊಂಡ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಪಿಲ್ಲಾಲಮರಿ. ಕಾಕತೀಯ ರಾಜರು ಕಟ್ಟಿಸಿದ ಹಲವಾರು ದೇವಾಲಯಗಳ ಕಾರಣಕ್ಕಾಗಿ ಈ ಊರು ಪ್ರಸಿದ್ಧವಾಗಿದೆ. ಈ ಹಳ್ಳಿಯ ಸಂಪದ್ಭರಿತ ಇತಿಹಾಸವನ್ನು ನೆನಪಿಸುವಂತಹ ಈ ದೇವಾಲಯಗಳೇ ಈ ಊರಿನ ಪ್ರಸಿದ್ಧಿಗೆ ಮೂಲ ಕಾರಣ.

    ಕಾಕತೀಯರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಈ ದೇವಾಲಯಗಳು ಸ್ಪಷ್ಟ...

    + ಹೆಚ್ಚಿಗೆ ಓದಿ
  • 11ಲತೀಫ್ ಸಾಹೇಬ್ ದರ್ಗಾ

    ಲತೀಫ್ ಸಾಹೇಬ್ ದರ್ಗಾ

    ಈ ಸ್ಥಳದಲ್ಲಿರುವ ಸರ್ವ ಧರ್ಮ ಸಹಿಷ್ಣುತೆಗೆ ಇಲ್ಲಿರುವ ಲತೀಫ್ ಸಾಹೇಬ್ ದರ್ಗಾ ಒಂದು ಉತ್ತಮ ಉದಾಹರಣೆಯಾಗಿದೆ. ಇದು ಮುಸ್ಲಿಮರ ಪವಿತ್ರ ಸ್ಥಳವಾಗಿದ್ದರೂ ಎಲ್ಲಾ ಧರ್ಮದ ಸಾಕಷ್ಟು ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ.

    ಚಾರಣಿಗರಿಗೆ ಪ್ರಿಯವಾಗುವ ಎರಡು ಬೆಟ್ಟಗಳ ಮೇಲೆ ಈ ದರ್ಗಾವನ್ನು ಕಟ್ಟಲಾಗಿದೆ. ಹೀಗಾಗಿ...

    + ಹೆಚ್ಚಿಗೆ ಓದಿ
  • 12ಮೆಲ್ಲಚೆವ್ರು

    ಮೆಲ್ಲಚೆವ್ರು

    ಇದು ನಲ್ಗೊಂಡ ಜಿಲ್ಲೆಯಲ್ಲಿ ಬರುವ ಗ್ರಾಮವಾಗಿದ್ದು ನಲ್ಗೊಂಡ ನಗರಕ್ಕೆ ಬಹಳ ಸಮೀಪದಲ್ಲಿದೆ. ಇನ್ನೊಂದು ವಿಶೇಷತೆ ಎಂದರೆ ಇದು ಕಾಲುವೆಯ ಮೂಲಕ ವಿಜಯವಾಡಾಕ್ಕೆ ಸಂಪರ್ಕವನ್ನು ಹೊಂದಿದೆ.

    ಇದು ಇತಿಹಾಸ ಆಸಕ್ತರ ಮೊದಲ ಆಯ್ಕೆಯಾಗಿದೆ, ಕಾರಣ ಇಂದಿಗೂ ಕಾಕತೀಯ ಅರಸರ ವಾಸ್ತುಶಿಲ್ಪದ ಹಲವು ಕಾಣಿಕೆಗಳನ್ನು ಇಲ್ಲಿ ಕಾಣಬಹುದು....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed