Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ಆಕರ್ಷಣೆಗಳು » ದೇವರಕೊಂಡ ಕೋಟೆ

ದೇವರಕೊಂಡ ಕೋಟೆ, ನಲ್ಗೊಂಡ

1

ದೇವರಕೊಂಡ ಕೋಟೆ ದೇವರಕೊಂಡ ಪಟ್ಟಣದಲ್ಲಿದೆ. ಇದು ಒಂದು ಮಂಡಲವೂ ಆಗಿದ್ದು ನಲ್ಗೊಂಡ ಜಿಲ್ಲೆಯಲ್ಲಿದೆ. ಇದು ಸ್ವತಃ ಏಳು ಬೆಟ್ಟಗಳಿಂದ ಆವೃತವಾದ ಒಂದು ಬೆಟ್ಟದ ಮೇಲೆ ಇದೆ.

ಈ ಕೋಟೆ ರೆಚೆರ್ಲ ವರ್ಮ ಅರಸರ ಕಾಲದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿತ್ತು. ಇದೇ ಅರಸರು ಈ ಕೋಟೆಯನ್ನು 14 ನೆಯ ಶತಮಾನದಲ್ಲಿ ಕಟ್ಟಿದ್ದರು. ಈ ಅರಸರ ಬಲವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ಕೋಟೆಯನ್ನು ಕಟ್ಟಲಾಗಿತ್ತು. ಶತಮಾನಗಳ ನಿರ್ಲಕ್ಷದಿಂದ ಈ ಕೋಟೆ ಇಂದು ಶಿಥಿಲವಾಗಿದೆ. ನೆಲವನ್ನು ಅಗೆದು ಹಳೆಯ ಕಾಲದ ವಸ್ತುವನ್ನು ಹುಡುಕುವ ಪುರಾತತ್ವ ಆಸಕ್ತರಿಗೆ ಈ ಸ್ಥಳ ಆಕರ್ಷಣೆಯೆ ಕೇಂದ್ರ ಬಿಂದು. ಆದರೆ ರಾಜ್ಯ ಸರಕಾರ ಅಳಿದುಳಿದ ಕೋಟೆಯನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕೋಟೆ ಮತ್ತಷ್ಟು ಹಾಳಾಗಲು, ಇಲ್ಲಿನ ಅಮೂಲ್ಯ ಪಳೆಯುಳಿಕೆಗಳು ಪೋಲಿಗಳ ಪಾಲಾಗುವಂತೆ ಮಾಡಿದೆ.

ಕೋಟೆಯನ್ನು ನಲ್ಗೊಂಡ, ಹೈದರಾಬಾದ್, ಶ್ರೀಶೈಲಂ ಮತ್ತು ನಾಗಾರ್ಜುನ ಸಾಗರದಿಂದ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue