Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ಆಕರ್ಷಣೆಗಳು » ಪನಗಲ್ ದೇವಾಲಯ

ಪನಗಲ್ ದೇವಾಲಯ, ನಲ್ಗೊಂಡ

1

ಪನಗಲ್ ಸೋಮೇಶ್ವರ ದೇವಾಲಯ ಪನಗಲ್ ಗ್ರಾಮದಲ್ಲಿದ್ದು ಇದು ನಲ್ಗೊಂಡಕ್ಕೆ ಬಹಳ ಸಮೀಪವಿರುವ ಗ್ರಾಮವಾಗಿದೆ. ದೇವಾಲಯವು ಹೈದರಾಬಾದ್ ನಿಂದ ಸುಮಾರು 112 ಕಿ.ಮೀ ದೂರದಲ್ಲಿದೆ.

ಇದು ಕಾಕತೀಯ ರಾಜರ ರಾಜಧಾನಿ ಆಗಿದ್ದ ವೇಳೆಯಲ್ಲಿ ಬಹಳ ಸಂಪದ್ಭರಿತವಾದ ನಗರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಸುಮಾರು 11 ನೆಯ ಶತಮಾನದ ವೇಳೆಯಲ್ಲಿ ಕಾಕತೀಯರು ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿದ್ದರು. ಇದೇ ಅವಧಿಯಲ್ಲಿ ಅವರು ಈ ದೇವಾಲಯವನ್ನು ಕಟ್ಟಿದರು.

ಇದೊಂದು ಬೃಹತ್ ಆದ ಕಟ್ಟಡವಾಗಿದ್ದು 66 ಸ್ಥಂಬಗಳನ್ನು ಹೊಂದಿದೆ. ಸ್ಥಂಬಗಳನ್ನು ಸುಂದರವಾಗಿ ಮತ್ತು ಸೂಕ್ಷ್ಮವಾಗಿ ಕೆತ್ತಲಾಗಿದೆ. ಮಧ್ಯದಲ್ಲಿರುವ ಮಂಟಪದ ಮುಂದೆ ದೊಡ್ಡದಾದ ನಂದಿಯ ವಿಗ್ರಹವೂ ಇದೆ. ಇದು ಶಿವ ದೇವಾಲಯವಾಗಿದ್ದು ಗರ್ಭಗುಡಿಯಲ್ಲಿ ಶಿವನ ಮೂರ್ತಿಯನ್ನು ಇಡಲಾಗಿದೆ. ದೇವಾಲಯದ ಗೋಡೆಗಳ ಮೇಲೆ ಹೀದೂಗಳ ಎರಡು ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat