Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ಆಕರ್ಷಣೆಗಳು » ರಾಜೀವ್ ಉದ್ಯಾನ

ರಾಜೀವ್ ಉದ್ಯಾನ, ನಲ್ಗೊಂಡ

1

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ನೆನಪಿನಲ್ಲಿ ನಿರ್ಮಿಸಲಾಗಿರುವ ರಾಜೀವ್ ಉದ್ಯಾನವನ ನಲ್ಗೊಂಡದ ಒಂದು ಪ್ರಸಿದ್ಧ ಉದ್ಯಾನವನವಾಗಿದೆ.  ನಲ್ಗೊಂಡದ ಪ್ರವಾಸಿ ಸ್ಥಾನಗಳಲ್ಲಿ ಈ ಉದ್ಯಾನವನದ ಹೆಸರು ಮೊದಲಿಗೆ ಕಾಣಿಸುತ್ತದೆ ಮತ್ತು ಸ್ಥಳೀಯರೂ ಸೇರಿದಂತೆ ಬಹಳ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ನಗರದಲ್ಲೇ ಇದ್ದು ಬಹಳ ನೀಟಾಗಿ ನೋಡಿಕೊಳ್ಳಲಾಗಿದೆ.

ಉದ್ಯಾನವನದಾದ್ಯಂತ ಸುಂದರವಾಗಿ ಸಜ್ಜುಗೊಳಿಸಲಾದ ಹುಲ್ಲುಹಾಸು ಹಾಗೂ ಹೂವಿನ ಗಿಡಗಳು ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದೆ. ಆಯಾ ಋತುಮಾನಗಳಲ್ಲಿ ಅರಳುವ ಹೂವುಗಳು ಉದ್ಯಾನವನದಾದ್ಯಂತ ಬಣ್ಣವನ್ನು ಚೆಲ್ಲಿದಂತೆ ದೃಶ್ಯವನ್ನು ರೂಪಿಸುತ್ತದೆ. ಇಲ್ಲಿನ ಹೆಚ್ಚಿನ ಹೂವುಗಳು ಹೊರದೇಶದವಾಗಿದ್ದು ಬಹಳ ಅಪರೂಪದ ಹೂವುಗಳಾಗಿವೆ. ಉದ್ಯಾನವನದ ಗಡಿಯ ಉದ್ದಕ್ಕೂ ಹಲವು ಮರಗಳನ್ನು ನೆಡಲಾಗಿದ್ದು ಇದು ಇನ್ನೊಂದು ಆಕರ್ಷಣೆಯಾಗಿದೆ. ಪ್ರವಾಸಿಗಳ ಆಕರ್ಷಣೆಗೆ ಸಂಜೆಯ ವೇಳೆ ಆರಂಭವಾಗುವ ಸಂಗೀತ ಕಾರಂಜಿಯೂ ಇಲ್ಲಿದೆ. ಕೆಲವು ಸಂದರ್ಭಗಳಲ್ಲಿ ಮನೋರಂಜನೆಯ ಪ್ರದರ್ಶನಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗುತ್ತದೆ. ಉದ್ಯಾನವನದಲ್ಲಿ ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲ ಆದರೆ ಉದ್ಯಾನದಲ್ಲಿ ಯಾವುದೇ ರೀತಿಯ ಕಸ ಚೆಲ್ಲಬಾರದೆಂಬ ಸೂಚನೆ ಆಗಮನ ದ್ವಾರದಲ್ಲೇ ಜನರನ್ನು ಎಚ್ಚರಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue