Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ಆಕರ್ಷಣೆಗಳು » ಫಣಿಗಿರಿ ಬೌದ್ಧ ತಾಣಗಳು

ಫಣಿಗಿರಿ ಬೌದ್ಧ ತಾಣಗಳು, ನಲ್ಗೊಂಡ

2

ಫಣಿಗಿರಿ ಬೌದ್ಧ ತಾಣಗಳು ನಲ್ಗೊಂಡ ನಗರದಿಂದ 100 ಕಿ.ಮೀ ದೂರದಲ್ಲಿವೆ. ಇದು, ಆಂಧ್ರ ಪ್ರದೇಶದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ ಇಲ್ಲಿ ಉತ್ಖನನ ಮಾಡಿದ ನಂತರ ಶೋಧಿಸಲಾದ ಒಂದು ತಾಣವಾಗಿದೆ.

ಫಣಿಗಿರಿಯಲ್ಲಿ ಒಂದು ದೊಡ್ಡ ಅಡಿಪಾಯವಿದ್ದು ಅಲ್ಲಿ ಒಂದು ದೊಡ್ಡ ಸ್ತೂಪವಿದೆ ಇದಲ್ಲದೆ ಎರಡು ದೊಡ್ಡ ಕೊಠಡಿಗಳಿದ್ದು ಅಲ್ಲೂ ಸ್ತೂಪಗಳನ್ನು ಕಟ್ಟಲಾಗಿದೆ. ಈ ಪ್ರದೇಶದ ವಿಸ್ತಾರವನ್ನು ನೋಡಿದ ಯಾರಾದರೂ ಇಲ್ಲಿ ಒಂದು ದೊಡ್ಡ ಬೌದ್ಧ ತಾಣವಿತ್ತು ಎಂದು ಅಂದಾಜಿಸಬಹುದು. ಈ ಅಡಿಪಾಯದ ಮೇಲಿರುವ ವಿಶಿಷ್ಟವಾದ ತಾಣದಲ್ಲಿ ದೊಡ್ಡ ಪಾದದ ಗುರುತುಗಳಿವೆ ಹಾಗೂ ಇದನ್ನು ಸ್ವತಃ ಬುದ್ಧನದೇ ಎಂದು ನಂಬಲಾಗಿದೆ.

ವಿಹಾರಗಳೆಂದು ಕರೆಯಲಾಗುವ ಬೌದ್ಧ ಭಿಕ್ಷುಗಳ ಮೂರು ನಿವಾಸಗಳನ್ನೂ ಇಲ್ಲಿ ಕಾಣಬಹುದು. ಸರ್ಪೆಂಟ್ಸ್ ಹುಡ್ ಹಿಲ್ ಎಂದು ಪ್ರಸಿದ್ಧವಾಗಿರುವ ಬೆಟ್ಟದ ಮೇಲೆ ಈ ಫಣಿಗಿರಿ ಬೌದ್ಧ ತಾಣಗಳು ಇವೆ. ಸರ್ಪೆಂಟ್ಸ್ ಹುಡ್ ಎಂದರೆ ಹಾವಿನ ಹೆಡೆ. ಈ ಬೆಟ್ಟದ ಆಕಾರ ಒಂದು ಹಾವಿನ ಹೆಡೆಯನ್ನು ಹೋಲುವ ಕಾರಣ ಈ ಹೆಸರು ನೀಡಲಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat