ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು
 • 01ಹಾರ್ಡಿಸ್ ವರ್ಲ್ಡ್

  ಹಾರ್ಡಿಸ್ ವರ್ಲ್ಡ್

  ಹಾರ್ಡಿಸ್ ವರ್ಲ್ಡ್  ಪಂಜಾಬ್ ರಾಜ್ಯದಲ್ಲಿರುವ ಬೃಹತ್ ವಾಟರ್ ಪಾರ್ಕ್ ಆಗಿದ್ದು, ಇದು ನಗರದಿಂದ 13.1 ಕಿ.ಮೀ. ದೂರದಲ್ಲಿ ಲುಧಿಯಾನ-ಜಲಂಧರ್ ಹೈವೇಯಲ್ಲಿದೆ. ಇದರ ಆವರಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಪಾರ್ಟಿ ಏರಿಯಾ ಮತ್ತು ಆಹಾರ ಮಳಿಗೆಗಳಿವೆ. ಪಾರ್ಕ್ ನ ಒಳಗಡೆಯಿರುವ ವಾಟರ್ ಸಿಟಿ ಐಸ್ ಸ್ಕೇಟಿಂಗ್ ನಂತಹ ಹಲವಾರು...

  + ಹೆಚ್ಚಿಗೆ ಓದಿ
 • 02ಜಿಂಕೆ ಪಾರ್ಕ್

  ಜಿಂಕೆ ಪಾರ್ಕ್

  ನೀಲನ್ ನಲ್ಲಿರು ಜಿಂಕೆ ಪಾರ್ಕ್ ನ ಹಸಿರು ಹೊದ್ದುಕೊಂಡಿರುವ ಸುತ್ತಮುತ್ತಲ ಪರಿಸರದಿಂದಾಗಿ ಒಳ್ಳೆಯ ಪಿಕ್ನಿಕ್ ತಾಣ. ಇಲ್ಲಿ ಬೃಹತ್ ಸಂಖ್ಯೆಯ ಜಿಂಕೆಗಳಿರುವ ಕಾರಣ ಇದನ್ನು ಜಿಂಕೆ ಪಾರ್ಕ್ ಎಂದು ಕರೆಯಲಾಗುತ್ತದೆ. ಲುಧಿಯಾನದಿಂದ 20 ಕಿ.ಮೀ. ದೂರದಲ್ಲಿರುವ ಈ ಪಾರ್ಕ್ ಗೆ ದಿನಾಲೂ ವಾಕಿಂಗ್, ಜಾಗಿಂಗ್ ಮತ್ತು ಕೌಟುಂಬಿಕ...

  + ಹೆಚ್ಚಿಗೆ ಓದಿ
 • 03ಗುರುದ್ವಾರ ಮನ್ಜಿ ಸಾಹಿಬ್

  ಗುರುದ್ವಾರ ಮನ್ಜಿ ಸಾಹಿಬ್ ನ್ನು ಗುರುದ್ವಾರ ಅಲಮ್ಗಿರ್ ಸಾಹಿಬ್ ಎಂದೂ ಪ್ರಸಿದ್ಧವಾಗಿದೆ. ಇದು ಲುಧಿಯಾನದ ಆಗ್ನೇಯ ಭಾಗದಲ್ಲಿ 11 ಕಿ.ಮೀ. ದೂರದಲ್ಲಿದೆ. ಗುರು ಗೋಬಿಂದ್ ಸಿಂಗ್ ಜಿ ಅವರು ಮಚ್ಛಿವಾರ್ ಗೆ ತೆರಳುವ ಮೊದಲು ಕೆಲ ಸಮಯ ಇಲ್ಲಿ ತಂಗಿದ್ದರೆಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ನೀರಿಲ್ಲವೆಂದು ಅರಿತ ಗುರು ಜೀ...

  + ಹೆಚ್ಚಿಗೆ ಓದಿ
 • 04ಜಲಸಂಪನ್ಮೂಲ ಮ್ಯೂಸಿಯಂ

  ಜಲಸಂಪನ್ಮೂಲ ಮ್ಯೂಸಿಯಂ

  ನೀರಿನ ಮೂಲಗಳನ್ನು ವೈಜ್ಞಾನಿಕವಾಗಿ ಬಳಸುವುದು ಮತ್ತು ನಿರ್ವಹಿಸುವುದರ ಬಗ್ಗೆ ಜಾಗೃತಿ ಮತ್ತು ಪ್ರಚಾರ ಮಾಡುವ ಸಲುವಾಗಿ ಜಲಸಂಪನ್ಮೂಲ ಮ್ಯೂಸಿಯಂನ್ನು ನಿರ್ಮಿಸಲಾಯಿತು. ನೀರಿನ ಮಹತ್ವವನ್ನು ವಿವರಿಸುವುದರೊಂದಿಗೆ ಈ ಮ್ಯೂಸಿಯಂ ಮಕ್ಕಳು ಹಾಗೂ ಹಿರಿಯರಿಗೆ ಜಲ ಸಂಪನ್ಮೂಲ ನಿರ್ವಹಣೆ ಮಾಡುವ ವಿವಿಧ ತಂತ್ರಜ್ಞಾನದ ಬಗ್ಗೆ...

  + ಹೆಚ್ಚಿಗೆ ಓದಿ
 • 05ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ

  ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ

  ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ ಸುಮಾರು 1000 ಚದರ ಅಡಿ ಪ್ರದೇಶದಲ್ಲಿದ್ದು, ಇದು ಪಂಜಾಬ್ ನ ಗ್ರಾಮೀಣ ಜೀವನಶೈಲಿಯನ್ನು ಪರಿಚಯಿಸುತ್ತದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಜನರು ದೈನಂದಿನ ಚಟುವಟಿಕೆಗಳಲ್ಲಿ ಬಳಸುತ್ತಿದ್ದ ಕಂಚಿನ ಮಡಕೆಗಳಲ್ಲಿ ನೀರನ್ನು ಸಾಗಿಸುವುದನ್ನು(ಈಗ ವಿದ್ಯುತ್ ಮೋಟರ್ ಗಳು ಮತ್ತು ಪಂಪ್...

  + ಹೆಚ್ಚಿಗೆ ಓದಿ
 • 06ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ

  ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ

  ಧೀರ ಯೋಧರಿಗೆ ಗೌರವ ಸೂಚಕವಾಗಿ ಪಂಜಾಬ್ ಸರ್ಕಾರ 1999ರಲ್ಲಿ ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂನ್ನು ಸ್ಥಾಪಿಸಿತು. ಇದು ಲುಧಿಯಾನ ರೈಲ್ವೆ ನಿಲ್ದಾಣದಿಂದ 6.7 ಕಿ.ಮೀ. ದೂರದಲ್ಲಿರುವ ಜಿಟಿ ರಸ್ತೆ(ಲುಧಿಯಾನ-ಅಮೃತಸರ ಹೈವೇ)ಯಲ್ಲಿದೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲಿ ಮಹಾರಾಜ ರಂಜಿತ್ ಸಿಂಗ್ ರ ದೊಡ್ಡ ಮೂರ್ತಿಯಿದೆ....

  + ಹೆಚ್ಚಿಗೆ ಓದಿ
 • 07ಗುರು ನಾನಕ್ ಸ್ಟೇಡಿಯಂ

  ಗುರು ನಾನಕ್ ಸ್ಟೇಡಿಯಂ

  ಸುಮಾರು 1500 ಮಂದಿಗೆ ಆಸನದ ವ್ಯವಸ್ಥೆಯಿರುವ ಗುರು ನಾನಕ್ ಸ್ಟೇಡಿಯಂನನ್ನು ಸರಿಸುಮಾರು 15.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ ಈ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ನಡೆಯುತ್ತದೆ. 2001ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ...

  + ಹೆಚ್ಚಿಗೆ ಓದಿ
 • 08ಹುಲಿ ಸಫಾರಿ

  ಹುಲಿ ಸಫಾರಿ

  ಹುಲಿ ಸಫಾರಿ ಮುಖ್ಯ ನಗರದಿಂದ 6 ಕಿ.ಮೀ. ದೂರದಲ್ಲಿ ಜಿಟಿ ರಸ್ತೆ(ಲುಧಿಯಾನ-ಜಲಂಧರ್ ಹೈವೇ)ಯಲ್ಲಿದ್ದು, ಸುಮಾರು 25 ಎಕ್ರೆಯಲ್ಲಿ ವ್ಯಾಪಿಸಿದೆ. ಪ್ರವಾಸಿಗಳು ಹುಲಿ ಬ್ಲ್ಯಾಕ್ ಬಕ್ಸ್, ಮೊಲಗಳು, ಜಿಂಕೆ ಮತ್ತು ನವಿಲುಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಮೃಗಾಲಯದಲ್ಲಿ ಹೋಗಿ ಹುಲಿಯನ್ನು ನೋಡುವುದಕ್ಕಿಂತಲೂ ಅದು ಮುಕ್ತ...

  + ಹೆಚ್ಚಿಗೆ ಓದಿ
 • 09ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರ

  ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರ

  ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರವು ಲುಧಿಯಾನದಿಂದ 39 ಕಿ.ಮೀ. ದೂರದಲ್ಲಿರುವ ಮಚ್ಛಿವಾರ ನಗರದಲ್ಲಿನ ಚರಣ್ ಕಮಲ್ ರಸ್ತೆಯಲ್ಲಿದೆ. ಈ ಗುರುದ್ವಾರದಲ್ಲಿರುವ ಉದ್ಯಾನದಲ್ಲಿ ಗುರು ಗೋಬಿಂದ್ ಸಿಂಗ್ ಜೀ ಅವರು ನೀರು ಕುಡಿದು ಕಿರು ನಿದ್ದೆ ಮಾಡಿದರೆಂಬ ನಂಬಿಕೆಯಿದೆ. ಇದೇ ಸ್ಥಳದಲ್ಲಿ ಅವರ ಮೂವರು ಅನುಯಾಯಿಗಳಾದ ಧರಂ...

  + ಹೆಚ್ಚಿಗೆ ಓದಿ
 • 10ನೆಹರೂ ಗುಲಾಬಿ ಉದ್ಯಾನ

  ನೆಹರೂ ಗುಲಾಬಿ ಉದ್ಯಾನ

  ನೆಹರೂ ಗುಲಾಬಿ ಉದ್ಯಾನ ಲುಧಿಯಾನದ ಹೃದಯ ಭಾಗದಲ್ಲಿದ್ದು, ಇದನ್ನು 1967ರಲ್ಲಿ ನಿರ್ಮಿಸಲಾಗಿತ್ತು.  27 ಎಕ್ರೆ ಜಾಗದಲ್ಲಿ ವ್ಯಾಪಿಸಿರುವ ಈ ಉದ್ಯಾನ ಏಶ್ಯಾದ ಅತೀ ದೊಡ್ಡ ಗುಲಾಬಿ ಉದ್ಯಾನವಾಗಿದೆ. ಸುಮಾರು 1600 ಬಗೆಯ ಗುಲಾಬಿಗಳ ಸುಮಾರು 17000 ಗಿಡಗಳು ಈ ಉದ್ಯಾನದಲ್ಲಿದೆ. ಪ್ರತೀ ವರ್ಷ ಇಲ್ಲಿ ಗುಲಾಬಿ ಉತ್ಸವ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Mar,Sun
Return On
19 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Mar,Sun
Check Out
19 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Mar,Sun
Return On
19 Mar,Mon