ಜಲಸಂಪನ್ಮೂಲ ಮ್ಯೂಸಿಯಂ, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ಜಲಸಂಪನ್ಮೂಲ ಮ್ಯೂಸಿಯಂ

ನೀರಿನ ಮೂಲಗಳನ್ನು ವೈಜ್ಞಾನಿಕವಾಗಿ ಬಳಸುವುದು ಮತ್ತು ನಿರ್ವಹಿಸುವುದರ ಬಗ್ಗೆ ಜಾಗೃತಿ ಮತ್ತು ಪ್ರಚಾರ ಮಾಡುವ ಸಲುವಾಗಿ ಜಲಸಂಪನ್ಮೂಲ ಮ್ಯೂಸಿಯಂನ್ನು ನಿರ್ಮಿಸಲಾಯಿತು. ನೀರಿನ ಮಹತ್ವವನ್ನು ವಿವರಿಸುವುದರೊಂದಿಗೆ ಈ ಮ್ಯೂಸಿಯಂ ಮಕ್ಕಳು ಹಾಗೂ ಹಿರಿಯರಿಗೆ ಜಲ ಸಂಪನ್ಮೂಲ ನಿರ್ವಹಣೆ ಮಾಡುವ ವಿವಿಧ ತಂತ್ರಜ್ಞಾನದ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಇಂಧನ ಮೂಲವಾಗಿ ನೀರಿನ ಪ್ರಾಮುಖ್ಯತೆ ಮತ್ತು ದೈನಂದಿನ ಜೀವನದಲ್ಲಿ ಇದರ ಬಳಕೆಯ ಮಹತ್ವದ ಬಗ್ಗೆ ಮ್ಯೂಸಿಯಂ ಬೆಳಕು ಚೆಲ್ಲುತ್ತದೆ.

Please Wait while comments are loading...